ಮುಧೋಳ ಬಂದ್ಗೆ ವ್ಯಾಪಕ ಬೆಂಬಲ, ವಾಹನ ಸಂಚಾರ ಸಂಪೂರ್ಣ ಸ್ಥಗಿತ
ಸರ್ಕಾರ ನಿಗದಿಗೊಳಿಸಿದ ಎಫ್ಆರ್ಪಿಗಿಂತ (ನ್ಯಾಯಯುತ ಹಾಗೂ ಲಾಭದಾಯಕ ಬೆಲೆ) ಹೆಚ್ಚಿನ ದರ ಈ ಹಂಗಾಮಿನಲ್ಲಿ ಘೋಷಿಸುವಂತೆ ಹಾಗೂ 2017-18ನೇ ಸಾಲಿನಲ್ಲಿ ನಿಗದಿಪಡಿಸಿದ್ದ ಹೆಚ್ಚುವರಿ ದರವನ್ನು ಕೊಡುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಕಬ್ಬು ಬೆಳೆಗಾರರು ನೀಡಿದ್ದ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.Last Updated 16 ನವೆಂಬರ್ 2018, 8:50 IST