ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

muddahanumegowda

ADVERTISEMENT

ಅಪಪ್ರಚಾರ: ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ; ಮುದ್ದಹನುಮೇಗೌಡ

ಎಚ್‌ಡಿಡಿ ಸೋಲಿಗೆ ಕಾರಣವೆಂಬ ಅಪಪ್ರಚಾರ
Last Updated 14 ಏಪ್ರಿಲ್ 2024, 15:38 IST
ಅಪಪ್ರಚಾರ: ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ; ಮುದ್ದಹನುಮೇಗೌಡ

ಸಂದರ್ಶನ | ನಾನು ಹೊರಗಿನವನಲ್ಲ; ಮೋದಿ ಹೆಸರಲ್ಲಿ ಮತ ಕೇಳಿದರೆ ತಪ್ಪೇನು?: ಸೋಮಣ್ಣ

ಜೆ.ಸಿ. ಮಾಧುಸ್ವಾಮಿ ಸಂಪೂರ್ಣ ಸಹಕಾರ ನನಗೆ ಸಿಕ್ಕಿದೆ
Last Updated 14 ಏಪ್ರಿಲ್ 2024, 0:30 IST
ಸಂದರ್ಶನ | ನಾನು ಹೊರಗಿನವನಲ್ಲ; ಮೋದಿ ಹೆಸರಲ್ಲಿ ಮತ ಕೇಳಿದರೆ ತಪ್ಪೇನು?: ಸೋಮಣ್ಣ

ಸಂದರ್ಶನ | ಸೋಮಣ್ಣ ಹೊರಗಿನವರು ಎಂಬ ಸತ್ಯ ಮುಚ್ಚಿಡಲಾಗದು: ಮುದ್ದಹನುಮೇಗೌಡ

ತುಮಕೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರು ಸಂಸದರಾಗಿದ್ದಾಗ ಮಾಡಿದ ಸಾಧನೆ ಮತ್ತು ಅಭಿವೃದ್ಧಿಯ ಕನಸುಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ಒಳ ಒಪ್ಪಂದ, ಪಕ್ಷಾಂತರದ ಪರಿಣಾಮಗಳನ್ನು ತೆರೆದಿಟ್ಟಿದ್ದಾರೆ.
Last Updated 14 ಏಪ್ರಿಲ್ 2024, 0:30 IST
ಸಂದರ್ಶನ | ಸೋಮಣ್ಣ ಹೊರಗಿನವರು ಎಂಬ ಸತ್ಯ ಮುಚ್ಚಿಡಲಾಗದು: ಮುದ್ದಹನುಮೇಗೌಡ

‘ಬಡವರು– ಉಳ್ಳವರ ಮಧ್ಯೆ ಸಂಘರ್ಷ’

ಮುದ್ದಹನುಮೇಗೌಡರ ಜತೆ ಸಂವಾದ
Last Updated 7 ಏಪ್ರಿಲ್ 2024, 4:41 IST
‘ಬಡವರು– ಉಳ್ಳವರ ಮಧ್ಯೆ ಸಂಘರ್ಷ’

ಲೋಕಸಭೆ ಚುನಾವಣೆ | ಮತ್ತೊಮ್ಮೆ ಅವಕಾಶ ಕೊಡಿ: ಮುದ್ದಹನುಮೇಗೌಡ

ಹಿಂದೆ ಲೋಕಸಭೆ ಸದಸ್ಯರಾಗಿದ್ದ ಸಮಯದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದೆ. ಮತ್ತೊಮ್ಮೆ ಅವಕಾಶ ಮಾಡಿಕೊಟ್ಟರೆ ಇನ್ನೂ ಸಮರ್ಥವಾಗಿ ಕೆಲಸ ಮಾಡುತ್ತೇನೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮನವಿ ಮಾಡಿದರು.
Last Updated 4 ಏಪ್ರಿಲ್ 2024, 15:50 IST
fallback

ಲೋಕಸಭೆ ಚುನಾವಣೆ | ತುಮಕೂರು: ಮಠಗಳತ್ತ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ

ಈಗಾಗಲೇ ಪ್ರಚಾರ ಆರಂಭಿಸಿರುವ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಅವರು ಈಗ ಮಠಗಳತ್ತ ಚಿತ್ತ ಹರಿಸಿದ್ದು, ಸ್ವಾಮೀಜಿಗಳ ಭೇಟಿಯಲ್ಲಿ ನಿರತರಾಗಿದ್ದಾರೆ.
Last Updated 18 ಮಾರ್ಚ್ 2024, 13:24 IST
ಲೋಕಸಭೆ ಚುನಾವಣೆ | ತುಮಕೂರು: ಮಠಗಳತ್ತ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ

ತುಮಕೂರು: ಸೊಗಡು ಶಿವಣ್ಣ -ಮುದ್ದಹನುಮೇಗೌಡ ಬಂಡಾಯ, ಸ್ಪರ್ಧೆಗೆ ಸಿದ್ಧತೆ

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವವರ ಪಟ್ಟಿ ಹೊರ ಬೀಳುತ್ತಿದ್ದಂತೆ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಬಂಡಾಯ ಬಿರುಸುಗೊಂಡಿದ್ದು, ಮಾಜಿ ಶಾಸಕ ಸೊಗಡು ಶಿವಣ್ಣ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಪಕ್ಷ ತೊರೆಯಲು ಮುಂದಾಗಿದ್ದಾರೆ.
Last Updated 12 ಏಪ್ರಿಲ್ 2023, 15:35 IST
ತುಮಕೂರು: ಸೊಗಡು ಶಿವಣ್ಣ -ಮುದ್ದಹನುಮೇಗೌಡ ಬಂಡಾಯ, ಸ್ಪರ್ಧೆಗೆ ಸಿದ್ಧತೆ
ADVERTISEMENT

ಮಾಜಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್‌ ಕೈ ತಪ್ಪಿದ್ದೇ ಹೆಚ್ಚು

ಕುಣಿಗಲ್ ತಾಲ್ಲೂಕಿನವರೇ ಆದ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ರಾಜಕೀಯ ಜೀವನದಲ್ಲಿ ಸ್ಪರ್ಧೆಗಿಂತ ಟಿಕೆಟ್‌ನಿಂದ ವಂಚಿತರಾಗಿದ್ದೇ ಹೆಚ್ಚು.
Last Updated 7 ಏಪ್ರಿಲ್ 2023, 6:23 IST
ಮಾಜಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್‌ ಕೈ ತಪ್ಪಿದ್ದೇ ಹೆಚ್ಚು

ಕಾಂಗ್ರೆಸ್ ನಾಯಕ ಮುದ್ದಹನುಮೇಗೌಡ ಮತ್ತು ನಟ ಶಶಿಕುಮಾರ್ ಬಿಜೆಪಿಗೆ ಸೇರ್ಪಡೆ

ಕಾಂಗ್ರೆಸ್ ನಾಯಕ, ಮಾಜಿ ಸಂಸದ ಮುದ್ದಹನುಮೇಗೌಡ, ನಟ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್
Last Updated 3 ನವೆಂಬರ್ 2022, 7:37 IST
ಕಾಂಗ್ರೆಸ್ ನಾಯಕ ಮುದ್ದಹನುಮೇಗೌಡ ಮತ್ತು ನಟ ಶಶಿಕುಮಾರ್ ಬಿಜೆಪಿಗೆ ಸೇರ್ಪಡೆ

ನ.3ರಂದು ಮುದ್ದ ಹನುಮೇಗೌಡ ಬಿಜೆಪಿ ಸೇರ್ಪಡೆ

ತುಮಕೂರು: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ನ.3ರಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಭರವಸೆ ಸಿಗದಿದ್ದಾಗ ಕಳೆದ ತಿಂಗಳು ಕಾಂಗ್ರೆಸ್ ತೊರೆದಿದ್ದರು. ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ದಟ್ಟವಾಗಿ ಹರಿದಾಡುತ್ತಿತ್ತು. ಇದಕ್ಕೆ ಇಂಬು ನೀಡುವಂತೆ ಅವರು ಬಿಜೆಪಿಯ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
Last Updated 30 ಅಕ್ಟೋಬರ್ 2022, 20:56 IST
fallback
ADVERTISEMENT
ADVERTISEMENT
ADVERTISEMENT