ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಬಾಲಿವುಡ್ ಗಾಯಕ ಸಚಿನ್ ಸಾಂಘ್ವಿ ಬಂಧನ
Bollywood Singer Arrest: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ 'ಸ್ತ್ರೀ 2' ಹಾಗೂ 'ಭೇಡಿಯಾ' ಸಿನಿಮಾದ ಸಂಗೀತ ಸಂಯೋಜಕ ಸಚಿನ್ ಸಾಂಘ್ವಿ ಅವರನ್ನು ಗುರುವಾರ ಮುಂಬೈಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 24 ಅಕ್ಟೋಬರ್ 2025, 9:49 IST