ಮಂಗಳವಾರ, 18 ನವೆಂಬರ್ 2025
×
ADVERTISEMENT

Mukesh Ambani

ADVERTISEMENT

ಉದ್ಯಮಿ ಮುಕೇಶ್ ಅಂಬಾನಿ ಟೆಂಪಲ್ ರನ್: ಗುರುವಾಯೂರು ಬಳಿಕ ತಿರುಪತಿ ದರ್ಶನ

Reliance Chairman: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಗುರುವಾಯೂರಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ₹15 ಕೋಟಿ ದೇಣಿಗೆ ನೀಡಿದರು ಎಂದು ದೇವಸ್ವಂ ಮಾಹಿತಿ ನೀಡಿದೆ.
Last Updated 9 ನವೆಂಬರ್ 2025, 14:00 IST
ಉದ್ಯಮಿ ಮುಕೇಶ್ ಅಂಬಾನಿ ಟೆಂಪಲ್ ರನ್: ಗುರುವಾಯೂರು ಬಳಿಕ ತಿರುಪತಿ ದರ್ಶನ

ಗುರುವಾಯೂರು ದೇವಸ್ಥಾನಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಭೇಟಿ: ₹15 ಕೋಟಿ ದೇಣಿಗೆ

Reliance Industries: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ತ್ರಿಶೂರಿನ ಗುರುವಾಯೂರಪ್ಪ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ₹15 ಕೋಟಿ ದೇಣಿಗೆ ನೀಡಿ ಸನ್ಮಾನಿತರಾದರು.
Last Updated 9 ನವೆಂಬರ್ 2025, 10:30 IST
ಗುರುವಾಯೂರು ದೇವಸ್ಥಾನಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಭೇಟಿ: ₹15 ಕೋಟಿ ದೇಣಿಗೆ

ರಷ್ಯಾದ ತೈಲ ಕಂಪನಿಗಳಿಗೆ ಅಮೆರಿಕದಿಂದ ನಿರ್ಬಂಧ: ರಿಲಯನ್ಸ್‌ಗೆ ಅಡ್ಡಿ?

ರಷ್ಯಾ ಕಂಪನಿಗಳಿಂದ ಕಚ್ಚಾ ತೈಲ ಖರೀದಿಸಿ, ಯುರೋಪ್ ಮತ್ತು ಅಮೆರಿಕದಲ್ಲಿ ಇಂಧನ ಮಾರಾಟಕ್ಕೆ ಅಡಚಣೆ
Last Updated 23 ಅಕ್ಟೋಬರ್ 2025, 23:30 IST
ರಷ್ಯಾದ ತೈಲ ಕಂಪನಿಗಳಿಗೆ ಅಮೆರಿಕದಿಂದ ನಿರ್ಬಂಧ: ರಿಲಯನ್ಸ್‌ಗೆ ಅಡ್ಡಿ?

Reliance AGM | ‘ರಿಲಯನ್ಸ್‌ ಇಂಟೆಲಿಜೆನ್ಸ್‌’ ಎ.ಐ ಸ್ಥಾಪನೆ: ಮುಕೇಶ್ ಅಂಬಾನಿ

ಕೃತಕ ಬುದ್ಧಿಮತ್ತೆ ಸೇವೆ ಒದಗಿಸಲು ಮೆಟಾ, ಗೂಗಲ್ ಜೊತೆ ಪಾಲುದಾರಿಕೆ: ಮುಕೇಶ್ ಅಂಬಾನಿ
Last Updated 29 ಆಗಸ್ಟ್ 2025, 14:16 IST
Reliance AGM | ‘ರಿಲಯನ್ಸ್‌ ಇಂಟೆಲಿಜೆನ್ಸ್‌’ ಎ.ಐ ಸ್ಥಾಪನೆ: ಮುಕೇಶ್ ಅಂಬಾನಿ

Reliance Industries | ಅನಂತ್ ಅಂಬಾನಿಗೆ ₹20 ಕೋಟಿ ವೇತನ

Reliance Industries ರಿಲಯನ್ಸ್‌ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಂತ್‌ ಅಂಬಾನಿ ಅವರು ವಾರ್ಷಿಕ ₹10 ಕೋಟಿಯಿಂದ ₹20 ಕೋಟಿವರೆಗೆ ವೇತನ ಪಡೆಯಲಿದ್ದಾರೆ.
Last Updated 29 ಜೂನ್ 2025, 13:58 IST
Reliance Industries | ಅನಂತ್ ಅಂಬಾನಿಗೆ ₹20 ಕೋಟಿ ವೇತನ

ಜಿಯೊ ನನ್ನ ಜೀವನದ ಅತಿದೊಡ್ಡ ಸವಾಲು: ಮುಕೇಶ್ ಅಂಬಾನಿ

ಜಿಯೊ ದೂರಸಂಪರ್ಕ ಸೇವಾ ಕಂಪನಿಯನ್ನು 2016ರಲ್ಲಿ ಆರಂಭಿಸಿದ್ದುದು ತಮ್ಮ ಜೀವನದಲ್ಲಿ ತೆಗೆದುಕೊಂಡ ಅತಿದೊಡ್ಡ ಸವಾಲು ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ.
Last Updated 25 ಜೂನ್ 2025, 15:40 IST
ಜಿಯೊ ನನ್ನ ಜೀವನದ ಅತಿದೊಡ್ಡ ಸವಾಲು: ಮುಕೇಶ್ ಅಂಬಾನಿ

ಇಂಧನ: ಅಂಬಾನಿ, ಅದಾನಿ ಪಾಲುದಾರಿಕೆ

ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಮಾರಾಟ ಕ್ಷೇತ್ರದಲ್ಲಿ ಸಹಭಾಗಿತ್ವ
Last Updated 25 ಜೂನ್ 2025, 15:37 IST
ಇಂಧನ: ಅಂಬಾನಿ, ಅದಾನಿ ಪಾಲುದಾರಿಕೆ
ADVERTISEMENT

ಮುಂಬರುವ ದಿನಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ₹75000 ಕೋಟಿ ಹೂಡಿಕೆ: ಮುಕೇಶ್ ಅಂಬಾನಿ

ನವದೆಹಲಿಯಲ್ಲಿ ನಡೆದ ರೈಸಿಂಗ್ ನಾರ್ಥ್‌ವೆಸ್ಟ್ ಇನ್‌ವೆಸ್ಟರ್ಸ್‌ ಸಮ್ಮಿಟ್ ಉದ್ಘಾಟಿಸಿ ಅವರು ಮಾತನಾಡಿದರು.
Last Updated 23 ಮೇ 2025, 7:59 IST
ಮುಂಬರುವ ದಿನಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ₹75000 ಕೋಟಿ ಹೂಡಿಕೆ: ಮುಕೇಶ್ ಅಂಬಾನಿ

ಪರೋಪಕಾರ |100 ಪ್ರಭಾವಿಗಳ ಪಟ್ಟಿ ಬಿಡುಗಡೆ: ಅಂಬಾನಿ, ಅಜೀಂ ಪ್ರೇಮ್‌ಜಿಗೆ ಸ್ಥಾನ

ಸಮಾಜಸೇವೆ, ಪರೋಪಕಾರ ಕಾರ್ಯಗಳಿಂದ ಮನ್ನಣೆ ಗಳಿಸಿರುವ 2025ನೇ ಸಾಲಿನ 100 ಮಂದಿ ಪ್ರಭಾವಿಗಳ ಪಟ್ಟಿಯನ್ನು ‘ಟೈಮ್‌’ ನಿಯತಕಾಲಿಕೆ ಮಂಗಳವಾರ ಅನಾವರಣಗೊಳಿಸಿದೆ.
Last Updated 20 ಮೇ 2025, 16:22 IST
ಪರೋಪಕಾರ |100 ಪ್ರಭಾವಿಗಳ ಪಟ್ಟಿ ಬಿಡುಗಡೆ:  ಅಂಬಾನಿ, ಅಜೀಂ ಪ್ರೇಮ್‌ಜಿಗೆ ಸ್ಥಾನ

ಕತಾರ್‌ನಲ್ಲಿ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾದ ಉದ್ಯಮಿ ಮುಕೇಶ್ ಅಂಬಾನಿ

ಟ್ರಂಪ್ ಎರಡನೇ ಭಾರಿ ಅಮೆರಿಕ ಅಧ್ಯಕ್ಷರಾದ ಮೇಲೆ ಟ್ರಂಪ್–ಅಂಬಾನಿ ಅವರ ಎರಡನೇ ಭೇಟಿ ಇದಾಗಿದೆ.
Last Updated 16 ಮೇ 2025, 11:02 IST
ಕತಾರ್‌ನಲ್ಲಿ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾದ ಉದ್ಯಮಿ ಮುಕೇಶ್ ಅಂಬಾನಿ
ADVERTISEMENT
ADVERTISEMENT
ADVERTISEMENT