ನಾಲ್ಕರ ಘಟ್ಟಕ್ಕೆ ಭಾರತದ ನಾಲ್ಕು ಬಾಕ್ಸರ್ಗಳು
ಸೋನಿಯಾ ಲಾಥರ್ (57 ಕೆ. ಜಿ. ವಿಭಾಗ), ಲವ್ಲಿನಾ ಬೊರ್ಗೊಹೇನ್ (69 ಕೆ. ಜಿ. ವಿಭಾಗ), ಹಿಮಾಂಶು ಶರ್ಮಾ (49 ಕೆ. ಜಿ. ವಿಭಾಗ) ಹಾಗೂ ಆಶಿಶ್ (64 ಕೆ. ಜಿ. ವಿಭಾಗ) ಅವರು ನಾಲ್ಕರ ಹಂತಕ್ಕೆ ತಲುಪಿದ ಬಾಕ್ಸರ್ಗಳು.Last Updated 21 ಜೂನ್ 2018, 18:23 IST