ಗುರುವಾರ, 3 ಜುಲೈ 2025
×
ADVERTISEMENT

MM hills

ADVERTISEMENT

ಹನೂರು | ಹುಲಿಗಳ ಸಾವು: ಸಿಬ್ಬಂದಿ ಕೊರತೆಯೂ ಕಾರಣ

ಹೂಗ್ಯಂ ವನ್ಯಜೀವಿ ವಲಯದಲ್ಲಿ ಡಿಆರ್‌ಎಫ್‌, ಅರಣ್ಯ ರಕ್ಷಕರ ಹುದ್ದೆ ಖಾಲಿ
Last Updated 2 ಜುಲೈ 2025, 7:05 IST
ಹನೂರು | ಹುಲಿಗಳ ಸಾವು: ಸಿಬ್ಬಂದಿ ಕೊರತೆಯೂ ಕಾರಣ

ಮಲೆ ಮಹದೇಶ್ವರ ಬೆಟ್ಟ | ಹುಲಿಗಳ ಸಾವು ಪ್ರಕರಣ: ಮೂವರು ಅಧಿಕಾರಿಗಳಿಗೆ ಕಡ್ಡಾಯ ರಜೆ

Tiger Deaths MM Hills:: ಚಾಮರಾಜನಗರದಲ್ಲಿ ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
Last Updated 30 ಜೂನ್ 2025, 14:09 IST
ಮಲೆ ಮಹದೇಶ್ವರ ಬೆಟ್ಟ | ಹುಲಿಗಳ ಸಾವು ಪ್ರಕರಣ: ಮೂವರು ಅಧಿಕಾರಿಗಳಿಗೆ ಕಡ್ಡಾಯ ರಜೆ

ಚಾಮರಾಜನಗರ: ಹುಲಿಗಳ ಜೀವಕ್ಕೆ ‘ಸಗಣಿ’ ಮಾಫಿಯಾ ಕುತ್ತು

ಮಲೆ ಮಹದೇಶ್ವರ ವನ್ಯಜೀವಿ ವಿಭಾಗ: ತಮಿಳುನಾಡು ಜಾನುವಾರುಗಳ ಹಾವಳಿ
Last Updated 29 ಜೂನ್ 2025, 0:02 IST
ಚಾಮರಾಜನಗರ: ಹುಲಿಗಳ ಜೀವಕ್ಕೆ ‘ಸಗಣಿ’ ಮಾಫಿಯಾ ಕುತ್ತು

ಮಲೆ ಮಹದೇಶ್ವರ ಬೆಟ್ಟದಲ್ಲಿ ತಾಯಿ ಹುಲಿ, 4 ಮರಿ ಹುಲಿಗಳ ಸಾವು! ವಿಷಪ್ರಾಶನದ ಶಂಕೆ

Wildlife Poisoning Karnataka: ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂನಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳು ಅಸಹಜವಾಗಿ ಮೃತಪಟ್ಟಿವೆ.
Last Updated 26 ಜೂನ್ 2025, 9:38 IST
ಮಲೆ ಮಹದೇಶ್ವರ ಬೆಟ್ಟದಲ್ಲಿ ತಾಯಿ ಹುಲಿ, 4 ಮರಿ ಹುಲಿಗಳ ಸಾವು! ವಿಷಪ್ರಾಶನದ ಶಂಕೆ

ಮಹದೇಶ್ವರ ಬೆಟ್ಟ | ಅನಧಿಕೃತ ಮಾರಾಟ: ಕೈದಾರ, ರುದ್ರಾಕ್ಷಿ ಮಾಲೆ ವಶಕ್ಕೆ

ಅಂತರಂಗೆ ಬಳಿ ಅಕ್ರಮವಾಗಿ ಭಕ್ತಾದಿಗಳಿಗೆ ದುಬಾರಿ ಬೆಲೆಗೆ ಕೈದಾರ ಇನ್ನಿತರ ಮಾಲೆಗಳನ್ನು ಮಾರಾಟ ಮಾಡುತ್ತಿದ ವಸ್ತುಗಳನ್ನು ದಸ್ತಗಿರಿ ಮಾಡಿದ ಪ್ರಾಧಿಕಾರದ ನೌಕರರು
Last Updated 1 ಜೂನ್ 2025, 13:45 IST
ಮಹದೇಶ್ವರ ಬೆಟ್ಟ | ಅನಧಿಕೃತ ಮಾರಾಟ: ಕೈದಾರ, ರುದ್ರಾಕ್ಷಿ ಮಾಲೆ ವಶಕ್ಕೆ

ಸಚಿವ ಸಂಪುಟ ಸಭೆಗೆ ಮಹದೇಶ್ವರ ಬೆಟ್ಟ ಸಜ್ಜು: ಗರಿಗೆದರಿದ ನಿರೀಕ್ಷೆ

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆಯುತ್ತಿರುವ ಪೂರ್ಣ ಪ್ರಮಾಣದ ಸಭೆ
Last Updated 23 ಏಪ್ರಿಲ್ 2025, 18:29 IST
ಸಚಿವ ಸಂಪುಟ ಸಭೆಗೆ ಮಹದೇಶ್ವರ ಬೆಟ್ಟ ಸಜ್ಜು:
ಗರಿಗೆದರಿದ ನಿರೀಕ್ಷೆ

ಮಹದೇಶ್ವರ ಬೆಟ್ಟ: ಕಣ್ಮನ ಸೆಳೆಯುತ್ತಿರುವ ತರಕಾರಿ, ಹೂ, ಹಣ್ಣಿನ ಅಲಂಕಾರ

ದೇವಲಾಯದ ಒಳಾಂಗಣದಲ್ಲಿ ಭಕ್ತರಿಗೆ ವಿಶಿಷ್ಟ ಅನುಭವ
Last Updated 26 ಫೆಬ್ರುವರಿ 2025, 14:01 IST
ಮಹದೇಶ್ವರ ಬೆಟ್ಟ: ಕಣ್ಮನ ಸೆಳೆಯುತ್ತಿರುವ ತರಕಾರಿ, ಹೂ, ಹಣ್ಣಿನ ಅಲಂಕಾರ
ADVERTISEMENT

ಮೌನಿ ಅಮಾವಾಸ್ಯೆ: ಮಹದೇಶ್ವರ ಸ್ವಾಮಿಗೆ ಹರಕೆ ತೀರಿಸಿದ ಭಕ್ತರು

ಮೌನಿ ಅಮಾವಾಸ್ಯೆಯ ಪ್ರಯುಕ್ತ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ರಾಜ್ಯದ ನಾನಾ ಭಾಗಗಳಿಂದ ಹಾಗೂ ನೆರೆ ರಾಜ್ಯವಾದ ತಮಿಳುನಾಡಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.
Last Updated 29 ಜನವರಿ 2025, 15:58 IST
ಮೌನಿ ಅಮಾವಾಸ್ಯೆ: ಮಹದೇಶ್ವರ ಸ್ವಾಮಿಗೆ ಹರಕೆ ತೀರಿಸಿದ ಭಕ್ತರು

ಫೆ.17ರಂದು ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ: ಸಚಿವ ಕೆ.ವೆಂಕಟೇಶ್

ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸರ್ಕಾರ ಫೆ.15ರಂದು ನಡೆಸಲು ಉದ್ದೇಶಿಸಿದ್ದ ಸಚಿವ ಸಂಪುಟ ಸಭೆಯನ್ನು ಫೆ.17ರಂದು ನಡೆಸಲು ನಿರ್ಧರಿಸಿದೆ. 18ರಂದು ಚಾಮರಾಜನಗರದಲ್ಲಿ ಫಲಾನುಭವಿಗಳ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು
Last Updated 27 ಜನವರಿ 2025, 13:54 IST
ಫೆ.17ರಂದು ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ: ಸಚಿವ ಕೆ.ವೆಂಕಟೇಶ್

ಮಹದೇಶ್ವರಬೆಟ್ಟ: ಗಡಿ ಭಾಗದಲ್ಲಿ ‘ಗೋವು ಹಬ್ಬ’ದ ಸಂಭ್ರಮ

ಮಹದೇಶ್ವರಬೆಟ್ಟದ ಭಾಗದಲ್ಲಿ ವಿಶಿಷ್ಟ ಆಚರಣೆ
Last Updated 14 ಜನವರಿ 2025, 4:39 IST
ಮಹದೇಶ್ವರಬೆಟ್ಟ: ಗಡಿ ಭಾಗದಲ್ಲಿ ‘ಗೋವು ಹಬ್ಬ’ದ ಸಂಭ್ರಮ
ADVERTISEMENT
ADVERTISEMENT
ADVERTISEMENT