ಶನಿವಾರ, 20 ಡಿಸೆಂಬರ್ 2025
×
ADVERTISEMENT

Ambani putra

ADVERTISEMENT

ಅನಂತ್‌ ಅಂಬಾನಿಗೆ ಗ್ಲೋಬಲ್ ಹ್ಯೂಮನ್ ಸೊಸೈಟಿ ಪ್ರಶಸ್ತಿ

ರಿಲಯನ್ಸ್‌ ಫೌಂಡೇಷನ್‌ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ವಂತಾರದ ಸ್ಥಾಪಕ ಅನಂತ್‌ ಅಂಬಾನಿ ಅವರಿಗೆ ಅಮೆರಿಕದ ಗ್ಲೋಬಲ್ ಹ್ಯೂಮನ್ ಸೊಸೈಟಿಯು ವಿಶ್ವ ಮಾನವೀಯ ಪ್ರಶಸ್ತಿ ಪ್ರದಾನ ಮಾಡಿದೆ.
Last Updated 9 ಡಿಸೆಂಬರ್ 2025, 18:52 IST
ಅನಂತ್‌ ಅಂಬಾನಿಗೆ ಗ್ಲೋಬಲ್ ಹ್ಯೂಮನ್ ಸೊಸೈಟಿ ಪ್ರಶಸ್ತಿ

ಅನಂತ್‌ ಅಂಬಾನಿ–ರಾಧಿಕಾ ಮದುವೆಗೆ ಬಾಂಬ್‌ ಬೆದರಿಕೆ: ಆರೋಪಿ ಬಂಧನ

ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ರಾಧಿಕಾ ಮರ್ಚಂಟ್‌ ವಿವಾಹದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 16 ಜುಲೈ 2024, 9:26 IST
ಅನಂತ್‌ ಅಂಬಾನಿ–ರಾಧಿಕಾ ಮದುವೆಗೆ ಬಾಂಬ್‌ ಬೆದರಿಕೆ: ಆರೋಪಿ ಬಂಧನ

PHOTOS | Anant-Radhika Wedding: ವಿವಾಹ ಸಮಾರಂಭಕ್ಕೆ ಆಗಮಿಸಿದ ತಾರಾಗಣ

ಉದ್ಯಮಿ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹಕ್ಕೆ ಸಾಕ್ಷಿಯಾಗಲು ಗಣ್ಯರ ದಂಡೇ ಆಗಮಿಸಿದೆ.
Last Updated 12 ಜುಲೈ 2024, 15:25 IST
PHOTOS | Anant-Radhika Wedding: ವಿವಾಹ ಸಮಾರಂಭಕ್ಕೆ ಆಗಮಿಸಿದ ತಾರಾಗಣ
err

Ambani-Radhika Wedding: ಸಲ್ಮಾನ್‌, ಧೋನಿ, ಹಾರ್ದಿಕ್ ಸೇರಿದಂತೆ ಗಣ್ಯರು ಭಾಗಿ

ಉದ್ಯಮಿ ಮುಕೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಒಂದಾದ ‘ಸಂಗೀತ ಸಮಾರಂಭ’ವು ಮುಂಬೈನಲ್ಲಿ ನಡೆಯಿತು
Last Updated 6 ಜುಲೈ 2024, 4:00 IST
Ambani-Radhika Wedding: ಸಲ್ಮಾನ್‌, ಧೋನಿ, ಹಾರ್ದಿಕ್ ಸೇರಿದಂತೆ ಗಣ್ಯರು ಭಾಗಿ
err

ಅಂಬಾನಿ ಕುಟುಂಬದಿಂದ ಪಾಲ್ಘರ್‌ನಲ್ಲಿ ಸಾಮೂಹಿಕ ವಿವಾಹ

ಉದ್ಯಮಿ ಮುಕೇಶ್– ನೀತಾ ಅಂಬಾನಿ ದಂಪತಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಇದೇ 12ರಂದು ನಡೆಯಲಿದೆ.
Last Updated 2 ಜುಲೈ 2024, 16:21 IST
ಅಂಬಾನಿ ಕುಟುಂಬದಿಂದ ಪಾಲ್ಘರ್‌ನಲ್ಲಿ ಸಾಮೂಹಿಕ ವಿವಾಹ

ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ: ಬಾಲಿವುಡ್ ತಾರೆಯರ ಸಮಾಗಮ

ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಅವರು ರಾಧಿಕಾ ಮರ್ಚೆಂಟ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡರು.
Last Updated 20 ಜನವರಿ 2023, 6:20 IST
ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ: ಬಾಲಿವುಡ್ ತಾರೆಯರ ಸಮಾಗಮ

ಅಂಬಾನಿ ಪುತ್ರ ಅನಂತ್‌ರನ್ನು ವರಿಸುತ್ತಿರುವ ರಾಧಿಕಾ ಮರ್ಚೆಂಟ್‌ ಯಾರು?

ದೇಶದ ನಂಬರ್ 2 ಶ್ರೀಮಂತನ ಸೊಸೆಯಾಗಿ ಬರುವ ರಾಧಿಕಾ ಯಾರು?
Last Updated 29 ಡಿಸೆಂಬರ್ 2022, 13:44 IST
ಅಂಬಾನಿ ಪುತ್ರ ಅನಂತ್‌ರನ್ನು ವರಿಸುತ್ತಿರುವ ರಾಧಿಕಾ ಮರ್ಚೆಂಟ್‌ ಯಾರು?
ADVERTISEMENT

Anant Ambani | ರಾಧಿಕಾ ಮರ್ಚೆಂಟ್‌ ಜತೆ ಅಂಬಾನಿ ಪುತ್ರ ಅನಂತ್‌ ನಿಶ್ಚಿತಾರ್ಥ

ಉದ್ಯಮಿ ವಿರೇನ್‌ ಮರ್ಚೆಂಟ್‌ ಪುತ್ರಿ ರಾಧಿಕಾ ಜತೆ ಅನಂತ್‌ ಅಂಬಾನಿ ನಿಶ್ಚಿತಾರ್ಥ
Last Updated 29 ಡಿಸೆಂಬರ್ 2022, 10:31 IST
Anant Ambani | ರಾಧಿಕಾ ಮರ್ಚೆಂಟ್‌ ಜತೆ ಅಂಬಾನಿ ಪುತ್ರ ಅನಂತ್‌ ನಿಶ್ಚಿತಾರ್ಥ

‘ಅಂಬಾನಿ ಪುತ್ರ’ ಅಂದ್ರೆ ನೀವು ಅಂದ್ಕೊಂಡವರಲ್ಲ!

‘ಅಂಬಾನಿ’ ಎನ್ನುವ ಹೆಸರು ಜನರಿಗೆ ಅಪರಿಚಿತವೇನೂ ಅಲ್ಲ. ಅಷ್ಟೇ ಅಲ್ಲ, ಅದು ಯಾರ ಹೆಸರು ಎಂಬುದೂ ಗೊತ್ತು. ‘ಅಂಬಾನಿ ಪುತ್ರ’ ಅಂದರೆ ಯಾರು ಎಂಬುದೂ ಜನರಿಗೆ ಸುಲಭವಾಗಿ ಗೊತ್ತಾಗುತ್ತದೆ. ಆದರೆ, ಕನ್ನಡದಲ್ಲಿ ಸಿದ್ಧವಾಗಿರುವ ಹೊಸ ಚಿತ್ರ ‘ಅಂಬಾನಿ ಪುತ್ರ’, ಅಂಬಾನಿ ಕುಟುಂಬಕ್ಕೆ ಸಂಬಂಧಿಸಿದ್ದಂತೂ ಅಲ್ಲ!
Last Updated 21 ಜೂನ್ 2019, 20:18 IST
‘ಅಂಬಾನಿ ಪುತ್ರ’ ಅಂದ್ರೆ ನೀವು ಅಂದ್ಕೊಂಡವರಲ್ಲ!
ADVERTISEMENT
ADVERTISEMENT
ADVERTISEMENT