ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mohammed bin Salman

ADVERTISEMENT

ಗಾಜಾದಲ್ಲಿ ಸೇನಾ ಕಾರ್ಯಾಚರಣೆ ತಕ್ಷಣವೇ ನಿಲ್ಲಿಸಿ: ಇಸ್ರೇಲ್‌ಗೆ ಸೌದಿ ದೊರೆ ಮನವಿ

ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಸಂಘರ್ಷ ಕುರಿತು ಸೌದಿ ಅರೇಬಿಯಾ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಇಂದು (ಶುಕ್ರವಾರ) ಪ್ರತಿಕ್ರಿಯಿಸಿದ್ದಾರೆ.
Last Updated 20 ಅಕ್ಟೋಬರ್ 2023, 9:46 IST
ಗಾಜಾದಲ್ಲಿ ಸೇನಾ ಕಾರ್ಯಾಚರಣೆ ತಕ್ಷಣವೇ ನಿಲ್ಲಿಸಿ: ಇಸ್ರೇಲ್‌ಗೆ ಸೌದಿ ದೊರೆ ಮನವಿ

ಜಮಾಲ್‌ ಖಶೋಗ್ಗಿ ಹತ್ಯೆಗೆ ಒಪ್ಪಿಗೆ ನೀಡಿದ್ದ ಸೌದಿ ರಾಜಕುಮಾರ: ಗುಪ್ತಚರ ವರದಿ

ಅಮೆರಿಕದ ಗುಪ್ತಚರ ಸಂಸ್ಥೆ ವರದಿಯಲ್ಲಿ ಉಲ್ಲೇಖ
Last Updated 27 ಫೆಬ್ರುವರಿ 2021, 5:47 IST
 ಜಮಾಲ್‌ ಖಶೋಗ್ಗಿ ಹತ್ಯೆಗೆ ಒಪ್ಪಿಗೆ ನೀಡಿದ್ದ ಸೌದಿ ರಾಜಕುಮಾರ: ಗುಪ್ತಚರ ವರದಿ

ಭಾರತದ ಆರ್ಥಿಕತೆ ಸುಧಾರಿಸುತ್ತದೆ, ನಮ್ಮ ಹೂಡಿಕೆ ಯೋಜನೆಗಳು ಪ್ರಗತಿಯಲ್ಲಿವೆ: ಸೌದಿ

ವಿಶ್ವದ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರ ಸೌದಿ ಅರೇಬಿಯಾ, ಭಾರತದಲ್ಲಿನ ತನ್ನ ಹೂಡಿಕೆ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದು, ಕೊರೊನಾ ವೈರಸ್ ಬಿಕ್ಕಟ್ಟಿನ ದುಷ್ಪರಿಣಾಮದಿಂದ ಚೇತರಿಸಿಕೊಳ್ಳಲು ಭಾರತೀಯ ಆರ್ಥಿಕತೆಗೆ ಶಕ್ತಿ ಇದೆ ಎಂದು ಹೇಳಿದೆ. ಭಾರತದಲ್ಲಿ ಪೆಟ್ರೋಕೆಮಿಕಲ್ಸ್, ಸಂಸ್ಕರಣೆ, ಮೂಲಸೌಕರ್ಯ, ಗಣಿಗಾರಿಕೆ ಮತ್ತು ಉತ್ಪಾದನೆ, ಕೃಷಿ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ 100 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಕಳೆದ ವರ್ಷ ಫೆಬ್ರುವರಿಯಲ್ಲಿ ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಘೋಷಿಸಿದ್ದರು.
Last Updated 21 ಡಿಸೆಂಬರ್ 2020, 5:29 IST
ಭಾರತದ ಆರ್ಥಿಕತೆ ಸುಧಾರಿಸುತ್ತದೆ, ನಮ್ಮ ಹೂಡಿಕೆ ಯೋಜನೆಗಳು ಪ್ರಗತಿಯಲ್ಲಿವೆ: ಸೌದಿ

ಸೌದಿ ನೋಟುಗಳಲ್ಲಿ ತಪ್ಪು ನಕಾಶೆ; ಪ್ರತಿಭಟನೆ ದಾಖಲಿಸಿದ ಭಾರತ

ಸೌದಿ ಅರೇಬಿಯಾ ಬ್ಯಾಂಕ್‌ ನೋಟುಗಳಲ್ಲಿ ಭಾರತದ ಬಾಹ್ಯ ಪ್ರಾದೇಶಿಕ ಗಡಿಗಳನ್ನು ತಪ್ಪಾಗಿ ಮುದ್ರಿಸಲಾಗಿದ್ದು, ಈ ಕುರಿತು ಭಾರತದ ವಿದೇಶಾಂಗ ಸಚಿವಾಲಯ ಪ್ರತಿಭಟನೆ ದಾಖಲಿಸಿದೆ.
Last Updated 30 ಅಕ್ಟೋಬರ್ 2020, 3:16 IST
ಸೌದಿ ನೋಟುಗಳಲ್ಲಿ ತಪ್ಪು ನಕಾಶೆ; ಪ್ರತಿಭಟನೆ ದಾಖಲಿಸಿದ ಭಾರತ

ಸೌದಿ ಯುವರಾಜನ ಭೇಟಿಯಿಂದ ವಾಣಿಜ್ಯ ಸಂಬಂಧ ಬಲವರ್ಧನೆ

ಪಶ್ಚಿಮ ಏಷ್ಯಾದಲ್ಲಿ ನಮ್ಮ ರಾಜತಾಂತ್ರಿಕ ಸಂಬಂಧ ಬಲಗೊಳ್ಳಬೇಕಾದರೆ ಸೌದಿ ಜೊತೆಗೆ ನಿಕಟ ಸಂಬಂಧ ಅನಿವಾರ್ಯ
Last Updated 21 ಫೆಬ್ರುವರಿ 2019, 20:15 IST
ಸೌದಿ ಯುವರಾಜನ ಭೇಟಿಯಿಂದ ವಾಣಿಜ್ಯ ಸಂಬಂಧ ಬಲವರ್ಧನೆ

ಹೂಡಿಕೆ ಹೆಚ್ಚಿಸಲು ಭಾರತ - ಸೌದಿ ಅರೇಬಿಯಾ ಒಪ್ಪಿಗೆ

ಕಾರ್ಯ ಯೋಜನೆ ರೂಪಿಸಲು ಪ್ರಧಾನಿ ನರೇಂದ್ರ ಮೋದಿ, ಯುವ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಒಪ್ಪಿಗೆ
Last Updated 30 ನವೆಂಬರ್ 2018, 20:00 IST
ಹೂಡಿಕೆ ಹೆಚ್ಚಿಸಲು ಭಾರತ - ಸೌದಿ ಅರೇಬಿಯಾ ಒಪ್ಪಿಗೆ

ಲಕ್ಷ್ಮಣರೇಖೆ ಮೀರುವಂತಿಲ್ಲ: ಸೌದಿ ಎಚ್ಚರಿಕೆ

ಖಶೋಗ್ಗಿ ಹತ್ಯೆ ಪ್ರಕರಣದಲ್ಲಿ ರಾಜನ ವಿರುದ್ಧ ಟೀಕೆ
Last Updated 22 ನವೆಂಬರ್ 2018, 20:00 IST
ಲಕ್ಷ್ಮಣರೇಖೆ ಮೀರುವಂತಿಲ್ಲ: ಸೌದಿ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT