ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Ambani-Radhika Wedding: ಸಲ್ಮಾನ್‌, ಧೋನಿ, ಹಾರ್ದಿಕ್ ಸೇರಿದಂತೆ ಗಣ್ಯರು ಭಾಗಿ

Published : 6 ಜುಲೈ 2024, 4:00 IST
Last Updated : 6 ಜುಲೈ 2024, 4:00 IST
ಫಾಲೋ ಮಾಡಿ
Comments
ಸಂಗೀತ ಸಮಾರಂಭದಲ್ಲಿ ಭಾಗವಹಿಸಿದ ನಟಿ ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌

ಸಂಗೀತ ಸಮಾರಂಭದಲ್ಲಿ ಭಾಗವಹಿಸಿದ ನಟಿ ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌

ಚಿತ್ರ ಕೃಪೆ: ರಾಯಿಟರ್ಸ್‌

ADVERTISEMENT
ಸಂಗೀತ ಸಮಾರಂಭದಲ್ಲಿ ನಟ ಸಲ್ಮಾನ್‌ಖಾನ್‌

ಸಂಗೀತ ಸಮಾರಂಭದಲ್ಲಿ ನಟ ಸಲ್ಮಾನ್‌ಖಾನ್‌

ಚಿತ್ರ ಕೃಪೆ: ರಾಯಿಟರ್ಸ್‌

 ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್‌ ಮಲ್ಹೋತ್ರ ಜೋಡಿ

ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್‌ ಮಲ್ಹೋತ್ರ ಜೋಡಿ

ಚಿತ್ರ ಕೃಪೆ: ರಾಯಿಟರ್ಸ್‌

 ಫೋಟೊಗೆ ಪೋಸ್‌ ನೀಡಿದ ನಟಿ ಜಾಹ್ನವಿ ಕಪೂರ್‌

ಫೋಟೊಗೆ ಪೋಸ್‌ ನೀಡಿದ ನಟಿ ಜಾಹ್ನವಿ ಕಪೂರ್‌

ಚಿತ್ರ ಕೃಪೆ: ರಾಯಿಟರ್ಸ್‌

ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಪತ್ನಿ ಮೀರಾ ರಜಪೂತ್

ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಪತ್ನಿ ಮೀರಾ ರಜಪೂತ್

ಚಿತ್ರ ಕೃಪೆ: ರಾಯಿಟರ್ಸ್‌

ಸಂಗೀತ ಸಮಾರಂಭದಲ್ಲಿ ಪಾಲ್ಗೊಂಡ ನಟಿ ವಿದ್ಯಾ ಬಾಲನ್‌

ಸಂಗೀತ ಸಮಾರಂಭದಲ್ಲಿ ಪಾಲ್ಗೊಂಡ ನಟಿ ವಿದ್ಯಾ ಬಾಲನ್‌

ಚಿತ್ರ ಕೃಪೆ: ರಾಯಿಟರ್ಸ್‌

 ಕ್ರಿಕೆಟಿಗ ಎಂ.ಎಸ್‌ ಧೋನಿ ಮತ್ತು ಪತ್ನಿ ಸಾಕ್ಷಿ ಧೋನಿ

ಕ್ರಿಕೆಟಿಗ ಎಂ.ಎಸ್‌ ಧೋನಿ ಮತ್ತು ಪತ್ನಿ ಸಾಕ್ಷಿ ಧೋನಿ

ಚಿತ್ರ ಕೃಪೆ: ರಾಯಿಟರ್ಸ್‌

 ಫೋಟೊಗೆ ಪೋಸ್‌ ನೀಡಿದ ನಟ ವರುಣ್‌ ಧವನ್‌

ಫೋಟೊಗೆ ಪೋಸ್‌ ನೀಡಿದ ನಟ ವರುಣ್‌ ಧವನ್‌

ಚಿತ್ರ ಕೃಪೆ: ರಾಯಿಟರ್ಸ್‌

ಕ್ರಿಕೆಟಿಗ ಕೆ.ಎಲ್‌ ರಾಹುಲ್‌ ಮತ್ತು ಪತ್ನಿ ಅಥಿಯಾ ಶೆಟ್ಟಿ ಜೋಡಿ

ಕ್ರಿಕೆಟಿಗ ಕೆ.ಎಲ್‌ ರಾಹುಲ್‌ ಮತ್ತು ಪತ್ನಿ ಅಥಿಯಾ ಶೆಟ್ಟಿ ಜೋಡಿ

ಚಿತ್ರ ಕೃಪೆ: ರಾಯಿಟರ್ಸ್‌

ಸಂಗೀತ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌ ಮತ್ತು ಪತ್ನಿ ದೇವಿಶಾ ಶೆಟ್ಟಿ

ಸಂಗೀತ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌ ಮತ್ತು ಪತ್ನಿ ದೇವಿಶಾ ಶೆಟ್ಟಿ 

ಚಿತ್ರ ಕೃಪೆ: ರಾಯಿಟರ್ಸ್‌

ಫೋಟೊಗೆ ಫೋಸ್‌ ನೀಡಿದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಮತ್ತು  ಇಶಾನ್ ಕಿಶನ್

ಫೋಟೊಗೆ ಫೋಸ್‌ ನೀಡಿದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಮತ್ತು  ಇಶಾನ್ ಕಿಶನ್

ಚಿತ್ರ ಕೃಪೆ: ರಾಯಿಟರ್ಸ್‌

ಸಂಗೀತ ಸಮಾರಂಭದಲ್ಲಿ ಪಾಲ್ಗೊಂಡ ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌

ಸಂಗೀತ ಸಮಾರಂಭದಲ್ಲಿ ಪಾಲ್ಗೊಂಡ ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌

ಚಿತ್ರ ಕೃಪೆ: ಪಿಟಿಐ

ಜುಲೈ 12ರಿಂದ ಮುಂಬೈನ ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೊ ವರ್ಲ್ಡ್ ಕನ್ವೆಂಷನ್ ಸೆಂಟರ್‌ನಲ್ಲಿ 3 ದಿನಗಳ ಕಾಲ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಕಾರ್ಯಕ್ರಮ ನಡೆಯಲಿದೆ

ಜುಲೈ 12ರಿಂದ ಮುಂಬೈನ ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೊ ವರ್ಲ್ಡ್ ಕನ್ವೆಂಷನ್ ಸೆಂಟರ್‌ನಲ್ಲಿ 3 ದಿನಗಳ ಕಾಲ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಕಾರ್ಯಕ್ರಮ ನಡೆಯಲಿದೆ

ಚಿತ್ರ ಕೃಪೆ: ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT