ಮೊಮೊ ಕೊಡಿಸ್ತೀನಿ ಅಂದಿದಕ್ಕೆ ₹85 ಲಕ್ಷ ಬೆಲೆಬಾಳುವ ಒಡವೆ ತಂದುಕೊಟ್ಟ ಬಾಲಕ
Jewelry Scam: ಉತ್ತರಪ್ರದೇಶದ ಡಿಯೋರಿಯಾದಲ್ಲಿ ಮೂವರು ಯುವಕರು ಮೊಮೊ ಕೊಡಿಸುವ ನೆಪದಲ್ಲಿ ಬಾಲಕನ ನಂಬಿಕೆ ಗಳಿಸಿ, ₹85 ಲಕ್ಷ ಮೌಲ್ಯದ ಮನೆಯ ಒಡವೆಗಳನ್ನು ತಂದುಕೊಟ್ಟು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 2 ಫೆಬ್ರುವರಿ 2026, 6:42 IST