ತಮಿಳುನಾಡು: NEET ಪಾಸಾದ ತಾಯಿ, ಮಗಳು; ಸರ್ಕಾರಿ ಕಾಲೇಜಿನಲ್ಲಿ MBBS ಸೀಟು
Mother Daughter Crack NEET: ಅಪರೂಪದ ಪ್ರಕರಣದಲ್ಲಿ ಫಿಸಿಯೊಥೆರಪಿಸ್ಟ್ ಆಗಿರುವ 49 ವರ್ಷದ ಮಹಿಳೆ ಮತ್ತು ಅವರ ಪುತ್ರಿ ವೈದ್ಯಕೀಯ ಕೋರ್ಸ್ ದಾಖಲಾತಿಗೆ ಅಗತ್ಯವಿರುವ ನೀಟ್ ಪರೀಕ್ಷೆಯಲ್ಲಿ ಪಾಸಾಗಿ ಸರ್ಕಾರಿ ಸೀಟು ಪಡೆದಿದ್ದಾರೆ.Last Updated 31 ಜುಲೈ 2025, 6:39 IST