ಬುಧವಾರ, 1 ಅಕ್ಟೋಬರ್ 2025
×
ADVERTISEMENT

MLAs

ADVERTISEMENT

ಎಂಟು ಶಾಸಕರಿಗೆ ಕಳಂಕದ ನಂಟು

Corrupt MLAs Karnataka: ಕರ್ನಾಟಕದ 16ನೇ ವಿಧಾನಸಭೆ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಕಳೆಯುತ್ತಿದೆ. 2023ರ ಮೇ ತಿಂಗಳಿಂದ ಇಲ್ಲಿಯವರೆಗೆ ಆಡಳಿತಾರೂಢ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ
Last Updated 1 ಅಕ್ಟೋಬರ್ 2025, 0:09 IST
ಎಂಟು ಶಾಸಕರಿಗೆ ಕಳಂಕದ ನಂಟು

ಸಂಖ್ಯೆ-ಸುದ್ದಿ | ವಿಧಾನಸಭೆಯ ಕುಬೇರರು

ಎಡಿಆರ್‌ನಿಂದ ದೇಶದ 4,092 ಶಾಸಕರ ಆಸ್ತಿ, ಕ್ರಿಮಿನಲ್ ಪ್ರಕರಣಗಳ ವಿಶ್ಲೇಷಣೆ
Last Updated 20 ಮಾರ್ಚ್ 2025, 23:30 IST
ಸಂಖ್ಯೆ-ಸುದ್ದಿ | ವಿಧಾನಸಭೆಯ ಕುಬೇರರು

ವೇತನ, ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ: ಸಚಿವರು,ಶಾಸಕರ ವೇತನ ಇಮ್ಮಡಿ

ಮುಖ್ಯಮಂತ್ರಿ, ಸಚಿವರು, ಶಾಸಕರು ಈಗ ಪಡೆಯುತ್ತಿರುವ ವೇತನ ಮತ್ತು ಭತ್ಯೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ.
Last Updated 19 ಮಾರ್ಚ್ 2025, 23:30 IST
ವೇತನ, ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ: ಸಚಿವರು,ಶಾಸಕರ ವೇತನ ಇಮ್ಮಡಿ

ಶಾಸಕರಿಗೆ ವಿಶೇಷ ಅನುದಾನ: ಸಿಎಂ ಸಿದ್ದರಾಮಯ್ಯ ಅಭಯ

ಕರ್ನಾಟಕದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ವಿಶೇಷ ಅನುದಾನ ಮಂಜೂರು ಮಾಡಬೇಕೆಂಬ ಶಾಸಕರ ಬೇಡಿಕೆ ಕುರಿತು ಪರಿಶೀಲಿಸಲಾಗುವುದು’ ಎಂದು ಭರವಸೆ ನೀಡಿದರು.
Last Updated 21 ನವೆಂಬರ್ 2024, 15:20 IST
ಶಾಸಕರಿಗೆ ವಿಶೇಷ ಅನುದಾನ: ಸಿಎಂ ಸಿದ್ದರಾಮಯ್ಯ ಅಭಯ

Karnataka Assembly Session: ಕಿರುನಿದ್ರೆಗಾಗಿ ಶಾಸಕರಿಗೆ ವಿಶೇಷ ಆಸನ!

ಮಧ್ಯಾಹ್ನ ಊಟದ ಬಳಿಕ ಶಾಸಕರಿಗೆ ನಿದ್ರೆ ಬಂದರೆ ಮೊಗಸಾಲೆಗೆ ಬಂದು ಕಿರು ನಿದ್ರೆ ಮಾಡಲು ವಿಶೇಷ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ.
Last Updated 19 ಜುಲೈ 2024, 15:42 IST
Karnataka Assembly Session: ಕಿರುನಿದ್ರೆಗಾಗಿ ಶಾಸಕರಿಗೆ ವಿಶೇಷ ಆಸನ!

ಮೂವರು ಮಾಜಿ ಶಾಸಕರು ಬಿಜೆಪಿ ಸೇರ್ಪಡೆ

ಮಾಜಿ ಸಚಿವ ಕಲಬುರಗಿಯ ಬಾಬುರಾವ್‌ ಚವ್ಹಾಣ್‌, ಬೈಲಹೊಂಗಲದ ಮಾಜಿ ಶಾಸಕ ವಿಶ್ವನಾಥ ಪಾಟೀಲ, ಜಗಳೂರಿನ ಮಾಜಿ ಶಾಸಕ ಎಚ್.ಪಿ. ರಾಜೇಶ್ ಹಾಗೂ ಶಿಗ್ಗಾಂವಿಯ ಮುಖಂಡ ಶಶಿಧರ್ ಯಲಿಗಾರ್ ಅವರು ಗುರುವಾರ ಬಿಜೆಪಿ ಸೇರಿದರು.
Last Updated 14 ಮಾರ್ಚ್ 2024, 15:07 IST
ಮೂವರು ಮಾಜಿ ಶಾಸಕರು ಬಿಜೆಪಿ ಸೇರ್ಪಡೆ

ಮಣಿಪುರ |ನಿರ್ಣಯವು ಪಕ್ಷಪಾತಿ ಧೋರಣೆಯಿಂದ ಕೂಡಿದೆ-ಬುಡಕಟ್ಟು ಶಾಸಕರು

ಕುಕಿ–ಜೋ ಗುಂಪುಗಳೊಂದಿಗೆ ‘ಕಾರ್ಯಾಚರಣೆ ಸ್ಥಗಿತಗೊಳಿಸುವ’ ಒಪ್ಪಂದವನ್ನು ರದ್ದುಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸುವ ಕುರಿತು ವಿಧಾನಸಭೆಯು ಅಂಗೀಕರಿಸಿರುವ ನಿರ್ಣಯವನ್ನು ಮಣಿಪುರದ ಹತ್ತು ಮಂದಿ ಬುಡಕಟ್ಟು ಶಾಸಕರು ಖಂಡಿಸಿದ್ದಾರೆ. ಇದೊಂದು ‘ಪಕ್ಷಪಾತ’ ಧೋರಣೆಯ ನಿರ್ಣಯ ಎಂದು ಅವರು ದೂರಿದ್ದಾರೆ.
Last Updated 1 ಮಾರ್ಚ್ 2024, 13:18 IST
ಮಣಿಪುರ |ನಿರ್ಣಯವು ಪಕ್ಷಪಾತಿ ಧೋರಣೆಯಿಂದ ಕೂಡಿದೆ-ಬುಡಕಟ್ಟು ಶಾಸಕರು
ADVERTISEMENT

ಜನವಿರೋಧಿ ಕೆಲಸ ಮಾಡಿದ ಆರೋಪ: ಇಬ್ಬರು ಶಾಸಕರನ್ನು ಉಚ್ಚಾಟಿಸಿದ ಬಿಜೆಡಿ

ಒಡಿಶಾದ ಆಡಳಿತರೂಢ ಬಿಜೆಡಿಯು ತನ್ನ ಇಬ್ಬರು ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿದೆ. ಒಡಿಯಾ ದಿನಪತ್ರಿಕೆ ‘ಸಂಬದ್‌’ನ ಸಂಪಾದಕರೂ ಆಗಿರುವ ಖಂದಪಡ ಕ್ಷೇತ್ರದ ಶಾಸಕ ಸೌಮ್ಯ ರಂಜನ್ ಪಟ್ನಾಯಕ್ ಮತ್ತು ರೆಮುನಾದ ಶಾಸಕ ಸುಧಾಂಶು ಶೇಖರ್‌ ಪರಿದ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
Last Updated 21 ಸೆಪ್ಟೆಂಬರ್ 2023, 9:57 IST
ಜನವಿರೋಧಿ ಕೆಲಸ ಮಾಡಿದ ಆರೋಪ: ಇಬ್ಬರು ಶಾಸಕರನ್ನು ಉಚ್ಚಾಟಿಸಿದ ಬಿಜೆಡಿ

ಹಕ್ಕು‌ ಚ್ಯುತಿ: ಕರಾವಳಿ ಶಾಸಕರಿಂದ‌ ಪ್ರತಿಭಟನೆಯ ಎಚ್ಚರಿಕೆ

'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಸಕರ ಹಕ್ಕುಗಳಿಗೆ‌ ಚ್ಯುತಿ ತರುವ ಘಟನೆಗಳು ನಡೆಯುತ್ತಿವೆ. ವಿರೋಧ ಪಕ್ಷದ ಶಾಸಕರನ್ನು ಅಧಿಕಾರಿಗಳ ಮೂಲಕ ದಮನಿಸುವ ಕಾರ್ಯ ನಡೆಯುತ್ತಿದೆ.
Last Updated 10 ಆಗಸ್ಟ್ 2023, 9:02 IST
ಹಕ್ಕು‌ ಚ್ಯುತಿ: ಕರಾವಳಿ ಶಾಸಕರಿಂದ‌ ಪ್ರತಿಭಟನೆಯ ಎಚ್ಚರಿಕೆ

ಶಾಸಕರ ನಿಧಿ ಬಳಕೆ: ಮಾರ್ಗಸೂಚಿ ಪರಿಷ್ಕರಣೆ

ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಸರ್ಕಾರಿ ಕಾಲೇಜು, ಎಂಜಿನಿಯರಿಂಗ್‌ ಕಾಲೇಜುಗಳಿಗೆ ಮೂಲಸೌಲಭ್ಯ ಕಲ್ಪಿಸಲು ಅಗತ್ಯಕ್ಕೆ ಅನುಗುಣವಾಗಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ.
Last Updated 30 ಜುಲೈ 2023, 14:00 IST
ಶಾಸಕರ ನಿಧಿ ಬಳಕೆ: ಮಾರ್ಗಸೂಚಿ ಪರಿಷ್ಕರಣೆ
ADVERTISEMENT
ADVERTISEMENT
ADVERTISEMENT