ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

Vodafone Idea

ADVERTISEMENT

ಸರ್ಕಾರಕ್ಕೆ ₹1,144 ಕೋಟಿ ಪಾವತಿಸಲಿರುವ ವೊಡಾಫೋನ್‌ ಐಡಿಯಾ ಕಂಪನಿ

ವೊಡಾಫೋನ್ ಐಡಿಯಾ ಕಂಪನಿ ಮುಂದಿನ 10 ವರ್ಷಗಳಲ್ಲಿ ಸರ್ಕಾರಕ್ಕೆ ₹1,144 ಕೋಟಿ ಪಾವತಿಸಲಿದೆ. AGR ಬಾಕಿ ₹87,695 ಕೋಟಿ ಪಾವತಿ ವೇಳಾಪಟ್ಟಿ ಹಾಗೂ ಸಂಪೂರ್ಣ ವಿವರ ಇಲ್ಲಿದೆ.
Last Updated 9 ಜನವರಿ 2026, 15:21 IST
ಸರ್ಕಾರಕ್ಕೆ ₹1,144 ಕೋಟಿ ಪಾವತಿಸಲಿರುವ ವೊಡಾಫೋನ್‌ ಐಡಿಯಾ ಕಂಪನಿ

ಎಜಿಆರ್‌ ಬಾಕಿ ಪಾವತಿ: ವೊಡಾಫೋನ್‌ ಐಡಿಯಾಕ್ಕೆ ಹೆಚ್ಚುವರಿ ಕಾಲಾವಕಾಶ

ಎಜಿಆರ್‌ ಬಾಕಿ ಪಾವತಿ ಇರಿಸಿಕೊಂಡಿರುವ ಕಂಪನಿ * ಕೇಂದ್ರ ಸಂಪುಟದ ತೀರ್ಮಾನ
Last Updated 31 ಡಿಸೆಂಬರ್ 2025, 23:36 IST
ಎಜಿಆರ್‌ ಬಾಕಿ ಪಾವತಿ: ವೊಡಾಫೋನ್‌ ಐಡಿಯಾಕ್ಕೆ ಹೆಚ್ಚುವರಿ ಕಾಲಾವಕಾಶ

ವಿಐಎಲ್‌ಗೆ ಹೆಚ್ಚುವರಿ ಸಮಯ: ಕೇಂದ್ರ ಸಂಪುಟದ ತೀರ್ಮಾನ

Telecom Dues Extension: ವೊಡಾಫೋನ್ ಐಡಿಯಾಗೆ ಬಾಕಿ ಎಜಿಆರ್‌ ಮೊತ್ತ ಪಾವತಿಗೆ ಐದು ವರ್ಷಗಳ ಹೆಚ್ಚುವರಿ ಸಮಯ ನೀಡಲು ಕೇಂದ್ರ ಸಂಪುಟ ತೀರ್ಮಾನಿಸಿದೆ. ಸರ್ಕಾರದಲ್ಲಿ ಈಗ ಶೇ 48.9ರಷ್ಟು ಪಾಲು ಇದೆ.
Last Updated 31 ಡಿಸೆಂಬರ್ 2025, 17:34 IST
ವಿಐಎಲ್‌ಗೆ ಹೆಚ್ಚುವರಿ ಸಮಯ: ಕೇಂದ್ರ ಸಂಪುಟದ ತೀರ್ಮಾನ

ವೊಡಾಫೋನ್ ಐಡಿಯಾಗೆ ₹5,524 ಕೋಟಿ ನಷ್ಟ

Telecom Quarterly Report: ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವೊಡಾಫೋನ್ ಐಡಿಯಾ ₹5,524 ಕೋಟಿ ನಿವ್ವಳ ನಷ್ಟ ದಾಖಲಿಸಿದ್ದು, ವರಮಾನ ₹11,195 ಕೋಟಿಗೆ ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.
Last Updated 10 ನವೆಂಬರ್ 2025, 15:54 IST
ವೊಡಾಫೋನ್ ಐಡಿಯಾಗೆ ₹5,524 ಕೋಟಿ ನಷ್ಟ

ವೊಡಾಫೋನ್‌ ಐಡಿಯಾ ಷೇರು ಶೇ 12ರಷ್ಟು ಏರಿಕೆ

ವೊಡಾಫೋನ್‌ ಐಡಿಯಾ ಕಂಪನಿಯು ಷೇರು ಮಾರಾಟ ಪ್ರಕ್ರಿಯೆ (ಎಫ್‌ಪಿಒ) ಮೂಲಕ ₹18 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಿದ ಬೆನ್ನಲ್ಲೇ ಕಂಪನಿಯ ಷೇರಿನ ಮೌಲ್ಯವು ಮಂಗಳವಾರ ಶೇ 12ರಷ್ಟು ಏರಿಕೆಯಾಗಿದೆ.
Last Updated 23 ಏಪ್ರಿಲ್ 2024, 13:08 IST
ವೊಡಾಫೋನ್‌ ಐಡಿಯಾ ಷೇರು ಶೇ 12ರಷ್ಟು ಏರಿಕೆ

ವೊಡಾಫೋನ್‌ ಐಡಿಯಾ: ಆರಂಭಿಕ ಹೂಡಿಕೆದಾರರಿಂದ ₹5,400 ಕೋಟಿ ಸಂಗ್ರಹ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವೊಡಾಫೋನ್‌ ಐಡಿಯಾ ಕಂಪನಿಯು ಷೇರು ಮಾರಾಟ ಪ್ರಕ್ರಿಯೆಗೂ (ಎಫ್‌ಪಿಒ) ಮುನ್ನವೇ, ಆರಂಭಿಕ ಹೂಡಿಕೆದಾರರಿಂದ (ಆ್ಯಂಕರ್ ಇನ್‌ವೆಸ್ಟರ್) ₹5,400 ಕೋಟಿ ಬಂಡವಾಳ ಸಂಗ್ರಹಿಸಿದೆ.
Last Updated 17 ಏಪ್ರಿಲ್ 2024, 14:37 IST
ವೊಡಾಫೋನ್‌ ಐಡಿಯಾ: ಆರಂಭಿಕ ಹೂಡಿಕೆದಾರರಿಂದ ₹5,400 ಕೋಟಿ ಸಂಗ್ರಹ

ವೊಡಾಫೋನ್ ಐಡಿಯಾ: 18ರಿಂದ ಎಫ್‌ಪಿಒ ಆರಂಭ

ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ವೊಡಾಫೋನ್‌ ಐಡಿಯಾ ಕಂಪನಿಯು, ಷೇರು ಮಾರಾಟ ಪ್ರಕ್ರಿಯೆ (ಎಫ್‌ಪಿಒ) ಮೂಲಕ ₹18 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ.
Last Updated 12 ಏಪ್ರಿಲ್ 2024, 14:38 IST
ವೊಡಾಫೋನ್ ಐಡಿಯಾ: 18ರಿಂದ ಎಫ್‌ಪಿಒ ಆರಂಭ
ADVERTISEMENT

ವೊಡಾಫೋನ್‌ ಐಡಿಯಾಗೆ ₹ 1,128 ಕೋಟಿ ಮರುಪಾವತಿಸಲು ಬಾಂಬೆ ಹೈಕೋರ್ಟ್‌ ಆದೇಶ

2016–17ನೇ ಅಂದಾಜು ವರ್ಷಕ್ಕೆ ಸಂಬಂಧಿಸಿ ಪಾವತಿ ಮಾಡಲಾದ ₹ 1,128 ಕೋಟಿ ತೆರಿಗೆ ಮೊತ್ತವನ್ನು ವೊಡಾಫೋನ್‌ ಐಡಿಯಾ ಕಂಪನಿಗೆ ಮರುಪಾವತಿಸುವಂತೆ ಆದಾಯ ತೆರಿಗೆ ಇಲಾಖೆಗೆ ಬಾಂಬೆ ಹೈಕೋರ್ಟ್‌ ನಿರ್ದೇಶನ ನೀಡಿದೆ.
Last Updated 9 ನವೆಂಬರ್ 2023, 15:56 IST
ವೊಡಾಫೋನ್‌ ಐಡಿಯಾಗೆ ₹ 1,128 ಕೋಟಿ ಮರುಪಾವತಿಸಲು ಬಾಂಬೆ ಹೈಕೋರ್ಟ್‌ ಆದೇಶ

ವೊಡಾಫೋನ್ ಐಡಿಯಾದಲ್ಲಿ ಕೇಂದ್ರದ ಪಾಲು ಶೇ 33

ಸಾಲದ ಸುಳಿಯಲ್ಲಿ ಸಿಲುಕಿರುವ ದೂರಸಂಪರ್ಕ ಸೇವಾ ಕಂಪನಿ ವೊಡಾಫೋನ್ ಐಡಿಯಾದ ಆಡಳಿತ ಮಂಡಳಿಯು ₹ 16,133 ಕೋಟಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಒಪ್ಪಿಗೆ ನೀಡಿದೆ
Last Updated 7 ಫೆಬ್ರುವರಿ 2023, 15:24 IST
ವೊಡಾಫೋನ್ ಐಡಿಯಾದಲ್ಲಿ ಕೇಂದ್ರದ ಪಾಲು ಶೇ 33

ರಿಲಯನ್ಸ್ ಜಿಯೊ ಭಾರತದ ಪ್ರಬಲ ಟೆಲಿಕಾಂ ಬ್ರ್ಯಾಂಡ್

ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೊ ಭಾರತದ ಪ್ರಬಲ ಟೆಲಿಕಾಂ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ ಎಂದು ಬ್ರ್ಯಾಂಡ್ ಇಂಟೆಲಿಜೆನ್ಸ್ ಹಾಗೂ ಇನ್‌ಸೈಟ್ ಕಂಪನಿ ಟ್ರಸ್ಟ್ ರಿಸರ್ಚ್ ಅಡ್ವೈಸರಿ (ಟಿಆರ್‌ಎ) ತಿಳಿಸಿದೆ.
Last Updated 13 ನವೆಂಬರ್ 2022, 10:39 IST
ರಿಲಯನ್ಸ್ ಜಿಯೊ ಭಾರತದ ಪ್ರಬಲ ಟೆಲಿಕಾಂ ಬ್ರ್ಯಾಂಡ್
ADVERTISEMENT
ADVERTISEMENT
ADVERTISEMENT