ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Mohammad Hafeez

ADVERTISEMENT

ಏಷ್ಯಾ ಕಪ್ ಸೋಲು: ವಿಶ್ವಕಪ್ ಹೊಸ್ತಿಲಲ್ಲಿ ಪಿಸಿಬಿಯಿಂದ ಹೊರನಡೆದ ಹಫೀಜ್

ವಿಶ್ವಕಪ್‌ಗೆ ಪಾಕಿಸ್ತಾನ ತಂಡ ಪ್ರಕಟ
Last Updated 22 ಸೆಪ್ಟೆಂಬರ್ 2023, 7:33 IST
ಏಷ್ಯಾ ಕಪ್ ಸೋಲು: ವಿಶ್ವಕಪ್ ಹೊಸ್ತಿಲಲ್ಲಿ ಪಿಸಿಬಿಯಿಂದ ಹೊರನಡೆದ ಹಫೀಜ್

ಲಾಹೋರ್‌ನಲ್ಲಿ ಪೆಟ್ರೋಲ್ ಇಲ್ಲ, ಎಟಿಎಂನಲ್ಲಿ ದುಡ್ಡಿಲ್ಲ: ಮಾಜಿ ಕ್ರಿಕೆಟಿಗ ಹಫೀಜ್

ನವದೆಹಲಿ: ಕ್ರಿಕೆಟ್‌ ಸಂಬಂಧಿತ ವಿಚಾರಗಳಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಹಲವು ಸಂದರ್ಭಗಳಲ್ಲಿ ಚಾಟಿ ಬೀಸಿದ್ದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಹಫೀಜ್‌, ಈಗ ದೇಶದ ದುಸ್ಥಿತಿಯ ಬಗ್ಗೆ ಪ್ರಶ್ನೆ ಮುಂದಿಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಸಾಮಾನ್ಯ ವ್ಯಕ್ತಿಯು ಎದುರಿಸುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ
Last Updated 25 ಮೇ 2022, 14:18 IST
ಲಾಹೋರ್‌ನಲ್ಲಿ ಪೆಟ್ರೋಲ್ ಇಲ್ಲ, ಎಟಿಎಂನಲ್ಲಿ ದುಡ್ಡಿಲ್ಲ: ಮಾಜಿ ಕ್ರಿಕೆಟಿಗ ಹಫೀಜ್

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ನಿವೃತ್ತಿ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಸೋಮವಾರ ನಿವೃತ್ತಿಯಾಗಿದ್ದಾರೆ.
Last Updated 3 ಜನವರಿ 2022, 12:18 IST
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ನಿವೃತ್ತಿ

ಟ್ವೆಂಟಿ–20 ವಿಶ್ವಕಪ್‌ ಬಳಿಕ ನಿವೃತ್ತಿ: ಮೊಹಮ್ಮದ್‌ ಹಫೀಜ್‌

‘ಆಸ್ಟ್ರೇಲಿಯಾದಲ್ಲಿ ನಡೆಯುವ ಟ್ವೆಂಟಿ–20 ವಿಶ್ವಕಪ್‌ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸುತ್ತೇನೆ’ ಎಂದು ಪಾಕಿಸ್ತಾನದ ಆಲ್‌ರೌಂಡರ್‌ ಮೊಹಮ್ಮದ್‌ ಹಫೀಜ್‌ ಸೋಮವಾರ ಹೇಳಿದ್ದಾರೆ.
Last Updated 30 ಮಾರ್ಚ್ 2020, 19:45 IST
ಟ್ವೆಂಟಿ–20 ವಿಶ್ವಕಪ್‌ ಬಳಿಕ ನಿವೃತ್ತಿ: ಮೊಹಮ್ಮದ್‌ ಹಫೀಜ್‌

19 ವರ್ಷದೊಳಗಿನವರ ವಿಶ್ವಕಪ್: 16ರ ವೇಗಿ ನಸೀಂ ಶಾರನ್ನು ಕಳುಹಿಸಬೇಡಿ ಎಂದ ಹಫೀಜ್

ಪಾಕಿಸ್ತಾನ ಕ್ರಿಕೆಟ್ ತಂಡದ 16 ವರ್ಷದ ವೇಗಿ ನಸೀಂ ಶಾ ಅವರನ್ನು 19 ವರ್ಷದೊಳಗಿನವರ ವಿಶ್ವಕಪ್‌ಗೆ ಕಳುಹಿಸಬೇಡಿ ಎಂದು ಮಾಜಿ ಆಲ್ರೌಂಡರ್‌ ಮೊಹಮದ್‌ ಹಫೀಜ್‌ ಮನವಿ ಮಾಡಿದ್ದಾರೆ.
Last Updated 1 ಜನವರಿ 2020, 10:31 IST
19 ವರ್ಷದೊಳಗಿನವರ ವಿಶ್ವಕಪ್: 16ರ ವೇಗಿ ನಸೀಂ ಶಾರನ್ನು ಕಳುಹಿಸಬೇಡಿ ಎಂದ ಹಫೀಜ್

ನಿವೃತ್ತಿಗೆ ಹಫೀಜ್‌ ಹಿಂದೇಟು

ವಿಶ್ವಕಪ್‌ನಲ್ಲಿ ಪಾಕಿಸ್ತಾನ ನಿರಾಶೆಯ ಪ್ರದರ್ಶನ ನೀಡಿದ ನಂತರ ಪಾಕಿಸ್ತಾನದ ಹಿರಿಯ ಆಲ್‌ರೌಂಡರ್‌ ಮೊಹಮ್ಮದ್‌ ಹಫೀಜ್‌ ನಿವೃತ್ತಿ ಘೋಷಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ ಅವರು ಅಂಥ ಅಲೋಚನೆ ಇಲ್ಲ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.
Last Updated 10 ಜುಲೈ 2019, 19:33 IST
ನಿವೃತ್ತಿಗೆ ಹಫೀಜ್‌ ಹಿಂದೇಟು
ADVERTISEMENT
ADVERTISEMENT
ADVERTISEMENT
ADVERTISEMENT