ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MLA disqualification

ADVERTISEMENT

Sena vs Sena Update: ಶಿಂದೆ ಬಣವೇ ನಿಜವಾದ ಶಿವಸೇನಾ: ಮಹಾರಾಷ್ಟ್ರ ಸ್ಪೀಕರ್

ಏಕನಾಥ ಶಿಂದೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣಗಳು ಪರಸ್ಪರರ ವಿರುದ್ಧ ಸಲ್ಲಿಸಿರುವ ಶಾಸಕರ ಅನರ್ಹತೆ ಕುರಿತ ಅರ್ಜಿಗಳಿಗೆ ಸಂಬಂಧಿಸಿದ ಆದೇಶವನ್ನು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಬುಧವಾರ ಸಂಜೆ ಪ್ರಕಟಿಸಿದರು.
Last Updated 10 ಜನವರಿ 2024, 13:04 IST
Sena vs Sena Update: ಶಿಂದೆ ಬಣವೇ ನಿಜವಾದ ಶಿವಸೇನಾ: ಮಹಾರಾಷ್ಟ್ರ ಸ್ಪೀಕರ್

ಶಾಸಕರ ಅನರ್ಹತೆ | ನನಗೆ ನಿರ್ದೇಶಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ: ನಾರ್ವೇಕರ್‌

‘ಶಾಸಕರ ಅನರ್ಹತೆ ಬಗ್ಗೆ ನಿರ್ಧಾರ ಕೈಗೊಳ್ಳಲು ಸುಪ್ರೀಂ ಕೋರ್ಟ್‌ ನನಗೆ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ. ಅಂತಹ ಅಧಿಕಾರವೂ ಅದಕ್ಕಿಲ್ಲ’ ಎಂದು ಮಹಾರಾಷ್ಟ್ರದ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಹೇಳಿದ್ದಾರೆ.
Last Updated 11 ಜುಲೈ 2023, 13:23 IST
ಶಾಸಕರ ಅನರ್ಹತೆ | ನನಗೆ ನಿರ್ದೇಶಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ: ನಾರ್ವೇಕರ್‌

ರಾಜಸ್ಥಾನ: ಪೈಲಟ್, 18 ಶಾಸಕರ ವಿರುದ್ಧ ಮಂಗಳವಾರದ ವರೆಗೂ ಸ್ಪೀಕರ್ ಕ್ರಮ ಇಲ್ಲ

ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಶಾಸಕತ್ವವನ್ನು ಅನರ್ಹಗೊಳಿಸುವ ಸಂಬಂಧ ರಾಜಸ್ಥಾನ ವಿಧಾನಸಭಾ ಸ್ಪೀಕರ್‌ ನೋಟಿಸ್‌ ಜಾರಿ ಮಾಡಿದ್ದರು.
Last Updated 17 ಜುಲೈ 2020, 12:11 IST
ರಾಜಸ್ಥಾನ: ಪೈಲಟ್, 18 ಶಾಸಕರ ವಿರುದ್ಧ ಮಂಗಳವಾರದ ವರೆಗೂ ಸ್ಪೀಕರ್ ಕ್ರಮ ಇಲ್ಲ

ಪ್ರಚಾರಕ್ಕಿಳಿದ ‘ಕೈ’ ಪಡೆ: ಅನರ್ಹರಿಗೆ ಕಾಯುತ್ತಿದೆ ಬಿಜೆಪಿ

ಉಪಚುನಾವಣೆಗೆ ಸಜ್ಜಾದ ದಳಪತಿಗಳು
Last Updated 1 ಡಿಸೆಂಬರ್ 2019, 13:41 IST
ಪ್ರಚಾರಕ್ಕಿಳಿದ ‘ಕೈ’ ಪಡೆ: ಅನರ್ಹರಿಗೆ ಕಾಯುತ್ತಿದೆ ಬಿಜೆಪಿ

LIVE| ಉಪಚುನಾವಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಮೇಲ್ಮನವಿ ವಿಚಾರಣೆ ಆರಂಭವಾಗಿದೆ.ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡನೆ ಶುರು ಮಾಡಿದ್ದು,ಎಲ್ಲ ಪ್ರಕ್ರಿಯೆಯನ್ನೂ ಚಿತ್ರೀಕರಿಸಲಾಗಿದೆ.
Last Updated 26 ಸೆಪ್ಟೆಂಬರ್ 2019, 10:41 IST
LIVE| ಉಪಚುನಾವಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ಅನರ್ಹ ಶಾಸಕರ ಪರ–ವಿರೋಧ ವಾದ; ‘ಹೆಡ್‌ ಮಾಸ್ಟರ್‌ರಂತೆ ನಡೆದುಕೊಂಡ ಸ್ಪೀಕರ್‌’

‘ಸುಪ್ರೀಂ’ನಲ್ಲಿ ಪರ–ವಿರೋಧ ವಾದ; ಇತರರನ್ನು ಹಿಂಬಾಲಿಸಲು ನಾವು ಕುರಿಗಳಲ್ಲ: ಅನರ್ಹ ಶಾಸಕರು
Last Updated 26 ಸೆಪ್ಟೆಂಬರ್ 2019, 6:42 IST
 ಅನರ್ಹ ಶಾಸಕರ ಪರ–ವಿರೋಧ ವಾದ; ‘ಹೆಡ್‌ ಮಾಸ್ಟರ್‌ರಂತೆ ನಡೆದುಕೊಂಡ ಸ್ಪೀಕರ್‌’

ಅನರ್ಹ ಶಾಸಕರು: ತೀರ್ಪು ವ್ಯತಿರಿಕ್ತವಾದರೆ ಸಂಬಂಧಿಕರಿಗೆ ಟಿಕೆಟ್‌

ಅನರ್ಹ ಶಾಸಕರಿಗೆ ಅವಕಾಶ ನೀಡಲು ಬಿಜೆಪಿ ಒಲವು
Last Updated 26 ಸೆಪ್ಟೆಂಬರ್ 2019, 5:52 IST
ಅನರ್ಹ ಶಾಸಕರು: ತೀರ್ಪು ವ್ಯತಿರಿಕ್ತವಾದರೆ ಸಂಬಂಧಿಕರಿಗೆ ಟಿಕೆಟ್‌
ADVERTISEMENT

ಅನರ್ಹ ಶಾಸಕರ‌ ಪ್ರಕರಣ: ಬುಧವಾರಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ಅನರ್ಹರ ಮೇಲ್ಮನವಿ ಕುರಿತು ಪ್ರತಿಕ್ರಿಯೆಗೆ ನೀಡುವಂತೆ ಸ್ಪೀಕರ್‌, ಸಿದ್ದರಾಮಯ್ಯಗೆ ನೋಟಿಸ್
Last Updated 26 ಸೆಪ್ಟೆಂಬರ್ 2019, 5:51 IST
ಅನರ್ಹ ಶಾಸಕರ‌ ಪ್ರಕರಣ: ಬುಧವಾರಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ಅನರ್ಹರೂ ನಾಮಪತ್ರ ಸಲ್ಲಿಸಬಹುದು: ಆಯೋಗ

‘ವಿಧಾನಸಭೆ ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸಬಹುದು. ನಾಮಪತ್ರ ಸಲ್ಲಿಸಲು ಯಾವುದೇ ಅಭ್ಯಂತರವಿಲ್ಲ’ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಇಲ್ಲಿ ಮಂಗಳವಾರ ಸ್ಪಷ್ಟಪಡಿಸಿದರು.
Last Updated 26 ಸೆಪ್ಟೆಂಬರ್ 2019, 5:50 IST
ಅನರ್ಹರೂ ನಾಮಪತ್ರ ಸಲ್ಲಿಸಬಹುದು: ಆಯೋಗ

ಗೋಕಾಕದಲ್ಲಿ ಪೂಜಾರಿಗೆ, ಅಥಣಿಯಲ್ಲಿ ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್: ಕತ್ತಿ

ಬೆಳಗಾವಿ: ‘ಸದ್ಯದ ಪರಿಸ್ಥಿತಿ ‍ಪ್ರಕಾರ, ಉಪ ಚುನಾವಣೆಯಲ್ಲಿ ಗೋಕಾಕದಲ್ಲಿ ಅಶೋಕ ಪೂಜಾರಿ, ಕಾಗವಾಡ– ರಾಜು ಕಾಗೆ, ಅಥಣಿ– ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ’ ಎಂದು ಬಿಜೆಪಿ ಶಾಸಕ ಉಮೇಶ ಕತ್ತಿ ತಿಳಿಸಿದರು.
Last Updated 26 ಸೆಪ್ಟೆಂಬರ್ 2019, 5:50 IST
ಗೋಕಾಕದಲ್ಲಿ ಪೂಜಾರಿಗೆ, ಅಥಣಿಯಲ್ಲಿ ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್: ಕತ್ತಿ
ADVERTISEMENT
ADVERTISEMENT
ADVERTISEMENT