ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Model

ADVERTISEMENT

ರೂಪದರ್ಶಿ ಆತ್ಮಹತ್ಯೆ: ಕ್ರಿಕೆಟಿಗನ ವಿಚಾರಣೆ

ರೂಪದರ್ಶಿ ತಾನ್ಯಾ ಸಿಂಗ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಐಪಿಎಲ್‌ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ನಗರದಲ್ಲಿ ಪೊಲೀಸರು ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 6 ಮಾರ್ಚ್ 2024, 13:13 IST
ರೂಪದರ್ಶಿ ಆತ್ಮಹತ್ಯೆ: ಕ್ರಿಕೆಟಿಗನ ವಿಚಾರಣೆ

ರೂಪದರ್ಶಿ ತಾನಿಯಾ ಸಿಂಗ್ ಸಾವು ಪ್ರಕರಣ: ಕ್ರಿಕೆಟಿಗ ಅಭಿಷೇಕ್ ಶರ್ಮಾಗೆ ನೋಟಿಸ್‌

ರೂಪದರ್ಶಿ ತಾನಿಯಾ ಸಿಂಗ್ ಸಾವಿನ ಪ್ರಕರಣ ಸಂಬಂಧ ಕ್ರಿಕೆಟಿಗ ಅಭಿಷೇಕ್ ಶರ್ಮಾಗೆ ತನಿಖೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2024, 14:28 IST
ರೂಪದರ್ಶಿ ತಾನಿಯಾ ಸಿಂಗ್ ಸಾವು ಪ್ರಕರಣ: ಕ್ರಿಕೆಟಿಗ ಅಭಿಷೇಕ್ ಶರ್ಮಾಗೆ ನೋಟಿಸ್‌

ನಾನಿನ್ನೂ ಜೀವಂತವಾಗಿದ್ದೇನೆ: ಪೂನಂ ಪಾಂಡೆ

'ನಾನಿನ್ನೂ ಜೀವಂತವಾಗಿದ್ದೇನೆ' ಎಂದು ನಟಿ-ರೂಪದರ್ಶಿ ಪೂನಂ ಪಾಂಡೆ ಇಂದು ವಿಡಿಯೊ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
Last Updated 3 ಫೆಬ್ರುವರಿ 2024, 7:25 IST
ನಾನಿನ್ನೂ ಜೀವಂತವಾಗಿದ್ದೇನೆ: ಪೂನಂ ಪಾಂಡೆ

ಕ್ಯಾನ್ಸರ್‌ನಿಂದ ಬಾಲಿವುಡ್ ನಟಿ ಪೂನಂ ಪಾಂಡೆ ನಿಧನ

ವಿವಾದಗಳ ಮೂಲಕವೇ ಹೆಚ್ಚು ಸುದ್ದಿ ಮಾಡಿದ್ದ ನಟಿ–ರೂಪದರ್ಶಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ಶುಕ್ರವಾರ ಮೃತಪಟ್ಟಿದ್ದಾರೆ.
Last Updated 2 ಫೆಬ್ರುವರಿ 2024, 9:50 IST
ಕ್ಯಾನ್ಸರ್‌ನಿಂದ ಬಾಲಿವುಡ್ ನಟಿ ಪೂನಂ ಪಾಂಡೆ ನಿಧನ

ಹರಿಯಾಣ: ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಕಾಲುವೆಯಲ್ಲಿ ಪತ್ತೆ

ಗುರುಗ್ರಾಮದ ಹೋಟೆಲ್‌ವೊಂದರಲ್ಲಿ ಹತ್ಯೆಗೀಡಾದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರ ಮೃತದೇಹ ಹರಿಯಾಣದ ಫತೇಹಾಬಾದ್ ಜಿಲ್ಲೆಯ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 13 ಜನವರಿ 2024, 7:38 IST
ಹರಿಯಾಣ: ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಕಾಲುವೆಯಲ್ಲಿ  ಪತ್ತೆ

ಗ್ಯಾಂಗ್‌ಸ್ಟರ್‌ ಕೊಲೆಗೆ ಮೋಹಕ ಬಲೆ ಬೀಸಿ ಸಹಕರಿಸಿದ್ದ ಮಾಜಿ ರೂಪದರ್ಶಿಯ ಹತ್ಯೆ

ಗುರುಗ್ರಾಮ್: ಮುಂಬೈನಲ್ಲಿ ಪೊಲೀಸ್ ನಕಲಿ ಎನ್‌ಕೌಂಟರ್‌ ಎಂದು ಆರೋಪಿಸಲಾಗಿದ್ದ ಗ್ಯಾಂಗ್‌ಸ್ಟರ್ ಕೊಲೆ ಪ್ರಕರಣದಲ್ಲಿ ಮೋಹಕ ಬಲೆಯಾಗಿ ನೆರವಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರನ್ನು ಮಂಗಳವಾರ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
Last Updated 3 ಜನವರಿ 2024, 16:20 IST
ಗ್ಯಾಂಗ್‌ಸ್ಟರ್‌ ಕೊಲೆಗೆ ಮೋಹಕ ಬಲೆ ಬೀಸಿ ಸಹಕರಿಸಿದ್ದ ಮಾಜಿ ರೂಪದರ್ಶಿಯ ಹತ್ಯೆ

ಚಿತ್ರಗಳಲ್ಲಿ | ಬಾಲಿವುಡ್‌ ನಟ ರಣದೀಪ್ ಹೂಡಾ-ನಟಿ ಲಿನ್ ಲೈಶ್ರಾಮ್ ಮದುವೆ ಸಮಾರಂಭ

ಚಿತ್ರಗಳಲ್ಲಿ ನೋಡಿ ಬಾಲಿವುಡ್‌ ನಟ ರಣದೀಪ್ ಹೂಡಾ- ನಟಿ ಲಿನ್ ಲೈಶ್ರಾಮ್ ಮದುವೆ
Last Updated 30 ನವೆಂಬರ್ 2023, 12:25 IST
ಚಿತ್ರಗಳಲ್ಲಿ | ಬಾಲಿವುಡ್‌ ನಟ ರಣದೀಪ್ ಹೂಡಾ-ನಟಿ ಲಿನ್ ಲೈಶ್ರಾಮ್ ಮದುವೆ ಸಮಾರಂಭ
err
ADVERTISEMENT

ಬಾಲಿವುಡ್‌ ನಟ ರಣದೀಪ್ ಹೂಡಾ- ನಟಿ ಲಿನ್ ಲೈಶ್ರಾಮ್ ಮದುವೆ ನ.29ಕ್ಕೆ

ಬಾಲಿವುಡ್‌ ನಟ ರಣದೀಪ್ ಹೂಡಾ ಅವರ ಬಹುಕಾಲದ ಗೆಳತಿ ಹಾಗೂ ನಟಿಯೂ ಆಗಿರುವ ಲಿನ್ ಲೈಶ್ರಾಮ್ ಅವರನ್ನು ಇದೇ ನವೆಂಬರ್‌ 29ರಂದು ಮಣಿಪುರದಲ್ಲಿ ವರಿಸಲಿದ್ದಾರೆ.
Last Updated 25 ನವೆಂಬರ್ 2023, 13:32 IST
ಬಾಲಿವುಡ್‌ ನಟ ರಣದೀಪ್ ಹೂಡಾ- ನಟಿ ಲಿನ್ ಲೈಶ್ರಾಮ್ ಮದುವೆ ನ.29ಕ್ಕೆ

ಗಾಂಜಾ ಆಮದು ಪ್ರಕರಣ; ಖ್ಯಾತ ಮಾಡೆಲ್‌ ಜಿಜಿ ಹಡೀಡ್‌ ಬಂಧನ

ಗಾಂಜಾ ಆಮದು ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖ್ಯಾತ ಮಾಡೆಲ್‌ ಜಿಜಿ ಹಡೀಡ್‌ ಅವರನ್ನು ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಹೊರಬಂದಿದ್ದಾರೆ.
Last Updated 19 ಜುಲೈ 2023, 3:15 IST
ಗಾಂಜಾ ಆಮದು ಪ್ರಕರಣ; ಖ್ಯಾತ ಮಾಡೆಲ್‌ ಜಿಜಿ ಹಡೀಡ್‌ ಬಂಧನ

ಕುದುರೆ ಮೇಲಿಂದ ಬಿದ್ದಿದ್ದ ಆಸ್ಟ್ರೇಲಿಯಾ ರೂಪದರ್ಶಿ ಸೆನ್ನಾ ವೇರ್‌ ನಿಧನ

ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ್ದ ಹಾಗೂ ಆಸ್ಟ್ರೇಲಿಯಾದ ರೂಪದರ್ಶಿ ಸೆನ್ನಾ ವೇರ್‌ ಮೃತಪಟ್ಟಿದ್ದಾರೆ
Last Updated 6 ಮೇ 2023, 4:42 IST
ಕುದುರೆ ಮೇಲಿಂದ ಬಿದ್ದಿದ್ದ ಆಸ್ಟ್ರೇಲಿಯಾ ರೂಪದರ್ಶಿ ಸೆನ್ನಾ ವೇರ್‌ ನಿಧನ
ADVERTISEMENT
ADVERTISEMENT
ADVERTISEMENT