ವಿದ್ಯಾಪತಿ ಸಿನಿಮಾ ವಿಮರ್ಶೆ: ಹಾಸ್ಯ, ಆ್ಯಕ್ಷನ್, ಭಾವನೆಗಳ ಹದವಾದ ಮಿಶ್ರಣ
ಜಾಕಿ ಚಾನ್, ಜೇಡನ್ ಸ್ಮಿತ್ ಅಭಿನಯದ ‘ದಿ ಕರಾಟೆ ಕಿಡ್’ ಎಳೆಯಲ್ಲಿ ‘ವಿದ್ಯಾಪತಿ’ ತೆರೆಗೆ ಬಂದಿದೆ. ‘ಇಕ್ಕಟ್’ ಬಳಿಕ ಇಶಾಂ ಮತ್ತು ಹಸೀಂ ಮತ್ತೊಮ್ಮೆ ನಾಗಭೂಷಣ್‌ಗೆ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಆ್ಯಕ್ಷನ್ ಹೆಚ್ಚು ಇದೆ. Last Updated 10 ಏಪ್ರಿಲ್ 2025, 10:20 IST