ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mohammed Zubair

ADVERTISEMENT

ಹಂದಿ ಮಾಂಸದ ಫೋಟೊ ಕಳುಹಿಸಿ ಬೆದರಿಕೆ: ಮೊಹಮ್ಮದ್ ಜುಬೇರ್

ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ಸಂಸ್ಥೆಯ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಅವರಿಗೆ ಹಂದಿ ಮಾಂಸದ ಫೋಟೊ ಕಳುಹಿಸಿ ಕೊಲೆ ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ಡಿ.ಜೆ. ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 2 ಮೇ 2023, 21:19 IST
ಹಂದಿ ಮಾಂಸದ ಫೋಟೊ ಕಳುಹಿಸಿ ಬೆದರಿಕೆ: ಮೊಹಮ್ಮದ್ ಜುಬೇರ್

ಇಂದು ಅಧಿಕಾರದಲ್ಲಿ ಇರುವವರು.. ಜಾಮೀನಿನ ನಂತರ ಮೊಹಮ್ಮದ್ ಜುಬೈರ್‌ ಮೊದಲ ಟ್ವೀಟ್‌

ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದ ನಂತರ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್‌ ಅವರು ಗುರುವಾರ ತಮ್ಮ ಮೊದಲ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ.
Last Updated 28 ಜುಲೈ 2022, 16:18 IST
ಇಂದು ಅಧಿಕಾರದಲ್ಲಿ ಇರುವವರು.. ಜಾಮೀನಿನ ನಂತರ ಮೊಹಮ್ಮದ್ ಜುಬೈರ್‌ ಮೊದಲ ಟ್ವೀಟ್‌

ಮೊಹಮ್ಮದ್ ಜುಬೈರ್‌ಗೆ 6 ಪ್ರಕರಣಗಳಲ್ಲೂ ಜಾಮೀನು ನೀಡಿದ ಸುಪ್ರೀಂ ಕೋರ್ಟ್

'ಅವರನ್ನು ನಿರಂತರ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ಯಾವುದೇ ಸಮರ್ಥನೆ ಇಲ್ಲ' ಎಂದು ನ್ಯಾಯಾಲಯ ಹೇಳಿದೆ.
Last Updated 20 ಜುಲೈ 2022, 10:07 IST
ಮೊಹಮ್ಮದ್ ಜುಬೈರ್‌ಗೆ 6 ಪ್ರಕರಣಗಳಲ್ಲೂ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಆಲ್ಟ್‌ ನ್ಯೂಸ್‌ನ ಮೊಹಮ್ಮದ್‌ ಜುಬೈರ್‌ಗೆ ಮತ್ತೆ ಜಾಮೀನು ನಿರಾಕರಣೆ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಪೊಲೀಸರ ವಶದಲ್ಲಿರುವ ಆಲ್ಟ್‌ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ಅವರ ಜಾಮೀನು ಅರ್ಜಿಯನ್ನು ಲಖಿಂಪುರ ಖೇರಿ ಸೆಷನ್ಸ್ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ.
Last Updated 16 ಜುಲೈ 2022, 13:17 IST
ಆಲ್ಟ್‌ ನ್ಯೂಸ್‌ನ ಮೊಹಮ್ಮದ್‌ ಜುಬೈರ್‌ಗೆ ಮತ್ತೆ ಜಾಮೀನು ನಿರಾಕರಣೆ

2018ರ ಆಕ್ಷೇಪಾರ್ಹ ಟ್ವೀಟ್ ಪ್ರಕರಣ: ಮೊಹಮ್ಮದ್ ಜುಬೈರ್‌ಗೆ ಜಾಮೀನು

‘ಫ್ಯಾಕ್ಟ್‌ ಚೆಕ್‌’ ವೆಬ್‌ಸೈಟ್‌ ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್‌ಗೆ 2018ರ ಟ್ವೀಟ್ ಪ್ರಕರಣದಲ್ಲಿ ಪಟಿಯಾಲ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.
Last Updated 15 ಜುಲೈ 2022, 9:11 IST
2018ರ ಆಕ್ಷೇಪಾರ್ಹ ಟ್ವೀಟ್ ಪ್ರಕರಣ: ಮೊಹಮ್ಮದ್ ಜುಬೈರ್‌ಗೆ ಜಾಮೀನು

ಜುಬೈರ್ ಬೆಂಬಲಿಸಿದ ಟ್ವಿಟರ್ ಖಾತೆಗಳ ಮೂಲ ಪಾಕಿಸ್ತಾನ: ದೆಹಲಿ ಪೊಲೀಸ್

ಪತ್ರಕರ್ತ ಮೊಹಮ್ಮದ್ ಜುಬೈರ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ ಹೆಚ್ಚಿನ ಟ್ವಿಟರ್ ಖಾತೆಗಳು ಪಾಕಿಸ್ತಾನ ಹಾಗೂ ಮಧ್ಯಪ್ರಾಚ್ಯ ಮೂಲದ್ದಾಗಿವೆ ಎಂಬುದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
Last Updated 12 ಜುಲೈ 2022, 6:47 IST
ಜುಬೈರ್ ಬೆಂಬಲಿಸಿದ ಟ್ವಿಟರ್ ಖಾತೆಗಳ ಮೂಲ ಪಾಕಿಸ್ತಾನ: ದೆಹಲಿ ಪೊಲೀಸ್

ಪತ್ರಕರ್ತ ಜುಬೈರ್ ಬಂಧನದ ಕುರಿತು ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ದೆಹಲಿ ಪೊಲೀಸರ ಬಂಧನ ಪ್ರಶ್ನಿಸಿ ಕೋರ್ಟ್ ಮೊರೆ ಹೋದ ಆಲ್ಟ್‌ ನ್ಯೂಸ್ ಸಹಸಂಸ್ಥಾಪಕ
Last Updated 12 ಜುಲೈ 2022, 6:47 IST
ಪತ್ರಕರ್ತ ಜುಬೈರ್ ಬಂಧನದ ಕುರಿತು ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್
ADVERTISEMENT

ಲಖೀಂಪುರ ಕೋರ್ಟ್‌ನಿಂದ ಜುಬೈರ್‌ಗೆ ವಾರೆಂಟ್‌

‘ಆಲ್ಟ್‌ ನ್ಯೂಸ್‌’ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ವಿರುದ್ಧ ಖೇರಿ ಜಿಲ್ಲೆಯ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ (ಎಸಿಜೆಎಂ) ಮೊಹಮ್ಮದಿ ಅವರು ವಾರೆಂಟ್‌ ಹೊರಡಿಸಿದ್ದಾರೆ.
Last Updated 12 ಜುಲೈ 2022, 6:46 IST
fallback

ಆಲ್ಟ್‌ ನ್ಯೂಸ್ ಸಹ ಸಂಸ್ಥಾಪಕ ಜುಬೈರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

‘ಫ್ಯಾಕ್ಟ್‌ ಚೆಕ್‌’ ವೆಬ್‌ಸೈಟ್‌ ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಉತ್ತರ ಪ್ರದೇಶದ ಸೆಷೆನ್ಸ್ ನ್ಯಾಯಾಲಯವೊಂದು ಸೋಮವಾರ ಆದೇಶಿಸಿದೆ.
Last Updated 12 ಜುಲೈ 2022, 6:46 IST
ಆಲ್ಟ್‌ ನ್ಯೂಸ್ ಸಹ ಸಂಸ್ಥಾಪಕ ಜುಬೈರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಜುಬೈರ್‌ ಜಾಮೀನು ಅರ್ಜಿ: ಇಂದು ‘ಸುಪ್ರೀಂ’ ವಿಚಾರಣೆ

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ. ಮಹೇಶ್ವರಿ ಅವರಿದ್ದ ರಜೆಕಾಲದ ಪೀಠವು, ಮುಖ್ಯ ನ್ಯಾಯಮೂರ್ತಿಗಳ ಅನುಮೋದನೆಗೆ ಒಳಪಟ್ಟು ಈ ಪ್ರಕರಣವನ್ನು ಶುಕ್ರವಾರದ ವಿಚಾರಣೆ ಪಟ್ಟಿಗೆ ಸೇರಿಸಲಾಗಿದೆ ಎಂದು ಗುರುವಾರ ಹೇಳಿದೆ.
Last Updated 12 ಜುಲೈ 2022, 6:46 IST
ಜುಬೈರ್‌ ಜಾಮೀನು ಅರ್ಜಿ: ಇಂದು ‘ಸುಪ್ರೀಂ’ ವಿಚಾರಣೆ
ADVERTISEMENT
ADVERTISEMENT
ADVERTISEMENT