ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Muharram

ADVERTISEMENT

ಚಿತ್ರದುರ್ಗ | ಮುಸ್ಲಿಮರಿಲ್ಲದ ಊರಲ್ಲಿ 'ಮೊಹರಂ' ವಿಶೇಷ

ಮುಸ್ಲಿಮರೇ ಇಲ್ಲದ ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದಲ್ಲಿ ಸೋಮವಾರ ಹಿಂದೂಗಳೇ ಊರ ಹಬ್ಬದಂತೆ ಮೊಹರಂ ಆಚರಿಸುವ ಮೂಲಕ ಭಾವೈಕ್ಯ ಮೆರೆದರು.‌ ಮೊಹರಂ (ಪೀರಲ ಹಬ್ಬ) ಆಚರಿಸುವ ಗ್ರಾಮಗಳಲ್ಲಿ ಬಚ್ಚಬೋರನಹಟ್ಟಿ ಗ್ರಾಮ ಮುಂಚೂಣಿಯಲ್ಲಿದ್ದು, ಸಂಭ್ರಮದಿಂದ ಹಬ್ಬ ಆಚರಿಸಿದರು.
Last Updated 1 ಆಗಸ್ಟ್ 2023, 6:55 IST
ಚಿತ್ರದುರ್ಗ | ಮುಸ್ಲಿಮರಿಲ್ಲದ ಊರಲ್ಲಿ 'ಮೊಹರಂ' ವಿಶೇಷ

ಅಶೋಕ ಚಕ್ರ ಬದಲು ಉರ್ದು ಪದ: ರಾಷ್ಟ್ರಧ್ವಜ ಅಪಮಾನಿಸಿದ 18 ಜನರ ವಿರುದ್ಧ ಎಫ್‌ಐಆರ್

ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 175 ಕಿ. ಮೀ ದೂರದಲ್ಲಿರುವ ಚೈನ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಮೊಹರಂ ಅಂಗವಾಗಿ ಶಹಪುರ, ಕಲ್ಯಾಣಪುರ ಮತ್ತು ಕಂಕಾರಿ ಮುಂತಾದ ಸ್ಥಳಗಳಲ್ಲಿ ಮೆರವಣಿಗೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.
Last Updated 31 ಜುಲೈ 2023, 3:07 IST
ಅಶೋಕ ಚಕ್ರ ಬದಲು ಉರ್ದು ಪದ: ರಾಷ್ಟ್ರಧ್ವಜ ಅಪಮಾನಿಸಿದ 18 ಜನರ ವಿರುದ್ಧ ಎಫ್‌ಐಆರ್

ಹಗರಿಬೊಮ್ಮನಹಳ್ಳಿ | ಮರಗಳಿಗೆ ಕೊಡಲಿ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಮೊಹರಂ ಆಚರಣೆಯ ನೆಪದಲ್ಲಿ ನೂರಾರು ಗಿಡ ಮರಗಿಡಗಳನ್ನು ಕತ್ತರಿಸಲಾಗಿದೆ. ಜನ ಭಕ್ತಿಯ ಪರಾಕಷ್ಠೆಯಲ್ಲಿ ತಮಗೆ ಪರಿವಿಲ್ಲದೇ ಸಪೂರಾಗಿ ಬೆಳೆದಿದ್ದ ಮರಗಳಿಗೆ ಕೊಡಲಿಪೆಟ್ಟು ನೀಡಿದ್ದಾರೆ.
Last Updated 30 ಜುಲೈ 2023, 5:44 IST
ಹಗರಿಬೊಮ್ಮನಹಳ್ಳಿ | ಮರಗಳಿಗೆ ಕೊಡಲಿ

ವಾಡಿ: ಮೊಹರಂ ಆಚರಣೆ ವೇಳೆ ಮಾರಾಮಾರಿ; 10 ಜನರಿಗೆ ಗಂಭೀರ ಗಾಯ

ಮೊಹರಂ ಆಚರಣೆ ವೇಳೆ ಕ್ಷುಲ್ಲಕ ವಿಷಯಕ್ಕೆ ಇಬ್ಬರ ನಡುವೆ ಆರಂಭವಾದ ಜಗಳ ಕ್ಷಣ ಮಾತ್ರದಲ್ಲಿ ಗುಂಪು ಘರ್ಷಣೆಗೆ ತಿರುಗಿ 10 ಜನ ಗಾಯಗೊಂಡಿರುವ ಪ್ರಕರಣ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಶನಿವಾರ ಸಂಜೆ ಜರುಗಿದೆ.
Last Updated 30 ಜುಲೈ 2023, 5:28 IST
ವಾಡಿ: ಮೊಹರಂ ಆಚರಣೆ ವೇಳೆ ಮಾರಾಮಾರಿ; 10 ಜನರಿಗೆ ಗಂಭೀರ ಗಾಯ

Muharram 2023 | ಭಾವೈಕ್ಯತೆಯ ಪ್ರತೀಕ ಮೊಹರಂ

ಮೊಹರಂ ಬಂತೆಂದರೆ ಶಿಕಾರಿಪುರ ಪಟ್ಟಣದ ಮಾಸೂರು ಸರ್ಕಲ್, ಮೇದಾರಕೇರಿ, ತೇರುಬೀದಿಯ ಮಸೀದಿ ಸಮೀಪ, ದೊಡ್ಡಪೇಟೆ, ಹೊಸಕೇರಿ, ಗಗ್ರಿ ಬಡಾವಣೆ ಸೇರಿದಂತೆ ವಿವಿಧೆಡೆ ಸಂಭ್ರಮ ಗರಿಗೆದರುತ್ತದೆ.
Last Updated 29 ಜುಲೈ 2023, 16:21 IST
Muharram 2023 | ಭಾವೈಕ್ಯತೆಯ ಪ್ರತೀಕ ಮೊಹರಂ

ಬೆಂಗಳೂರು | ಮೊಹರಂ: ದೇಹದಂಡನೆ, ಮೆರವಣಿಗೆ

ಮೊಹರಂ ಅಂಗವಾಗಿ ನಗರದಲ್ಲಿ ಶನಿವಾರ ಜಾನ್ಸನ್‌ ಮಾರುಕಟ್ಟೆ ಬಳಿ ಶಿಯಾ ಮುಸ್ಲಿಮರು ಮೆರವಣಿಗೆ ನಡೆಸಿ ದೇಹದಂಡನೆ ಮಾಡಿದರು.
Last Updated 29 ಜುಲೈ 2023, 16:05 IST
ಬೆಂಗಳೂರು | ಮೊಹರಂ: ದೇಹದಂಡನೆ, ಮೆರವಣಿಗೆ

ಪಾಂಡವಪುರ: ಭಾವೈಕ್ಯತೆಯ ಮೊಹರಂ ಆಚರಣೆ

 ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬವನ್ನು (ಬಾಬಯ್ಯನ ಹಬ್ಬ) ಸರ್ವ ಧರ್ಮಿಯರು ಶ್ರದ್ದಾಭಕ್ತಿಯಿಂದ ಶನಿವಾರ ಆಚರಿಸಿದರು.
Last Updated 29 ಜುಲೈ 2023, 13:42 IST
ಪಾಂಡವಪುರ: ಭಾವೈಕ್ಯತೆಯ ಮೊಹರಂ ಆಚರಣೆ
ADVERTISEMENT

ಅಮರಗೋಳದಲ್ಲಿ ವಿಭಿನ್ನ ಮೊಹರಂ ಆಚರಣೆ: ಅಗ್ನಿಕುಂಡದ ಮೇಲೆ ಕಂಬಳಿ ಹಾಸಿ ಕೂತ ಭಕ್ತ!

ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳ ಗ್ರಾಮದಲ್ಲಿ ಶನಿವಾರ ಮೊಹರಂ ಅಂಗವಾಗಿ ಅಲಾಯ್ ದೇವರ ಮುಂದೆ ಹಾಕಿದ ಅಗ್ನಿಕುಂಡದ ಮೇಲೆ ಭಕ್ತರೊಬ್ಬರು ಕಂಬಳಿ ಹಾಸಿ ಕೂತು, ಭಕ್ತಿ ಪರಾಕಷ್ಠೆ ಮೆರೆದಿದ್ದಾರೆ.
Last Updated 29 ಜುಲೈ 2023, 13:29 IST
ಅಮರಗೋಳದಲ್ಲಿ ವಿಭಿನ್ನ ಮೊಹರಂ ಆಚರಣೆ: ಅಗ್ನಿಕುಂಡದ ಮೇಲೆ ಕಂಬಳಿ ಹಾಸಿ ಕೂತ ಭಕ್ತ!

ಹಾಸನ | ಭಾವೈಕ್ಯದ ಸಂಕೇತ ಮೊಹರಂ ಹಬ್ಬ ಆಚರಣೆ

ಹಾಸನ: ‘ಮಹಮದ್ ಫೈಗಂಬರ್ ಅವರ ಮೊಮ್ಮಕ್ಕಳು ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಮೊಹರಂ ಹಬ್ಬವನ್ನು ಆಚರಿಸಲಾಗುತ್ತಿದೆ’ ಎಂದು ಆಂಧ್ರಪ್ರದೇಶದ ಆದೋನಿಯ ಮುಸ್ಲಿಂ ಧರ್ಮಗುರು ಜುಬೇರ್ ಬಾಷಾ ಹೇಳಿದರು.
Last Updated 29 ಜುಲೈ 2023, 13:12 IST
ಹಾಸನ | ಭಾವೈಕ್ಯದ ಸಂಕೇತ ಮೊಹರಂ ಹಬ್ಬ ಆಚರಣೆ

Muharram 2023 | ಕೋಮು ಸೌಹಾರ್ದತೆಗೆ ಸಾಕ್ಷಿಯಾಯ್ತು ಮೊಹರಂ ಹಬ್ಬ

ರಾಯಚೂರು ಜಿಲ್ಲೆಯ ಮುದಗಲ್ ನಲ್ಲಿ ನಡೆದ ಮೊಹರಂ ಹಬ್ಬ ಮಾನವೀಯ ಮೌಲ್ಯ, ಕೋಮು ಸೌಹಾರ್ದತೆ, ಹಿಂದೂ-ಮುಸ್ಲಿಮರ ನಡುವೆ ಭಾವನಾತ್ಮಕ ಸಂಬಂಧಗಳನ್ನು ಬೆಸೆಯಿತು.
Last Updated 29 ಜುಲೈ 2023, 13:03 IST
Muharram 2023 | ಕೋಮು ಸೌಹಾರ್ದತೆಗೆ ಸಾಕ್ಷಿಯಾಯ್ತು ಮೊಹರಂ ಹಬ್ಬ
ADVERTISEMENT
ADVERTISEMENT
ADVERTISEMENT