ಟ್ರಂಪ್ ಸುಂಕ ನೀತಿ; ಒಟ್ಟಾಗಿ ವಿರೋಧಿಸೋಣ: ಯುರೋಪಿಯನ್ ಒಕ್ಕೂಟಕ್ಕೆ ಚೀನಾ ಅಧ್ಯಕ್ಷ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಮೇಲೆ ವಿಧಿಸಿರುವ ಹೆಚ್ಚುವರಿ ಸುಂಕದ ಕುರಿತು ಮೊದಲ ಬಾರಿ ಪ್ರತಿಕ್ರಿಯಿಸಿರುವ ಅಧ್ಯಕ್ಷ ಷಿ ಜಿನ್‌ಪಿಂಗ್, ‘ಇದು ಏಕಪಕ್ಷೀಯ ತೆರಿಗೆ ಬೆದರಿಕೆ’ ಎಂದು ಕರೆದಿದ್ದಾರೆ.Last Updated 11 ಏಪ್ರಿಲ್ 2025, 7:49 IST