ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mobile communication

ADVERTISEMENT

PV Web Exclusive| ನಾಟ್‌ ರೀಚೆಬಲ್‌, ಸರ್ವರ್‌ ಡೌನ್‌ ಸಮಸ್ಯೆಗೆ ಕೊನೆಯೆಂದು?

ಮೊದಲೆಲ್ಲಾ ಹಳ್ಳಿಗಳಲ್ಲಿ ಅತಿ ಹೆಚ್ಚಿನ ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತಿತ್ತು. ಈಗದು ನಗರಗಳಲ್ಲಿಯೂ ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಈ ಕ್ಷಣಕ್ಕೆ ಕನೆಕ್ಟ್‌ ಆಗಿದ್ದು, ಮತ್ತೊಂದು ಕ್ಷಣಕ್ಕೆ ನಾಟ್‌ ರೀಚೆಬಲ್‌ ಅಥವಾ ಸ್ಚಿಚ್ಡ್‌ ಆಫ್‌ ಎಂದು ಬರುತ್ತದೆ.
Last Updated 6 ಡಿಸೆಂಬರ್ 2020, 11:15 IST
PV Web Exclusive| ನಾಟ್‌ ರೀಚೆಬಲ್‌, ಸರ್ವರ್‌ ಡೌನ್‌ ಸಮಸ್ಯೆಗೆ ಕೊನೆಯೆಂದು?

ಮೊಬೈಲ್‌ ಟ್ಯಾರಿಫ್: ಸ್ಪಷ್ಟ ವಿವರ ನೀಡಲು ಟ್ರಾಯ್ ತಾಕೀತು

ದೂರಸಂಪರ್ಕ ಕಂಪನಿಗಳು ತಮ್ಮ ಯೋಜನೆಗಳ ಬಗ್ಗೆ ಪ್ರಕಟಣೆ ನೀಡುವಾಗ ಹಾಗೂ ಜಾಹೀರಾತು ನೀಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಭಾರತೀಯ ದೂರಸಂಪರ್ಕ ಪ್ರಾಧಿಕಾರವು (ಟ್ರಾಯ್‌) ಶುಕ್ರವಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
Last Updated 18 ಸೆಪ್ಟೆಂಬರ್ 2020, 14:27 IST
ಮೊಬೈಲ್‌ ಟ್ಯಾರಿಫ್: ಸ್ಪಷ್ಟ ವಿವರ ನೀಡಲು ಟ್ರಾಯ್ ತಾಕೀತು

ತಿಂಗಳಿಗೆ ₹160 ನೀಡಿ 16 ಜಿಬಿ ಬಳಸುತ್ತಿರುವುದು ದುರಂತ: ಸುನಿಲ್‌ ಮಿತ್ತಲ್‌

‘ತಿಂಗಳಿಗೆ ₹160 ನೀಡಿ 16 ಜಿಬಿ ಬಳಸುತ್ತಿರುವುದು ದುರಂತ,’ ಎಂದಿರು ಭಾರ್ತಿ ಏರ್‌ಟೆಲ್ ಸಂಸ್ಥಾಪಕ ಮತ್ತು ಅಧ್ಯಕ್ಷ ಸುನಿಲ್ ಭಾರತಿ ಮಿತ್ತಲ್ ಅವರು ಮೊಬೈಲ್ ಸೇವೆಗಳ ದರ ಹೆಚ್ಚಳದ ಮನ್ಸೂಚನೆ ನೀಡಿದ್ದಾರೆ.
Last Updated 25 ಆಗಸ್ಟ್ 2020, 6:19 IST
ತಿಂಗಳಿಗೆ ₹160 ನೀಡಿ 16 ಜಿಬಿ ಬಳಸುತ್ತಿರುವುದು ದುರಂತ: ಸುನಿಲ್‌ ಮಿತ್ತಲ್‌

ವೊಡಾಫೋನ್ ಐಡಿಯಾ ಕರೆ ಮಿತಿ ಸಡಿಲ

ವೊಡಾಫೋನ್‌ ಐಡಿಯಾದಿಂದ ಬೇರೆ ನೆಟ್‌ವರ್ಕ್‌ಗೆ ಮಾಡುವ ಮೊಬೈಲ್ ಕರೆಗೆ ವಿಧಿಸಿದ್ದ ಗರಿಷ್ಠ ಸಮಯದ ಮಿತಿಯನ್ನು ಕೈಬಿಡಲಾಗಿದೆ. ಡಿಸೆಂಬರ್‌ 6 ರಿಂದಲೇ (ಶುಕ್ರವಾರ) ಇದು ಅನ್ವಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಹೊಸ ಪ್ಲ್ಯಾನ್‌ನಲ್ಲಿವೊಡಾಫೋನ್‌ ಐಡಿಯಾದಿಂದ ಬೇರೆ ನೆಟ್‌ವರ್ಕ್‌ಗೆ ಕರೆ ಮಾಡುವಾಗ ನಿಗದಿತ ಕಾಲ ಮಿರಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ನೀಡಬೇಕಾಗಿತ್ತು. ಮಾರುತಿ ವಾಹನ ತಯಾರಿಕೆ ಹೆಚ್ಚಳ ನವದೆಹಲಿ (ಪಿಟಿಐ): ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಒಂಬತ್ತು ತಿಂಗಳ ಬಳಿಕ ನವೆಂಬರ್‌ನಲ್ಲಿ ವಾಹನ ತಯಾರಿಕೆಯನ್ನು ಶೇ 4.33ರಷ್ಟು ಹೆಚ್ಚಿಸಿದೆ.
Last Updated 8 ಡಿಸೆಂಬರ್ 2019, 19:30 IST
ವೊಡಾಫೋನ್ ಐಡಿಯಾ ಕರೆ ಮಿತಿ ಸಡಿಲ
ADVERTISEMENT
ADVERTISEMENT
ADVERTISEMENT
ADVERTISEMENT