ಗುರುವಾರ, 3 ಜುಲೈ 2025
×
ADVERTISEMENT

Mohali

ADVERTISEMENT

ಅತ್ಯಾಚಾರ ಪ್ರಕರಣ: ಕ್ರೈಸ್ತ ಪಾದ್ರಿ ಬಜೀಂದರ್ ಸಿಂಗ್‌ಗೆ ಜೀವಾವಧಿ ಶಿಕ್ಷೆ

2018ರ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ಪಾದ್ರಿ ಬಜೀಂದರ್ ಸಿಂಗ್‌ಗೆ ಪಂಜಾಬ್‌ನ ಮೊಹಾಲಿ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
Last Updated 1 ಏಪ್ರಿಲ್ 2025, 7:12 IST
ಅತ್ಯಾಚಾರ ಪ್ರಕರಣ: ಕ್ರೈಸ್ತ ಪಾದ್ರಿ ಬಜೀಂದರ್ ಸಿಂಗ್‌ಗೆ ಜೀವಾವಧಿ ಶಿಕ್ಷೆ

ಅಮೃತಸರ | ಖಾಲಿಸ್ತಾನಿ ಪರ ಬರಹ: ನಾಲ್ಕು ಬಸ್‌ಗಳಿಗೆ ಹಾನಿ

ಪಂಜಾಬ್‌ನ ಅಮೃತಸರದ ಬಸ್‌ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದ್ದ ಹಿಮಾಚಲಪ್ರದೇಶದ ನಾಲ್ಕು ಸರ್ಕಾರಿ ಬಸ್‌ಗಳ ಗಾಜಿಗೆ ಅಪರಿಚಿತ ವ್ಯಕ್ತಿಗಳು ಶನಿವಾರ ಹಾನಿ ಉಂಟುಮಾಡಿದ್ದಾರೆ.
Last Updated 22 ಮಾರ್ಚ್ 2025, 12:53 IST
ಅಮೃತಸರ | ಖಾಲಿಸ್ತಾನಿ ಪರ ಬರಹ: ನಾಲ್ಕು ಬಸ್‌ಗಳಿಗೆ ಹಾನಿ

ಪಾರ್ಕಿಂಗ್ ವಿಷಯಕ್ಕೆ ಜಗಳ: ಸಂಶೋಧಕ ಸಾವು

ಪಾರ್ಕಿಂಗ್ ವಿಷಯವಾಗಿ ಜಗಳವಾಡಿ, ನೆರಮನೆಯ ವ್ಯಕ್ತಿ ನೆಲಕ್ಕೆ ದೂಡಿದ್ದರಿಂದ ಸಂಶೋಧಕರೊಬ್ಬರು ಮೊಹಾಲಿಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 13 ಮಾರ್ಚ್ 2025, 23:44 IST
ಪಾರ್ಕಿಂಗ್ ವಿಷಯಕ್ಕೆ ಜಗಳ: ಸಂಶೋಧಕ ಸಾವು

ಲೆಪ್ಟೊಸ್ಪೈರೋಸಿಸ್‌ನಿಂದ ಗುಣಮುಖ: ಪಂಜಾಬ್ ಸಿಎಂ ಮಾನ್ ಆಸ್ಪತ್ರೆಯಿಂದ ಬಿಡುಗಡೆ

ಬ್ಯಾಕ್ಟೀರಿಯಾ ಸೋಂಕು ಲೆಪ್ಟೊಸ್ಪೈರೋಸಿಸ್‌ನಿಂದ ಚೇತರಿಸಿಕೊಂಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಇಂದು (ಭಾನುವಾರ) ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Last Updated 29 ಸೆಪ್ಟೆಂಬರ್ 2024, 11:33 IST
ಲೆಪ್ಟೊಸ್ಪೈರೋಸಿಸ್‌ನಿಂದ ಗುಣಮುಖ: ಪಂಜಾಬ್ ಸಿಎಂ ಮಾನ್ ಆಸ್ಪತ್ರೆಯಿಂದ ಬಿಡುಗಡೆ

CWC 23 | ಮೊಹಾಲಿಯಲ್ಲಿ ವಿಶ್ವಕಪ್ ಪಂದ್ಯ ಇಲ್ಲವೇಕೆ? -ಕಾಂಗ್ರೆಸ್ ಸಂಸದ

ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಮಂಗಳವಾರ ಘೋಷಿಸಿದೆ. ಆದರೆ ಮೊಹಾಲಿ ಸೇರಿದಂತೆ ಪ್ರಮುಖ ನಗರಗಳಿಗೆ ಆತಿಥ್ಯ ವಹಿಸುವ ಅವಕಾಶ ನೀಡದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
Last Updated 28 ಜೂನ್ 2023, 10:45 IST
CWC 23 | ಮೊಹಾಲಿಯಲ್ಲಿ ವಿಶ್ವಕಪ್ ಪಂದ್ಯ ಇಲ್ಲವೇಕೆ? -ಕಾಂಗ್ರೆಸ್ ಸಂಸದ

IND vs AUS T20| 208... ಇದು ಆಸ್ಟ್ರೇಲಿಯಾ ವಿರುದ್ಧದ ಟಿ20ಯಲ್ಲಿ ಭಾರತದ ಗರಿಷ್ಠ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತನ್ನ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 208 ಮೊತ್ತವನ್ನು ಕಲೆ ಹಾಕಿದೆ. ಇದು ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ ಗರಿಷ್ಠ ಮೊತ್ತವಾಗಿದೆ.
Last Updated 20 ಸೆಪ್ಟೆಂಬರ್ 2022, 18:17 IST
IND vs AUS T20| 208... ಇದು ಆಸ್ಟ್ರೇಲಿಯಾ ವಿರುದ್ಧದ ಟಿ20ಯಲ್ಲಿ ಭಾರತದ ಗರಿಷ್ಠ

IND vs AUS T20 Cricket| ಟಾಸ್‌ ಗೆದ್ದ ಆಸ್ಟ್ರೇಲಿಯಾ: ಭಾರತ ಬ್ಯಾಟಿಂಗ್‌ 

ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮೊಹಾಲಿ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾಗಿದೆ.
Last Updated 20 ಸೆಪ್ಟೆಂಬರ್ 2022, 13:40 IST
IND vs AUS T20 Cricket| ಟಾಸ್‌ ಗೆದ್ದ ಆಸ್ಟ್ರೇಲಿಯಾ: ಭಾರತ ಬ್ಯಾಟಿಂಗ್‌ 
ADVERTISEMENT

ಆಕ್ಷೇಪಾರ್ಹ ವಿಡಿಯೊ ಚಿತ್ರೀಕರಣ ಆರೋಪ: ತನಿಖೆಗೆ ಎಸ್‌ಐಟಿ

ಚಂಡೀಗಡ ವಿಶ್ವವಿದ್ಯಾಲಯದಲ್ಲಿ ಪ್ರಕರಣ: 24ರವರೆಗೆ ಪಾಠ ಇಲ್ಲ, ಈವರೆಗೆ ಮೂವರ ಬಂಧನ
Last Updated 20 ಸೆಪ್ಟೆಂಬರ್ 2022, 4:29 IST
ಆಕ್ಷೇಪಾರ್ಹ ವಿಡಿಯೊ ಚಿತ್ರೀಕರಣ ಆರೋಪ: ತನಿಖೆಗೆ ಎಸ್‌ಐಟಿ

ಮೊಹಾಲಿ ಸ್ಫೋಟ: ಐವರ ಬಂಧನ

ಮೊಹಾಲಿ ಸ್ಫೋಟ: ಐವರ ಬಂಧನ
Last Updated 13 ಮೇ 2022, 19:23 IST
ಮೊಹಾಲಿ ಸ್ಫೋಟ: ಐವರ ಬಂಧನ

ಪಂಜಾಬ್‌ನಲ್ಲಿ ಗ್ರೆನೇಡ್‌ ದಾಳಿ: 'ಪ್ರಮುಖ ಸಂಚುಕೋರ ಪಾಕ್‌ ಉಗ್ರನ ಸಹಚರ'–ಡಿಜಿಪಿ

ಚಂಡಿಗಡ: ಮೊಹಾಲಿಯಲ್ಲಿರುವ ಪಂಜಾಬ್‌ ಪೊಲೀಸ್‌ನ ಗುಪ್ತಚರ ವಿಭಾಗದ ಕೇಂದ್ರ ಕಚೇರಿ ಮೇಲೆ ನಡೆದ ರಾಕೆಟ್‌ ಚಾಲಿತ ಗ್ರೆನೇಡ್‌ (ಆರ್‌ಪಿಜಿ) ದಾಳಿಯ ಪ್ರಮುಖ ಸಂಚುಕೋರನು ಪಾಕಿಸ್ತಾನ ಮೂಲದ ಉಗ್ರನ ಸಹಚರನಾಗಿರುವುದು ಪತ್ತೆಯಾಗಿದೆ. ಈ ಕುರಿತು ಪಂಜಾಬ್‌ನ ಡಿಜಿಪಿ ವಿ.ಕೆ. ಭಾವರಾ ಮಾಹಿತಿ ನೀಡಿದ್ದಾರೆ.
Last Updated 13 ಮೇ 2022, 12:29 IST
ಪಂಜಾಬ್‌ನಲ್ಲಿ ಗ್ರೆನೇಡ್‌ ದಾಳಿ: 'ಪ್ರಮುಖ ಸಂಚುಕೋರ ಪಾಕ್‌ ಉಗ್ರನ ಸಹಚರ'–ಡಿಜಿಪಿ
ADVERTISEMENT
ADVERTISEMENT
ADVERTISEMENT