'ಮೋದಿಯೇ ಹೋಗಿ ದೇಶದ ಗಡಿಯಲ್ಲಿ ಯುದ್ಧ ಮಾಡುತ್ತಾರೆ ಎಂಬಂತಿರುತ್ತದೆ ಅವರ ಭಾಷಣ'
ದೇಶ ರಕ್ಷಣೆಯ ವಿಷಯವನ್ನು ಹೇಳಿ ಮತ ಯಾಚಿಸುತ್ತಿರುವ ಮೋದಿಯ ಭಾಷಣ ಕೇಳಿದರೆ, ಅವರೇ ಹೋಗಿ ದೇಶದ ಗಡಿಯಲ್ಲಿ ಯುದ್ಧ ಮಾಡುತ್ತಾರೆ ಎಂಬಂತಿರುತ್ತದೆ ಎಂದು ಕೇರಳದ ಸಚಿವ ಎಂ.ಎಂ. ಮಾಣಿ ಹೇಳಿದ್ದಾರೆ.Last Updated 19 ಮಾರ್ಚ್ 2019, 3:54 IST