ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Morbi bridge collapse

ADVERTISEMENT

ಗುಜರಾತ್‌ | ಮೋರ್ಬಿ ಸೇತುವೆ, ವಡೋದರ ಕೆರೆ, ಈಗ ರಾಜ್‌ಕೋಟ್‌ ಗೇಮ್ ಝೋನ್ ದುರಂತ

ಈ ಭೀಕರ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಮೂರು ಪ್ರಮುಖ ದುರಂತಗಳು ಸಂಭವಿಸಿವೆ. ಇದರಲ್ಲಿ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಂತವುಗಳಲ್ಲಿ ಪ್ರಮುಖವು...
Last Updated 25 ಮೇ 2024, 16:19 IST
ಗುಜರಾತ್‌ | ಮೋರ್ಬಿ ಸೇತುವೆ, ವಡೋದರ ಕೆರೆ, ಈಗ ರಾಜ್‌ಕೋಟ್‌ ಗೇಮ್ ಝೋನ್ ದುರಂತ

ಗುಜರಾತ್ | ನಿರ್ಮಾಣ ಹಂತದ ವೈದ್ಯಕೀಯ ಕಾಲೇಜು ಕಟ್ಟಡ ಕುಸಿತ: 4 ಜನರಿಗೆ ಗಾಯ

ಗುಜರಾತ್‌ನ ಮೋರ್ಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ವೈದ್ಯಕೀಯ ಕಾಲೇಜಿನ ಭಾಗವೊಂದು ಕುಸಿದ ಪರಿಣಾಮ ಕನಿಷ್ಠ 4 ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 9 ಮಾರ್ಚ್ 2024, 9:48 IST
ಗುಜರಾತ್ | ನಿರ್ಮಾಣ ಹಂತದ ವೈದ್ಯಕೀಯ ಕಾಲೇಜು ಕಟ್ಟಡ ಕುಸಿತ: 4 ಜನರಿಗೆ ಗಾಯ

ಮೊರ್ಬಿ ಸೇತುವೆ ಕುಸಿತ: ಪಿಂಚಣಿ ನೀಡಲು ಗುಜರಾತ್ ಹೈಕೋರ್ಟ್ ಸೂಚನೆ

ಮೊರ್ಬಿಯ ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಒಂದು ಬಾರಿ ಪರಿಹಾರ ನೀಡಿದರೆ ಸಾಲದು, ದುರಂತದಲ್ಲಿ ಪುತ್ರರನ್ನು ಕಳೆದುಕೊಂಡ ವೃದ್ಧರಿಗೆ ಜೀವನಪೂರ್ತಿ ಪಿಂಚಣಿ ನೀಡಬೇಕು ಮತ್ತು ವಿಧವೆಯರಿಗೆ ನೌಕರಿ ಅಥವಾ ಸ್ಟೈಪೆಂಡ್‌ ನೀಡಬೇ‌ಕು ಎಂದು ಗುಜರಾತ್‌ ಹೈಕೋರ್ಟ್‌ ಸೂಚಿಸಿದೆ.
Last Updated 9 ಡಿಸೆಂಬರ್ 2023, 15:36 IST
ಮೊರ್ಬಿ ಸೇತುವೆ ಕುಸಿತ: ಪಿಂಚಣಿ ನೀಡಲು ಗುಜರಾತ್ ಹೈಕೋರ್ಟ್ ಸೂಚನೆ

ಮೋರ್ಬಿ ಸೇತುವೆ ದುರಂತಕ್ಕೆ 1 ವರ್ಷ: ಸಂಬಂಧಿಕರನ್ನು ಕಳೆದುಕೊಂಡವರಿಂದ ಪ್ರತಿಭಟನೆ

‘ಘಟನೆಯ ತನಿಖೆ ವೇಗವಾಗಿ ನಡೆಯಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈಗಾಗಲೇ ಬಂಧಿಸಲ್ಪಟ್ಟಿರುವವರು ಅಲ್ಲದೇ, ಎಸ್‌ಐಟಿ ದೋಷಿಗಳು ಎಂದು ಗುರುತಿಸಿರುವರ ಬಂಧನವಾಗಬೇಕು’ ಎಂದು ಆಗ್ರಹಿಸಿದರು.
Last Updated 30 ಅಕ್ಟೋಬರ್ 2023, 11:10 IST
ಮೋರ್ಬಿ ಸೇತುವೆ ದುರಂತಕ್ಕೆ 1 ವರ್ಷ: ಸಂಬಂಧಿಕರನ್ನು ಕಳೆದುಕೊಂಡವರಿಂದ ಪ್ರತಿಭಟನೆ

ಮೊರ್ಬಿ ದುರಂತ: ₹14 ಕೋಟಿ ಮಧ್ಯಂತರ ಪರಿಹಾರ ನೀಡಿದ ಒರೆವಾ ಕಂಪನಿ

ಗುಜರಾತ್‌ನ ಮೊರ್ಬಿಯ ತೂಗು ಸೇತುವೆ ಕುಸಿತ ಪ್ರಕರಣದ ಸಂತ್ರಸ್ತರಿಗೆ ನೀಡಬೇಕಿದ್ದ ₹14.62 ಕೋಟಿ ಮಧ್ಯಂತರ ಪರಿಹಾರದ ಹಣವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಿಕ್ಕೆ ನೀಡಲಾಗಿದೆ ಎಂದು ಒರೆವಾ ಗ್ರೂಪ್‌ ಮಂಗಳವಾರ ಗುಜರಾತ್‌ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
Last Updated 18 ಏಪ್ರಿಲ್ 2023, 12:41 IST
ಮೊರ್ಬಿ ದುರಂತ: ₹14 ಕೋಟಿ ಮಧ್ಯಂತರ ಪರಿಹಾರ  ನೀಡಿದ ಒರೆವಾ ಕಂಪನಿ

ಮೊರ್ಬಿ ಸೇತುವೆ ಕುಸಿದ ಪ್ರಕರಣ: ಒರೆವಾ ಗ್ರೂಪ್‌ ಎಂ.ಡಿ ಜಾಮೀನು ಅರ್ಜಿ ತಿರಸ್ಕೃತ

ಮೊರ್ಬಿಯಲ್ಲಿ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿ, ಗಡಿಯಾರ ತಯಾರಿಕಾ ಕಂಪನಿ ಒರೆವಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಪಟೇಲ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿತು.
Last Updated 7 ಮಾರ್ಚ್ 2023, 20:51 IST
ಮೊರ್ಬಿ ಸೇತುವೆ ಕುಸಿದ ಪ್ರಕರಣ: ಒರೆವಾ ಗ್ರೂಪ್‌ ಎಂ.ಡಿ ಜಾಮೀನು ಅರ್ಜಿ ತಿರಸ್ಕೃತ

ಮೊರ್ಬಿ: ಮೃತರ ಕುಟುಂಬಕ್ಕೆ ₹10 ಲಕ್ಷ ಮಧ್ಯಂತರ ಪರಿಹಾರ ನೀಡಲು ಹೈಕೋರ್ಟ್ ಸೂಚನೆ

ಅಹಮದಾಬಾದ್‌ (ಪಿಟಿಐ): ‘ಮೊರ್ಬಿ ಸೇತುವೆ ದುರಂತದಲ್ಲಿ ಮೃತಪಟ್ಟ ಪ್ರತಿ 135 ಮಂದಿಯ ಕುಟುಂಬದವರಿಗೂ ₹10 ಲಕ್ಷ ಹಾಗೂ ಗಾಯಗೊಂಡ 56 ಮಂದಿಗೂ ₹2 ಲಕ್ಷದಂತೆ ಮಧ್ಯಂತರ ಪರಿಹಾರ ನೀಡಬೇಕು’ ಎಂದು ಸೇತುವೆಯ ನಿರ್ವಹಣೆ ಮಾಡುತ್ತಿದ್ದ ಒರೆವಾ ಸಂಸ್ಥೆಗೆ ಗುಜರಾತ್‌ ಹೈಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ.
Last Updated 22 ಫೆಬ್ರುವರಿ 2023, 10:23 IST
ಮೊರ್ಬಿ: ಮೃತರ ಕುಟುಂಬಕ್ಕೆ ₹10 ಲಕ್ಷ ಮಧ್ಯಂತರ ಪರಿಹಾರ ನೀಡಲು ಹೈಕೋರ್ಟ್ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT