ತೆರೆಗೆ ಮುತ್ತಯ್ಯ ಮುರಳೀಧರನ್ ಸಾಧನೆ
ಖ್ಯಾತ ಕ್ರೀಡಾಪಟುಗಳ ಜೀವನ ಚರಿತ್ರೆ ಬಗ್ಗೆ ಬಾಲಿವುಡ್ನಲ್ಲಿ ಈಗಾಗಲೇ ಅನೇಕ ಬಯೋಪಿಕ್ಗಳು ಬಿಡುಗಡೆಯಾಗಿವೆ. ಈಗ ಶ್ರೀಲಂಕಾದ ಕ್ರಿಕೆಟರ್ರೊಬ್ಬರ ಜೀವನವನ್ನು ತೆರೆ ಮೇಲೆ ತೋರಿಸಲು ತಮಿಳು ನಿರ್ದೇಶಕರೊಬ್ಬರು ಮುಂದಾಗಿದ್ದಾರೆ.Last Updated 29 ಜುಲೈ 2019, 19:45 IST