ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Money Laundering Assets

ADVERTISEMENT

ಪಿಎಂಎಲ್‌ಎ ವ್ಯಾಪ್ತಿಗೆ ಕ್ರಿಪ್ಟೊ ವಹಿವಾಟು

ಕ್ರಿಪ್ಟೊ ಕರೆನ್ಸಿಗಳಲ್ಲಿ ನಡೆಸುವ ವಹಿವಾಟಿಗೂ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಯಮಗಳು ಅನ್ವಯಿಸಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 8 ಮಾರ್ಚ್ 2023, 19:31 IST
ಪಿಎಂಎಲ್‌ಎ ವ್ಯಾಪ್ತಿಗೆ ಕ್ರಿಪ್ಟೊ ವಹಿವಾಟು

ಹಣ ವರ್ಗಾವಣೆ ಲೋಪ: ತಪ್ಪಿತಸ್ಥರನ್ನು ಶಿಕ್ಷಿಸಿ

ಉದ್ಯೋಗ ಖಾತರಿಯ ವೇತನ ಪಾವತಿಯೂ ಒಳಗೊಂಡಂತೆ ಸರ್ಕಾರದ ವಿವಿಧ ಯೋಜನೆಗಳ ‘ನೇರ ನಗದು ವರ್ಗಾವಣೆ’ಯಲ್ಲೂ ಈ ರೀತಿಯ ಲೋಪಗಳು ಹಲವಾರು ಭಾಗಗಳಲ್ಲಿ ಜರುಗುತ್ತಲೇ ಇವೆ.
Last Updated 5 ಜೂನ್ 2020, 20:00 IST
fallback

ಕಾನೂನು ತೊಡಕು: ಮಲ್ಯ ಭಾರತಕ್ಕೆ ಹಸ್ತಾಂತರಿಸಲು ವಿಳಂಬ

ಉದ್ಯಮಿ ವಿಜಯ ಮಲ್ಯ ಅವರನ್ನು ಸದ್ಯ ಭಾರತಕ್ಕೆ ಕರೆತರುವ ಸಾಧ್ಯತೆಗಳಿಲ್ಲ.
Last Updated 4 ಜೂನ್ 2020, 20:00 IST
ಕಾನೂನು ತೊಡಕು: ಮಲ್ಯ ಭಾರತಕ್ಕೆ ಹಸ್ತಾಂತರಿಸಲು ವಿಳಂಬ

ಮಲ್ಯ ಅರ್ಜಿ ವಿಚಾರಣೆಗೆ ಸಮ್ಮತಿ

ತನ್ನ ಹಾಗೂ ಕುಟುಂಬ ಸದಸ್ಯರ ಅಧೀನದಲ್ಲಿರುವ ಕಂಪನಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದನ್ನು ಪ್ರಶ್ನಿಸಿ ಉದ್ಯಮಿ ವಿಜಯ್‌ ಮಲ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಆಗಸ್ಟ್‌ 2ರಂದು ನಡೆಸಲು ಸುಪ್ರೀಂ ಕೋರ್ಟ್‌ ಸೋಮವಾರ ಸಮ್ಮತಿಸಿದೆ.
Last Updated 29 ಜುಲೈ 2019, 20:06 IST
ಮಲ್ಯ ಅರ್ಜಿ ವಿಚಾರಣೆಗೆ ಸಮ್ಮತಿ

ನೀರವ್‌, ಮಲ್ಯಗೆ ಒಂದೇ ಬ್ಯಾರಕ್‌

ಮುಂಬೈನ ಆರ್ಥರ್‌ ರೋಡ್‌ ಕಾರಾಗೃಹದಲ್ಲಿ ಸಿದ್ಧತೆ
Last Updated 11 ಜೂನ್ 2019, 20:14 IST
ನೀರವ್‌, ಮಲ್ಯಗೆ ಒಂದೇ ಬ್ಯಾರಕ್‌

ಭಾರತ - ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ ವೀಕ್ಷಿಸಿದ ವಿಜಯ್ ಮಲ್ಯ

ಭಾರತದ ಬ್ಯಾಂಕುಗಳಿಂದ ಬೃಹತ್ ಮೊತ್ತದ ಸಾಲ ಮಾಡಿ ಪಂಗನಾಮ ಹಾಕಿರುವ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಕ್ರಿಕೆಟ್ ಪಂದ್ಯ ವೀಕ್ಷಿಸಿದರು. ದ ಓವಲ್‌ನಲ್ಲಿ ನಡೆದ ಪಂದ್ಯವನ್ನು ಅವರು ವೀಕ್ಷಿಸಿದರು. ಅವರು ಕ್ರೀಡಾಂಗಣಕ್ಕೆ ಪ್ರವೇಶಿಸುವ ಮುನ್ನವೇ ಸುದ್ದಿಗಾರರು ಸುತ್ತುವರಿದರು. ‘ನಾನು ಇಲ್ಲಿ ಬಂದಿರುವುದು ಪಂದ್ಯ ನೋಡಲು. ಬೇರೆ ಏನೂ ಕೇಳಬೇಡಿ. ನಾನು ಮಾತನಾಡುವುದಿಲ್ಲ’ ಎಂದು ಮಲ್ಯ ಪ್ರತಿಕ್ರಿಯಿಸಿದರು. ತಮ್ಮ ಮಗ ಸಿದ್ಧಾರ್ಥ್ ಮಲ್ಯ ಕೂಡ ಈ ಸಂದರ್ಭದಲ್ಲಿದ್ದರು. ಅವರು ತಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್‌ ಮತ್ತು ಟ್ವಿಟರ್‌ಗಳಲ್ಲಿ ಚಿತ್ರಗಳನ್ನು ಪ್ರಕಟಿಸಿದ್ದಾರೆ.
Last Updated 9 ಜೂನ್ 2019, 19:30 IST
ಭಾರತ - ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ ವೀಕ್ಷಿಸಿದ ವಿಜಯ್ ಮಲ್ಯ

ಝಾಕಿರ್‌ ನಾಯ್ಕ್ ವಿರುದ್ಧ ಆರೋಪಪಟ್ಟಿ

ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ವಿವಾದಿತ ಧರ್ಮಪ್ರಚಾರಕ ಝಾಕಿರ್‌ ನಾಯ್ಕ್‌ ವಿರುದ್ಧ ಮೊದಲ ಬಾರಿಗೆ ನೇರ ದೋಷಾರೋಪ ಪಟ್ಟಿ ಸಲ್ಲಿಸಿದೆ.
Last Updated 2 ಮೇ 2019, 20:00 IST
fallback
ADVERTISEMENT

ದೀಪಕ್‌ ತಲ್ವಾರ್‌ಗೆ ಜಾಮೀನು ನಿರಾಕರಣೆ

ವಿಮಾನ ಸೀಟು ನಿಗದಿಯಲ್ಲಿ ಅಕ್ರಮ
Last Updated 1 ಮೇ 2019, 20:15 IST
fallback

ಮಾಲ್ಡೀವ್ಸ್ ಮಾಜಿ ಅಧ್ಯಕ್ಷರ ಬಂಧನಕ್ಕೆ ಆದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರನ್ನು ಬಂಧಿಸುವಂತೆ ಕೋರ್ಟ್ ಸೋಮವಾರ ಆದೇಶ ನೀಡಿದೆ.
Last Updated 18 ಫೆಬ್ರುವರಿ 2019, 20:15 IST
ಮಾಲ್ಡೀವ್ಸ್ ಮಾಜಿ ಅಧ್ಯಕ್ಷರ ಬಂಧನಕ್ಕೆ ಆದೇಶ

ಅಕ್ರಮ ಹಣ ವರ್ಗಾವಣೆ: ಇ.ಡಿ ಮುಂದೆ ಕಾರ್ತಿ, ವಾದ್ರಾ ಹಾಜರು

ಕಾರ್ತಿ ಚಿದಂಬರಂ ಕೇಂದ್ರ ದೆಹಲಿಯಲ್ಲಿರುವ ಕಚೇರಿಯಲ್ಲಿ ಬೆಳಿಗ್ಗೆ 11ಕ್ಕೆ ಹಾಜರಾದರು. ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು ಎಂದು ಮೂಲಗಳು ತಿಳಿಸಿವೆ.
Last Updated 7 ಫೆಬ್ರುವರಿ 2019, 19:33 IST
fallback
ADVERTISEMENT
ADVERTISEMENT
ADVERTISEMENT