ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Monkey disease

ADVERTISEMENT

ಮಂಗನ ಕಾಯಿಲೆ; ಮೃತಪಟ್ಟವರ ಮನೆಗೆ ಶಾಸಕ ಭೇಟಿ

ಸಿದ್ದಾಪುರ: ತಾಲ್ಲೂಕಿನ ಜಿಡ್ಡಿ ಹಾಗೂ ಕಲ್ಲೂರಿನಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟವರ ಮನೆಗೆ ಶಾಸಕ ಭೀಮಣ್ಣ ನಾಯ್ಕ ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
Last Updated 9 ಮಾರ್ಚ್ 2024, 14:33 IST
ಮಂಗನ ಕಾಯಿಲೆ; ಮೃತಪಟ್ಟವರ ಮನೆಗೆ ಶಾಸಕ ಭೇಟಿ

ಉತ್ತರ ಕನ್ನಡ: ಮಂಗನಕಾಯಿಲೆಯಿಂದ ಸಿದ್ದಾಪುರ ಬಳಿ ಮತ್ತೊಬ್ಬ ಮಹಿಳೆ ಸಾವು

ಸಿದ್ದಾಪುರತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಎರಡನೇ ಬಲಿಯಾಗಿದೆ.
Last Updated 26 ಫೆಬ್ರುವರಿ 2024, 10:04 IST
ಉತ್ತರ ಕನ್ನಡ: ಮಂಗನಕಾಯಿಲೆಯಿಂದ ಸಿದ್ದಾಪುರ ಬಳಿ ಮತ್ತೊಬ್ಬ ಮಹಿಳೆ ಸಾವು

ಉಡುಪಿ: ಕರಾವಳಿಗೆ ಕಾಲಿಟ್ಟ ಮಂಗನ ಕಾಯಿಲೆ, ಕಾಡಂಚಿನ ಗ್ರಾಮಗಳಲ್ಲಿ ಆತಂಕ

ಈ ವರ್ಷದ ಮೊದಲ ಕೆಎಫ್‌ಡಿ ಪ್ರಕರಣ ದೃಢ
Last Updated 26 ಫೆಬ್ರುವರಿ 2024, 5:23 IST
ಉಡುಪಿ: ಕರಾವಳಿಗೆ ಕಾಲಿಟ್ಟ ಮಂಗನ ಕಾಯಿಲೆ, ಕಾಡಂಚಿನ ಗ್ರಾಮಗಳಲ್ಲಿ ಆತಂಕ

ಕೆಎಫ್‌ಡಿ ಪರೀಕ್ಷೆ ವಿಳಂಬ ಸಲ್ಲದು: ದಿನೇಶ್‌ ಗುಂಡೂರಾವ್‌

ಮಲೆನಾಡು ಭಾಗದ ಶಾಸಕರೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ
Last Updated 19 ಫೆಬ್ರುವರಿ 2024, 23:30 IST
ಕೆಎಫ್‌ಡಿ ಪರೀಕ್ಷೆ ವಿಳಂಬ ಸಲ್ಲದು: ದಿನೇಶ್‌ ಗುಂಡೂರಾವ್‌

ಮಂಗನ ಕಾಯಿಲೆ: ನಿರ್ಲಕ್ಷ್ಯ ಬೇಡ, ತಕ್ಷಣ ಚಿಕಿತ್ಸೆ ಪಡೆಯಿರಿ

ಕೆಎಫ್‍ಡಿ ಬಾಧಿತ ಪ್ರದೇಶದ ಜನರಿಗೆ ಸಚಿವ ಮಧು ಬಂಗಾರಪ್ಪ ಮನವಿ
Last Updated 9 ಫೆಬ್ರುವರಿ 2024, 16:34 IST
ಮಂಗನ ಕಾಯಿಲೆ: ನಿರ್ಲಕ್ಷ್ಯ ಬೇಡ, ತಕ್ಷಣ ಚಿಕಿತ್ಸೆ ಪಡೆಯಿರಿ

ಸಂಗತ | ಮಂಗನ ಕಾಯಿಲೆ: ನಿಗೂಢ ನಡೆ

ಬಾಧಿತ ಸ್ಥಳಗಳಲ್ಲಿ ಎಲ್ಲ ಆಯಾಮದಲ್ಲೂ ಸಮಗ್ರ ತನಿಖೆಯ ಅಗತ್ಯವಿದೆ
Last Updated 24 ಜನವರಿ 2024, 19:33 IST
ಸಂಗತ | ಮಂಗನ ಕಾಯಿಲೆ: ನಿಗೂಢ ನಡೆ

ಮಂಗನಕಾಯಿಲೆ ತಡೆಗೆ ‘ತೈಲ’ವೇ ಗತಿ!

ಎರಡು ವರ್ಷಗಳಿಂದ ಪೂರೈಕೆ ಆಗದ ರೋಗಾಣು ತಡೆ ಲಸಿಕೆ
Last Updated 23 ಡಿಸೆಂಬರ್ 2023, 4:45 IST
ಮಂಗನಕಾಯಿಲೆ ತಡೆಗೆ ‘ತೈಲ’ವೇ ಗತಿ!
ADVERTISEMENT

ಕೇರಳದ ವ್ಯಕ್ತಿಗೆ ‘ಮಂಕಿಪಾಕ್ಸ್‌’: ದೇಶದಲ್ಲಿ ಪತ್ತೆಯಾದ ಎರಡನೇ ಪ್ರಕರಣ

ದುಬೈಯಿಂದ ಬಂದಿದ್ದ ಕೇರಳದ ಕಣ್ಣೂರಿನ ವ್ಯಕ್ತಿಯೊಬ್ಬರಿಗೆ ‘ಮಂಕಿಪಾಕ್ಸ್‌’ ತಗುಲಿರುವುದು ಖಾತರಿಯಾಗಿದೆ. ದೇಶದಲ್ಲಿ ಪತ್ತೆಯಾದ ಎರಡನೇ ಪ್ರಕರಣ ಇದಾಗಿದೆ.
Last Updated 18 ಜುಲೈ 2022, 13:49 IST
ಕೇರಳದ ವ್ಯಕ್ತಿಗೆ ‘ಮಂಕಿಪಾಕ್ಸ್‌’: ದೇಶದಲ್ಲಿ ಪತ್ತೆಯಾದ ಎರಡನೇ ಪ್ರಕರಣ

27 ದೇಶಗಳಲ್ಲಿ 780 ಮಂಕಿಪಾಕ್ಸ್‌ ಪ್ರಕರಣ ಪತ್ತೆ: ಡಬ್ಲ್ಯುಎಚ್‌ಒ

ಯುರೋಪ್‌, ಉತ್ತರ ಅಮೆರಿಕದಲ್ಲಿ ಸೋಂಕು ಸ್ಫೋಟ
Last Updated 6 ಜೂನ್ 2022, 12:48 IST
27 ದೇಶಗಳಲ್ಲಿ 780 ಮಂಕಿಪಾಕ್ಸ್‌ ಪ್ರಕರಣ ಪತ್ತೆ: ಡಬ್ಲ್ಯುಎಚ್‌ಒ

ಮಂಗನ ಕಾಯಿಲೆ ಹರಡದಂತೆ ಕ್ರಮ

ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿಕೆ
Last Updated 24 ಏಪ್ರಿಲ್ 2022, 7:29 IST
ಮಂಗನ ಕಾಯಿಲೆ ಹರಡದಂತೆ ಕ್ರಮ
ADVERTISEMENT
ADVERTISEMENT
ADVERTISEMENT