ಆಕರ್ಷಕ ಕುತ್ತಿಗೆಯ ಚೈನೀಸ್ ರೂಬಿ ಥ್ರೋಟ್
ಹಲವು ಪಕ್ಷಿಗಳು ದೇಹದ ಬಣ್ಣ, ಆಕರ್ಷಕ ದೇಹ ರಚನೆಯಿಂದ ಗಮನ ಸೆಳೆಯುತ್ತದೆ. ಅಂತಹ ಪಕ್ಷಿಗಳಲ್ಲಿ ಚೈನೀಸ್ ರೂಬಿ ಥ್ರೋಟ್ ಪಕ್ಷಿ ಸಹ ಒಂದು. ಈ ಪಕ್ಷಿ ಪುಟ್ಟ ಗಾತ್ರದಿಂದ ಕೂಡಿದ್ದು, ಆಕರ್ಷಕ ಬಣ್ಣಗಳಿಂದ ಗಮನ ಸೆಳೆಯುತ್ತದೆ. ಇದರ ಕುತ್ತಿಗೆ ಭಾಗದಲ್ಲಿರುವ ಕೆಂಪು ಬಣ್ಣ ಆಕರ್ಷಕವಾಗಿ ಕಾಣಿಸುತ್ತದೆ.Last Updated 25 ಡಿಸೆಂಬರ್ 2018, 17:11 IST