ಬುಧವಾರ, 21 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಪಿವಿ ವೈಬ್ಸ್
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
#smarTomorrows
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
#smarTomorrows
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
Muthappa Rai
ADVERTISEMENT
ಮುತ್ತಪ್ಪ ರೈಗೆ ಹೊಡೆದವರ ಜೊತೆಗೂಡಿ ನನಗೂ ಹೊಡೆಯಲು ಯತ್ನ: ರಾಕೇಶ್ ಮಲ್ಲಿ
ರಿಕ್ಕಿ ರೈ ಮೇಲಿನ ಗುಂಡಿನ ದಾಳಿ: ಮೊದಲ ಆರೋಪಿ ರಾಕೇಶ್ ಮಲ್ಲಿ ಆರೋಪ
Last Updated 22 ಏಪ್ರಿಲ್ 2025, 14:35 IST
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಪ್ರಕರಣ; ಆರೋಪಿ ರಾಕೇಶ್ ಮಲ್ಲಿ ವಿಚಾರಣೆ
Rakesh Malli questioned in gunfire case: ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಪ್ರಕರಣ
Last Updated 22 ಏಪ್ರಿಲ್ 2025, 9:14 IST
ಡ್ರಗ್ಸ್ ಜಾಲದಲ್ಲಿ ಮುತ್ತಪ್ಪ ರೈ ಪುತ್ರ; ಆರೋಪಿಗಳಿಗೆ ಆಶ್ರಯ
ಡ್ರಗ್ಸ್ ಪೆಡ್ಲರ್ ಜೊತೆ ನಂಟು ಹೊಂದಿದ ಆರೋಪದ ಮೇಲೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿಚಾರಣೆಗಾಗಿ ಸಿಸಿಬಿ ಪೊಲೀಸರ ತಂಡವು ಬಿಡದಿಯಲ್ಲಿನ ಮುತ್ತಪ್ಪ ರೈ ನಿವಾಸದ ಮೇಲೆ ಮಂಗಳವಾರ ಮುಂಜಾನೆ ದಾಳಿ ಮಾಡಿದೆ.
Last Updated 6 ಅಕ್ಟೋಬರ್ 2020, 6:24 IST
ಎದುರಾಳಿಗಳೊಂದಿಗೆ ಮುಖಾಮುಖಿಯಾಗದ ಮುತ್ತಪ್ಪ ರೈ
ಭೂಗತ ಲೋಕದ ಮರೆಯಲಾಗದ ಹೆಸರು ಮುತ್ತಪ್ಪ ರೈ. ಮೂರು ದಶಕಗಳ ಕಾಲ ಮಿಂಚಿದರೂ, ಎದುರಾಳಿಗಳೊಂದಿಗೆ ಮುಖಾಮುಖಿ ಸಂಘರ್ಷಕ್ಕಿಳಿದ ಉದಾಹರಣೆ ಇಲ್ಲ. ರೌಡಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದೂ ಒಂದು ರೀತಿ ಆಕಸ್ಮಿಕ ಎನ್ನಬಹುದೇನೋ. ಪುತ್ತೂರು ಮೂಲದ, ಬಂಟರ ಸಮುದಾಯಕ್ಕೆ ಸೇರಿದ ರೈ ಭೂಗತ ಲೋಕದ ದಂತಕಥೆಯಾಗಿ ಬೆಳೆದದ್ದು ಈಗ ಇತಿಹಾಸ.
Last Updated 18 ಮೇ 2020, 2:49 IST
ಆಸ್ನೋಟಿಕರ್ ಕೊಲೆ ಆರೋಪಿ ಬಂಧನಕ್ಕೆ ಸಹಕರಿಸಿದ್ದ ಮುತ್ತಪ್ಪ ರೈ
ಕಾರವಾರದ ಶಾಸಕರಾಗಿದ್ದ ವಸಂತ್ ಅಸ್ನೋಟಿಕರ್ ಕೊಲೆ ಆರೋಪಿ ದಿಲೀಪ್ ಅರ್ಜುನ್ ನಾಯ್ಕ್ ಬಂಧನಕ್ಕೆ ಮುತ್ತಪ್ಪ ರೈ ಸಹಕರಿಸಿದ್ದ ವಿಷಯ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಕಾರವಾರ ಬಂದರಿನ ಕಾರ್ಮಿಕ ಸಂಘವನ್ನು ನಿಯಂತ್ರಿಸುವ ಕುರಿತು ಅಸ್ನೋಟಿಕರ್ ಹಾಗೂ ನಾಯ್ಕ್ ನಡುವೆ ಜಗಳವಿತ್ತು. ಈ ಜಗಳ ಅಸ್ನೋಟಿಕರ್ ಕೊಲೆಯಲ್ಲಿ ಅಂತ್ಯಗೊಂಡಿತ್ತು. ವಸಂತ್ ಕಾರವಾರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ನಂತರ ಸಂಘವನ್ನು ತನಗೆ ಬಿಟ್ಟುಕೊಡುವಂತೆ ದಿಲೀಪ್ ಒತ್ತಾಯಿಸಿದ್ದ. ಅದಕ್ಕೆ ಅವರು ಒಪ್ಪಿರಲಿಲ್ಲ.
Last Updated 18 ಮೇ 2020, 2:47 IST
ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು: ಮುತ್ತಪ್ಪ ರೈ ಗನ್‌ಮ್ಯಾನ್‌ಗಳ ಬಂಧನ
ಮುತ್ತಪ್ಪ ರೈ ಅವರ ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರು ಜನ ಗನ್ ಮ್ಯಾನ್ ಗಳನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 15 ಮೇ 2020, 18:36 IST
ಜಯರಾಜ್ ಕೊಂದು ದುಬೈಗೆ ಹಾರಿದ್ದ ಮುತ್ತಪ್ಪ ರೈ 2002ರಲ್ಲಿ ಸಿಕ್ಕಿಬಿದ್ದ
ಲೆಕ್ಕವಿಲ್ಲದಷ್ಟು ಜೀವ ಬೆದರಿಕೆ ಪ್ರಕರಣದಲ್ಲಿ ‘ಮೋಸ್ಟ್ ವಾಟೆಂಡ್’ ಆಗಿದ್ದ ಮುತ್ತಪ್ಪ ರೈಗಾಗಿ ಕರ್ನಾಟಕ ಹಾಗೂ ಮುಂಬೈ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
Last Updated 15 ಮೇ 2020, 8:53 IST
ADVERTISEMENT
ಮಾಜಿ ಡಾನ್, ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ನಿಧನ
ಒಂದು ವರ್ಷದ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು ಕೆಲವು ದಿನದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಯೇ ಕೊನೆಯುಸಿರು ಎಳೆದರು.
Last Updated 15 ಮೇ 2020, 7:49 IST
ಕ್ಯಾನ್ಸರ್ ಗೆಲ್ಲಲಾರದೇ ಬದುಕಿನಿಂದ ಹೊರನಡೆದ ಮುತ್ತಪ್ಪ ರೈ
ಜಯ ಕರ್ನಾಟಕ ಸಂಘಟನೆ ಮೂಲಕ ಸಮಾಜ ಸೇವೆಯ ಯತ್ನ | ಬದುಕಿನುದ್ದಕ್ಕೂ ವಿವಾದಗಳ ನಂಟು
Last Updated 15 ಮೇ 2020, 3:34 IST
ಭೂಗತ ಪಾತಕಿ ರವಿ ಪೂಜಾರಿ ಪ್ರಕರಣ: ಸಿಸಿಬಿಯಿಂದ ಮುತ್ತಪ್ಪ ರೈ ವಿಚಾರಣೆ
ಭೂಗತ ಪಾತಕಿ ರವಿ ಪೂಜಾರಿ ಭಾಗಿಯಾದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಅವರನ್ನು ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರ ತಂಡ ತೀವ್ರ ವಿಚಾರಣೆ ನಡೆಸಿದೆ.
Last Updated 16 ಏಪ್ರಿಲ್ 2020, 3:11 IST
ADVERTISEMENT
<
1
2
>
ADVERTISEMENT
ADVERTISEMENT