ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ambani

ADVERTISEMENT

ಅದಾನಿ ಕಂಪನಿಯ ಷೇರು ಖರೀದಿಸಿದ ಮುಕೇಶ್‌ ಅಂಬಾನಿ

ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು, ಉದ್ಯಮಿ ಗೌತಮ್‌ ಅದಾನಿ ಸಮೂಹಕ್ಕೆ ಸೇರಿದ ಮಧ್ಯಪ್ರದೇಶದ ಮಹಾನ್‌ ಎನರ್ಜಿ ಲಿಮಿಟೆಡ್‌ನಲ್ಲಿ ಶೇ 26ರಷ್ಟು ಷೇರುಗಳನ್ನು ಖರೀದಿಸಿದ್ದಾರೆ.
Last Updated 28 ಮಾರ್ಚ್ 2024, 16:19 IST
ಅದಾನಿ ಕಂಪನಿಯ ಷೇರು ಖರೀದಿಸಿದ ಮುಕೇಶ್‌ ಅಂಬಾನಿ

ಪ್ರಾಣಿಗಳ ರಕ್ಷಣೆಗೆ ರಿಲಯನ್ಸ್‌ನಿಂದ ‘ವಂತಾರ’ ಯೋಜನೆ ಅನುಷ್ಠಾನ

ಭಾರತ ಸೇರಿದಂತೆ ವಿದೇಶಗಳಲ್ಲಿ ಗಾಯಗೊಂಡ ವನ್ಯಜೀವಿಗಳಿಗೆ ರಕ್ಷಣೆ, ಆರೈಕೆ, ಚಿಕಿತ್ಸೆ ನೀಡಲು ಗುಜರಾತ್‌ನ ಜಾಮ್‌ನಗರದಲ್ಲಿ ಇರುವ ರಿಲಯನ್ಸ್ ರಿಫೈನರಿ ಸಮುಚ್ಚಯದಲ್ಲಿ ರಕ್ಷಣಾ ಹಾಗೂ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ.
Last Updated 27 ಫೆಬ್ರುವರಿ 2024, 14:27 IST
ಪ್ರಾಣಿಗಳ ರಕ್ಷಣೆಗೆ ರಿಲಯನ್ಸ್‌ನಿಂದ 
‘ವಂತಾರ’ ಯೋಜನೆ ಅನುಷ್ಠಾನ

ಮೂಳೆ ಮುರಿತ: ಆಸ್ಪತ್ರೆಗೆ ದಾಖಲಾದ ನಟ ಸೈಫ್ ಅಲಿ ಖಾನ್

ಮುಂಬೈ: ಮೂಳೆ ಮುರಿತಕ್ಕೆ ಒಳಗಾದ ಬಾಲಿವುಡ್ ನಟ ಸೈಫ್ ಅಲಿಖಾನ್ ಅವರು ಮುಂಬೈನ ಕೋಕಿಲಾಬೇನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದಾರೆ.
Last Updated 22 ಜನವರಿ 2024, 13:28 IST
ಮೂಳೆ ಮುರಿತ: ಆಸ್ಪತ್ರೆಗೆ ದಾಖಲಾದ ನಟ ಸೈಫ್ ಅಲಿ ಖಾನ್

ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ಗೆ ಇಶಾ ಅಂಬಾನಿ ನೇಮಕಕ್ಕೆ ಆರ್‌ಬಿಐ ಒಪ್ಪಿಗೆ

ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ ಕಂಪನಿಗೆ ಇಶಾ ಅಂಬಾನಿ ಒಳಗೊಂಡು ಒಟ್ಟು ಮೂವರು ನಿರ್ದೇಶಕರನ್ನು ನೇಮಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಒಪ್ಪಿಗೆ ನೀಡಿದೆ ಎಂದು ಕಂಪನಿಯು ಗುರುವಾರ ತಿಳಿಸಿದೆ.
Last Updated 16 ನವೆಂಬರ್ 2023, 14:35 IST
ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ಗೆ ಇಶಾ ಅಂಬಾನಿ ನೇಮಕಕ್ಕೆ ಆರ್‌ಬಿಐ ಒಪ್ಪಿಗೆ

ಭಾರತ | ಫೋಬ್ಸ್‌ ಸಿರಿವಂತರ ಪಟ್ಟಿ: ಮತ್ತೆ ಮೊದಲ ಸ್ಥಾನಕ್ಕೆ ಅಂಬಾನಿ

ಫೋಬ್ಸ್‌ ನಿಯತಕಾಲಿಕ ಪ್ರಕಟಿಸಿರುವ 2023ರ ಭಾರತದ 100 ಸಿರಿವಂತರ ಪಟ್ಟಿಯಲ್ಲಿ ಉದ್ಯಮಿ ಮುಕೇಶ್‌ ಅಂಬಾನಿ ಅವರು ಮೊದಲನೇ ಸ್ಥಾನಕ್ಕೆ ಏರಿದ್ದಾರೆ. ಉದ್ಯಮಿ ಗೌತಮ್ ಅದಾನಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.
Last Updated 12 ಅಕ್ಟೋಬರ್ 2023, 15:59 IST
ಭಾರತ | ಫೋಬ್ಸ್‌ ಸಿರಿವಂತರ ಪಟ್ಟಿ: ಮತ್ತೆ ಮೊದಲ ಸ್ಥಾನಕ್ಕೆ ಅಂಬಾನಿ

ಅಂಬಾನಿ– ಅದಾನಿ ಜೇಬಿನಲ್ಲಿ ಹಣವಿದ್ದರೆ ಬಡವರ ಉದ್ಧಾರ ಸಾಧ್ಯವಿಲ್ಲ: ಸಿದ್ದರಾಮಯ್ಯ

ಬರೀ ಅಂಬಾನಿ– ಅದಾನಿ ಅವರ ಜೇಬಿನಲ್ಲಿ ಹಣವಿದ್ದರೆ, ಬಡವರು ಮತ್ತು ಮಧ್ಯಮ ವರ್ಗದವರ ಉದ್ಧಾರ ಸಾಧ್ಯವಿಲ್ಲ. ತಿಮ್ಮ, ಬೋರ–ಕಾಳನ ಜೇಬಿನಲ್ಲಿಯೂ ಹಣ ಇದ್ದರೆ ಮಾತ್ರ ಆರ್ಥಿಕತೆ ಬೆಳವಣಿಗೆ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 25 ಆಗಸ್ಟ್ 2023, 11:23 IST
ಅಂಬಾನಿ– ಅದಾನಿ ಜೇಬಿನಲ್ಲಿ ಹಣವಿದ್ದರೆ ಬಡವರ ಉದ್ಧಾರ ಸಾಧ್ಯವಿಲ್ಲ: ಸಿದ್ದರಾಮಯ್ಯ

ಅದಾನಿ, ಅಂಬಾನಿಗಳ ಮೇಲಿರುವ ಅರ್ಧದಷ್ಟು ಕಾಳಜಿ ಬಡವರ ಮೇಲೆ ಇಲ್ಲವೇ? ಕಾಂಗ್ರೆಸ್‌

‘ಉದ್ಯೋಗ ಖಾತರಿಯಲ್ಲಿ ಕತ್ತರಿ‘ ಎಂದು ‘ಪ್ರಜಾವಾಣಿ‘ಯಲ್ಲಿ ಪ್ರಕಟವಾದ ವಿಶೇಷ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್‌ ಮಾಡಿದೆ.
Last Updated 13 ಜೂನ್ 2023, 9:02 IST
ಅದಾನಿ, ಅಂಬಾನಿಗಳ ಮೇಲಿರುವ ಅರ್ಧದಷ್ಟು ಕಾಳಜಿ ಬಡವರ ಮೇಲೆ ಇಲ್ಲವೇ? ಕಾಂಗ್ರೆಸ್‌
ADVERTISEMENT

ಮಾಫಿ ಸಾಕ್ಷಿಯಾಗಲು ನಿರಾಕರಿಸಿದ ಮಾಜಿ ಪೊಲೀಸ್‌ ಸಿಬ್ಬಂದಿ

ರಿಲಯನ್ಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಐಷಾರಾಮಿ ಮನೆ ‘ಆಂಟಿಲಿಯಾ’ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಸ್ಕಾರ್ಪಿಯೊ ಕಾರಿನಲ್ಲಿ ಸ್ಫೋಟಕ ಪತ್ತೆ ಪ್ರಕರಣದ ಆರೋಪಿಯಾಗಿರುವ ಪೊಲೀಸ್ ಇಲಾಖೆಯ ಮಾಜಿ ಸಿಬ್ಬಂದಿ ಸುನೀಲ್‌ ಮಾನೆ, ಮಾಫಿ ಸಾಕ್ಷಿಯಾಗಲು ನಿರಾಕರಿಸಿದ್ದಾರೆ.
Last Updated 10 ಮೇ 2023, 4:12 IST
ಮಾಫಿ ಸಾಕ್ಷಿಯಾಗಲು ನಿರಾಕರಿಸಿದ ಮಾಜಿ ಪೊಲೀಸ್‌ ಸಿಬ್ಬಂದಿ

ಕೋಲಾರ ನೆಲದಲ್ಲಿ ಮತ್ತೆ ಪ್ರಧಾನಿ ಮೋದಿ, ಅದಾನಿ ವಿರುದ್ಧ ರಾಹುಲ್‌ ಗಾಂಧಿ ಗುಡುಗು

‘ಅದಾನಿ ವಿಚಾರದಲ್ಲಿ ನನಗೆ ಉತ್ತರ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇನೆ. ನನ್ನನ್ನು ಜೈಲಿಗೆ ಹಾಕಲಿ, ಅನರ್ಹಗೊಳಿಸಲಿ, ಮನೆ ಖಾಲಿ ಮಾಡಿಸಲಿ. ಏನೇ ಮಾಡಿದರೂ ನನ್ನ ಹೋರಾಟ ನಿಲ್ಲುವುದಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಸಂಸದ ರಾಹುಲ್‌ ಗಾಂಧಿ ಗುಡುಗಿದರು.
Last Updated 16 ಏಪ್ರಿಲ್ 2023, 13:38 IST
ಕೋಲಾರ ನೆಲದಲ್ಲಿ ಮತ್ತೆ ಪ್ರಧಾನಿ ಮೋದಿ, ಅದಾನಿ ವಿರುದ್ಧ ರಾಹುಲ್‌ ಗಾಂಧಿ ಗುಡುಗು

ರಿಲಯನ್ಸ್: ಅನಿಲ ಹರಾಜು ಸ್ಥಗಿತ

ಕೇಂದ್ರ ಸರ್ಕಾರ ಗ್ಯಾಸ್ ಮಾರ್ಕೆಟಿಂಗ್ ನಿಯಮಗಳಲ್ಲಿ ಬದಲಾವಣೆ ಮಾಡಿದ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಅದರ ಪಾಲುದಾರ ಬಿಪಿ ಪಿಎಲ್‌ಸಿ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿದೆ.
Last Updated 16 ಜನವರಿ 2023, 9:27 IST
ರಿಲಯನ್ಸ್: ಅನಿಲ ಹರಾಜು ಸ್ಥಗಿತ
ADVERTISEMENT
ADVERTISEMENT
ADVERTISEMENT