ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mobile data

ADVERTISEMENT

ಅ. 1ರಂದು ದೇಶದಲ್ಲಿ 5ಜಿ ಸೇವೆಗೆ ಚಾಲನೆ ನೀಡುವರೇ ಪ್ರಧಾನಿ ನರೇಂದ್ರ ಮೋದಿ?

ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ಭಾರತದಲ್ಲಿ 5G ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಸಂವಹನ ಸಚಿವಾಲಯದ ‘ರಾಷ್ಟ್ರೀಯ ಬ್ರಾಡ್‌ಬ್ಯಾಂಡ್ ಮಿಷನ್ (ಎನ್‌ಬಿಎಂ)’ ಶನಿವಾರ ಟ್ವೀಟ್ ಮಾಡಿದೆ. ಅದೇ ದಿನ ‘ಭಾರತ ಮೊಬೈಲ್ ಕಾಂಗ್ರೆಸ್ (ಐಎಂಸಿ)’ ಕೂಡ ಆರಂಭವಾಗಲಿದೆ.
Last Updated 24 ಸೆಪ್ಟೆಂಬರ್ 2022, 12:27 IST
ಅ. 1ರಂದು ದೇಶದಲ್ಲಿ 5ಜಿ ಸೇವೆಗೆ ಚಾಲನೆ ನೀಡುವರೇ ಪ್ರಧಾನಿ ನರೇಂದ್ರ ಮೋದಿ?

ಅಸ್ಸಾಂ| ನೇಮಕಾತಿ ಪರೀಕ್ಷೆ ವೇಳೆ ಅಂತರ್ಜಾಲ ಸ್ಥಗಿತ: ಆಕ್ರೋಶ

ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಸಲುವಾಗಿ ಅಸ್ಸಾಂ ಸರ್ಕಾರವು ಭಾನುವಾರ ಎಂಟು ಗಂಟೆಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಮೊಬೈಲ್ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿತ್ತು.
Last Updated 21 ಆಗಸ್ಟ್ 2022, 14:47 IST
ಅಸ್ಸಾಂ| ನೇಮಕಾತಿ ಪರೀಕ್ಷೆ ವೇಳೆ ಅಂತರ್ಜಾಲ ಸ್ಥಗಿತ: ಆಕ್ರೋಶ

ವಾಟ್ಸ್ಆ್ಯಪ್ ಸಂದೇಶ: ಬ್ಯಾಕ್ಅಪ್ ಮತ್ತು ಹೊಸ ಫೋನ್‌ಗೆ ವರ್ಗಾವಣೆ ಮಾಡುವುದು ಹೇಗೆ?

ಸಂವಹನ ಆ್ಯಪ್ ಅಥವಾ ಸಾಮಾಜಿಕ ಮಾಧ್ಯಮದ ವಾಟ್ಸ್ಆ್ಯಪ್ ಅನ್ನು ಬಳಸುತ್ತಿರುವ ಬಹುತೇಕರಿಗೆ, ಫೋನ್ ಬದಲಾಯಿಸಬೇಕಾದಾಗ ಅದರಲ್ಲಿ ಬಂದಿರುವ ಪ್ರಮುಖ ಸಂದೇಶಗಳು, ಫೊಟೋ ಅಥವಾ ವಿಡಿಯೊಗಳನ್ನು ಕಳೆದುಕೊಳ್ಳಲು ಇಷ್ಟ ಇರುವುದಿಲ್ಲ. ಮುಂದಕ್ಕೂ ಉಪಯೋಗಕ್ಕೆ ಬರುವಂತಹ ಅವುಗಳನ್ನು ಕಾಯ್ದಿಟ್ಟುಕೊಳ್ಳಬೇಕು ಎಂದುಕೊಳ್ಳುವವರಿಗೆ ಇಲ್ಲಿದೆ ಸಲಹೆ. ವಾಟ್ಸ್ಆ್ಯಪ್ ಚಾಟ್‌ಗಳನ್ನು, ಸಂದೇಶಗಳನ್ನು ಹೇಗೆ ಬೇರೆ ಫೋನ್‌ಗೆ ವರ್ಗಾಯಿಸುವುದು ಅಂತ ಹಲವು ಸ್ನೇಹಿತರು ಆಗಾಗ್ಗೆ ಕೇಳುವುದಿದೆ. ಕೆಲವರಿಗೆ ಗೊತ್ತಿದೆ, ಹಲವರಿಗೆ ತಿಳಿದಿಲ್ಲ. ಈಗಷ್ಟೇ ಸ್ಮಾರ್ಟ್‌ಫೋನ್ ತಲುಪುತ್ತಿರುವ ಗ್ರಾಮೀಣ ಬಳಕೆದಾರರಷ್ಟೇ ಅಲ್ಲದೆ, ನಗರದಲ್ಲಿರುವ ಅನೇಕರೂ ಇದು ಹೇಗೆ ಅಂತ ಪ್ರಶ್ನಿಸಿದ್ದಾರೆ. ಅಂಥವರು ಇದನ್ನು ಓದಿ, ಅಗತ್ಯವಿದ್ದವರಿಗೆ ಹೇಳಿಕೊಡಬಹುದು.
Last Updated 7 ಜೂನ್ 2022, 12:27 IST
ವಾಟ್ಸ್ಆ್ಯಪ್ ಸಂದೇಶ: ಬ್ಯಾಕ್ಅಪ್ ಮತ್ತು ಹೊಸ ಫೋನ್‌ಗೆ ವರ್ಗಾವಣೆ ಮಾಡುವುದು ಹೇಗೆ?

ಡಾರ್ಕ್‌ನೆಟ್‌ನಲ್ಲಿ 10 ಕೋಟಿಗೂ ಹೆಚ್ಚು ಮೊಬಿಕ್ವಿಕ್ ಬಳಕೆದಾರರ ಡೇಟಾ ಮಾರಾಟ?

ಡಾರ್ಕ್‌ನೆಟ್‌ನ ಹ್ಯಾಕರ್‌ ಫೋರಂನಲ್ಲಿ 10 ಕೋಟಿಗೂ ಹೆಚ್ಚು ಮೊಬಿಕ್ವಿಕ್ ಬಳಕೆದಾರರ ಡೇಟಾ ಮಾರಾಟಕ್ಕಿದೆ ಎಂದು ಸ್ವತಂತ್ರ ಭದ್ರತಾ ಸಂಶೋಧಕ ರಾಜಶೇಖರ್ ರಾಜಹರಿಯಾ ಆರೋಪಿಸಿದ್ದಾರೆ.
Last Updated 31 ಮಾರ್ಚ್ 2021, 7:55 IST
ಡಾರ್ಕ್‌ನೆಟ್‌ನಲ್ಲಿ 10 ಕೋಟಿಗೂ ಹೆಚ್ಚು ಮೊಬಿಕ್ವಿಕ್ ಬಳಕೆದಾರರ ಡೇಟಾ ಮಾರಾಟ?

ಡೇಟಾ ಬಳಕೆ ಹೆಚ್ಚಾಗಲಿದೆ: ಎರಿಕ್ಸನ್‌

ಭಾರತದಲ್ಲಿ ಪ್ರತಿ ತಿಂಗಳ ಸರಾಸರಿ ಡೇಟಾ ಬಳಕೆಯು 2025ರ ವೇಳೆಗೆ 25ಜಿಬಿಗೆ ತಲುಪಲಿದೆ ಎಂದು ಎರಿಕ್ಸನ್‌ ಕಂಪನಿ ಹೇಳಿದೆ.
Last Updated 16 ಜೂನ್ 2020, 16:07 IST
ಡೇಟಾ ಬಳಕೆ ಹೆಚ್ಚಾಗಲಿದೆ: ಎರಿಕ್ಸನ್‌

ಮೊಬೈಲ್‌ ಡೇಟಾ ಮತ್ತು ಮನೋಲಹರಿ

ಅಂತರ್ಜಾಲ ಸೇವಾ ಸಂಪರ್ಕದಲ್ಲಿನ ಕ್ರಾಂತಿಯು ಅಪರಾಧ ಪ್ರಕರಣಗಳಿಗೆ ಇಂಬು ಕೊಡುತ್ತಿರುವುದಕ್ಕೆ ಮಾಧ್ಯಮ ವರದಿಗಳು ಕನ್ನಡಿ ಹಿಡಿಯುತ್ತವೆ
Last Updated 23 ಅಕ್ಟೋಬರ್ 2019, 19:30 IST
ಮೊಬೈಲ್‌ ಡೇಟಾ ಮತ್ತು ಮನೋಲಹರಿ
ADVERTISEMENT
ADVERTISEMENT
ADVERTISEMENT
ADVERTISEMENT