ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Music Program

ADVERTISEMENT

ಭಾರತೀಯ ಸಾಮಗಾನ ಸಭಾ 15ನೇ ವಾರ್ಷಿಕ ಸಂಗೀತ ಉತ್ಸವ

ಭಾರತೀಯ ಸಾಮಗಾನ ಸಭಾವು 15ನೇ ವಾರ್ಷಿಕ ‘ಕಾಶಿ ಸ್ವರ ಶಂಕರ ಸಂಗೀತ ಉತ್ಸವ’ವನ್ನು ಆಯೋಜಿಸಿದೆ. ಇದು ಭಾರತೀಯ ಸಂಗೀತ ನಾದ ಯಾತ್ರೆಯಾಗಿದೆ.
Last Updated 16 ಫೆಬ್ರುವರಿ 2024, 18:29 IST
ಭಾರತೀಯ ಸಾಮಗಾನ ಸಭಾ 15ನೇ ವಾರ್ಷಿಕ ಸಂಗೀತ ಉತ್ಸವ

ಸಂಗೀತದ ಅಲೆ: ತುಂಗಾ ತೀರದಿ...

‘ದಾಸರೆಂದರೆ ಪುರಂದರ ದಾಸರಯ್ಯಾ’ ಎಂದು ಅವರ ಗುರುಗಳಾದ ವ್ಯಾಸರಾಯರಿಂದಲೇ ಹೊಗಳಿಸಿಕೊಂಡ ಪುರಂದರ ದಾಸರು, ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಹೆಸರಾದವರು. ಅವರು ನಡೆದಾಡಿದ, ತಮ್ಮ ಕಾವ್ಯ ರಚನೆಗೆ ತಾಣವನ್ನಾಗಿ ಮಾಡಿಕೊಂಡ ಹಂಪಿಯ ‘ಪುರಂದರ ಮಂಟಪ’ದಲ್ಲಿ ತುಂಬಾ ವಿಶೇಷವಾಗಿ ನಡೆದ ಅವರ ಆರಾಧನೆಯಲ್ಲಿ ಪಾಲ್ಗೊಳ್ಳುವ ಅವಕಾಶವು ದೊರಕಿತು.
Last Updated 28 ಜನವರಿ 2023, 19:30 IST
ಸಂಗೀತದ ಅಲೆ: ತುಂಗಾ ತೀರದಿ...

ಮೈಸೂರು: ಗಮನ ಸೆಳೆದ ‘ಸಂಗೀತಮಯ’ ಸ್ವಾತಂತ್ರ್ಯೋತ್ಸವ ಆಚರಣೆ

ಮೈಸೂರುನಗರದ ರಾಮಾನುಜ ಮುಖ್ಯ ರಸ್ತೆಯ ಅಕ್ಕಮ್ಮಣ್ಣಿ ಆಸ್ಪತ್ರೆ ಎದುರು ತಾಳ ವಾದ್ಯ ಪ್ರತಿಷ್ಠಾನದ ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ‘ಸಂಗೀತಮಯ’ವಾಗಿ ವಿಶೇಷವಾಗಿ ಸೋಮವಾರ ಆಚರಿಸಲಾಯಿತು.
Last Updated 15 ಆಗಸ್ಟ್ 2022, 7:22 IST
ಮೈಸೂರು: ಗಮನ ಸೆಳೆದ ‘ಸಂಗೀತಮಯ’ ಸ್ವಾತಂತ್ರ್ಯೋತ್ಸವ ಆಚರಣೆ

ಮೈಮನ ರೋಮಾಂಚನಗೊಳಿಸಿದ ವೀಣಾವಾದನ

161 ವೀಣೆಗಳಿಂದ ಏಕಕಾಲಕ್ಕೆ ಹೊರಹೊಮ್ಮಿತು ನಾದ l ಶ್ರೋತೃಗಳು ಪುಳಕ
Last Updated 29 ಮೇ 2022, 4:26 IST
ಮೈಮನ ರೋಮಾಂಚನಗೊಳಿಸಿದ ವೀಣಾವಾದನ

ಬೆಂಗಳೂರು: ಏಪ್ರಿಲ್‌ 2ರಿಂದ ರಾಮನವಮಿ ಸಂಗೀತೋತ್ಸವ

ತಿಂಗಳು ಪೂರ್ತಿ ಸಂಗೀತದ ರಸದೌತಣ ಬಡಿಸಲು ಶ್ರೀರಾಮಸೇವಾ ಮಂಡಳಿಯ ರಾಮನವಮಿ ಉತ್ಸವ ಟ್ರಸ್ಟ್‌ ಸಿದ್ಧತೆ ಮಾಡಿಕೊಂಡಿದೆ
Last Updated 31 ಮಾರ್ಚ್ 2022, 16:11 IST
ಬೆಂಗಳೂರು: ಏಪ್ರಿಲ್‌ 2ರಿಂದ ರಾಮನವಮಿ ಸಂಗೀತೋತ್ಸವ

ಏ.2ರಿಂದ ರಾಮನವಮಿ ಸಂಗೀತೋತ್ಸವ

ತಿಂಗಳು ಪೂರ್ತಿ ಸಂಗೀತದ ರಸದೌತಣ ಉಣಬಡಿಸಲು ಶ್ರೀರಾಮಸೇವಾ ಮಂಡಳಿ ಸಜ್ಜು
Last Updated 16 ಮಾರ್ಚ್ 2022, 16:26 IST
ಏ.2ರಿಂದ ರಾಮನವಮಿ ಸಂಗೀತೋತ್ಸವ

ರಾಷ್ಟ್ರೀಯ ಭಾವೈಕ್ಯತೆ ಸಂಗೀತ ಕಾರ್ಯಕ್ರಮ

ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾನಯೋಗಿ ಪಂಚಾಕ್ಷರ ಗವಾಯಿ ಸಂಗೀತ ವಿದ್ಯಾಲಯದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಸಂಗೀತ ಕಾರ್ಯಕ್ರಮ ನಡೆಯಿತು.
Last Updated 16 ಮಾರ್ಚ್ 2022, 15:53 IST
ರಾಷ್ಟ್ರೀಯ ಭಾವೈಕ್ಯತೆ ಸಂಗೀತ ಕಾರ್ಯಕ್ರಮ
ADVERTISEMENT

ಮಂತ್ರಾಲಯ: ಏಕಕಾಲಕ್ಕೆ 150 ಕಲಾವಿದರಿಂದ ಸಂಗೀತ ಸೇವೆ

ರಾಯರ ವರ್ಧಂತಿ ಉತ್ಸವದಲ್ಲಿ ನಾದಹಾರ ಸಂಗೀತ ಸೇವೆ
Last Updated 9 ಮಾರ್ಚ್ 2022, 6:01 IST
ಮಂತ್ರಾಲಯ: ಏಕಕಾಲಕ್ಕೆ 150 ಕಲಾವಿದರಿಂದ ಸಂಗೀತ ಸೇವೆ

ಬೈಜೂಸ್ ಯಂಗ್ ಜೀನಿಯಸ್ ಸೀಸನ್-2: ಬೆಂಗಳೂರಿನ ರಾಹುಲ್, ಸಿರಿ ಆಯ್ಕೆ

ಸಣ್ಣವಯಸ್ಸಿನಲ್ಲೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಪ್ರಶಂಸಿಸುವ ‘ಬೈಜೂಸ್ ಯಂಗ್ ಜೀನಿಯಸ್ ಸೀಸನ್-2’ ಈ ವಾರದ ಎಪಿಸೋಡ್‌ನಲ್ಲಿ ಬೆಂಗಳೂರು ಮೂಲದ ರಾಹುಲ್ ವೆಲ್ಲಾಲ್ ಹಾಗೂ ಸಿರಿ ಗಿರೀಶ್ ಭಾಗವಹಿಸಿದ್ದರು.
Last Updated 25 ಜನವರಿ 2022, 8:28 IST
ಬೈಜೂಸ್ ಯಂಗ್ ಜೀನಿಯಸ್ ಸೀಸನ್-2: ಬೆಂಗಳೂರಿನ ರಾಹುಲ್, ಸಿರಿ ಆಯ್ಕೆ

Prajavani Live | ಹೊಸ ವರುಷಕೆ: ರಜತ ಪರದೆಯ ಮರೆಯಲಾಗದ ಚಿನ್ನದ ಹಾಡುಗಳು

32 ಗಾಯಕ, ಗಾಯಕಿಯರ, 60-70-80ರ ದಶಕಗಳ ಮಹತ್ವದ ಯುಗಳ ಗೀತೆಗಳು
Last Updated 31 ಡಿಸೆಂಬರ್ 2021, 13:36 IST
Prajavani Live | ಹೊಸ ವರುಷಕೆ: ರಜತ ಪರದೆಯ ಮರೆಯಲಾಗದ ಚಿನ್ನದ ಹಾಡುಗಳು
ADVERTISEMENT
ADVERTISEMENT
ADVERTISEMENT