ಬುಧವಾರ, ಜನವರಿ 29, 2020
30 °C

ವೊಡಾಫೋನ್ ಐಡಿಯಾ ಕರೆ ಮಿತಿ ಸಡಿಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವೊಡಾಫೋನ್‌ ಐಡಿಯಾದಿಂದ ಬೇರೆ ನೆಟ್‌ವರ್ಕ್‌ಗೆ ಮಾಡುವ ಮೊಬೈಲ್ ಕರೆಗೆ ವಿಧಿಸಿದ್ದ ಗರಿಷ್ಠ ಸಮಯದ ಮಿತಿಯನ್ನು ಕೈಬಿಡಲಾಗಿದೆ.

ಡಿಸೆಂಬರ್‌ 6 ರಿಂದಲೇ (ಶುಕ್ರವಾರ) ಇದು ಅನ್ವಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಹೊಸ ಪ್ಲ್ಯಾನ್‌ನಲ್ಲಿ ವೊಡಾಫೋನ್‌ ಐಡಿಯಾದಿಂದ ಬೇರೆ ನೆಟ್‌ವರ್ಕ್‌ಗೆ ಕರೆ ಮಾಡುವಾಗ ನಿಗದಿತ ಕಾಲ ಮಿರಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ನೀಡಬೇಕಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು