ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mouse

ADVERTISEMENT

ಇಲಿಯ ‘ಶಂಕಾಸ್ಪದ’ ಸಾವು: ಶವ ಪರೀಕ್ಷೆ ನಡೆಸಿದ ವೈದ್ಯರು ಕೊಟ್ಟ ವರದಿಯಲ್ಲೇನಿದೆ?

ಪ್ರಾಣಿರಕ್ಷಣಾ ಕಾರ್ಯಕರ್ತರೊಬ್ಬರ ದೂರು ಆಧರಿಸಿ ಮನೋಜ್‌ ಕುಮಾರ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸದ್ಯ, ಅವರು ಜಾಮೀನು ಮೇಲೆ ಹೊರಗಿದ್ದಾರೆ. ‘ಇಲಿ ಬಾಲಕ್ಕೆ ಕಲ್ಲಿನಿಂದ ಹೊಡೆದು ಚರಂಡಿಗೆ ಎಸೆದಿದ್ದು, ಇಲಿ ಸತ್ತಿದೆ’ ಎಂಬುದು ಆರೋಪ.
Last Updated 1 ಡಿಸೆಂಬರ್ 2022, 19:30 IST
ಇಲಿಯ ‘ಶಂಕಾಸ್ಪದ’ ಸಾವು: ಶವ ಪರೀಕ್ಷೆ ನಡೆಸಿದ ವೈದ್ಯರು ಕೊಟ್ಟ ವರದಿಯಲ್ಲೇನಿದೆ?

ದಿನದ ಸೂಕ್ತಿ | ಕತ್ತೆ ಕಾಲು ಹಿಡಿ!

ನಾವು ಕೆಲವು ಸಂದರ್ಭಗಳಲ್ಲಿ ನೀಚರ ಮುಂದೆ ಹಲ್ಲು ಕಿರಿದುಕೊಂಡು ನಿಲ್ಲಬೇಕಾಗುತ್ತದೆ; ಅವರನ್ನು ಓಲೈಸಿಕೊಳ್ಳಲು ಅವರ ಮುಂದೆ ಕೈ ಕಟ್ಟಿ ನಿಲ್ಲಬೇಕಾಗುತ್ತದೆ.
Last Updated 22 ಜುಲೈ 2020, 19:31 IST
ದಿನದ ಸೂಕ್ತಿ | ಕತ್ತೆ ಕಾಲು ಹಿಡಿ!

ಹಾಸ್ಟೆಲ್ ಊಟದಲ್ಲಿ ಸತ್ತ ಇಲಿ: ಪ್ರತಿಭಟನೆ

ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್‌ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್ ಊಟದಲ್ಲಿ ಸತ್ತ ಇಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.
Last Updated 8 ಮೇ 2019, 19:33 IST
fallback

ಹಣ ಚಿಂದಿ ಮಾಡಿದ ಇಲಿಗಳು!

ತಿನ್ಸುಕಿಯಾದ ಲೈಪುಲಿ ಪ್ರದೇಶದಲ್ಲಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಎಟಿಎಂನಲ್ಲಿ ಈ ಪ್ರಕರಣ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
Last Updated 20 ಜೂನ್ 2018, 18:53 IST
ಹಣ ಚಿಂದಿ ಮಾಡಿದ ಇಲಿಗಳು!
ADVERTISEMENT
ADVERTISEMENT
ADVERTISEMENT
ADVERTISEMENT