ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mysore mahanagara palike

ADVERTISEMENT

ಮೈಸೂರು: ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯ ಆರಂಭದಲ್ಲೇ ಗದ್ದಲ

ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆ ಮಂಗಳವಾರ ಆರಂಭವಾದ ಕೂಡಲೆ ಗದ್ದಲದ ವಾತಾವರಣ ಸೃಷ್ಟಿಯಾಗಿದೆ‌.ಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್ ಅವರು ಪೌರಕಾರ್ಮಿಕರ ಕೊರತೆ ಕುರಿತು ವಿಷಯ ಪ್ರಸ್ತಾಪಿಸಿದಾಗ ಗದ್ದಲ ಮೂಡಿತು. ಮೊದಲು ವಾರ್ಡಿನ ಸಮಸ್ಯೆಗಳನ್ನು ಕುರಿತು ಚರ್ಚೆ ನಡೆಸಬೇಕು ಎಂದು ಸದಸ್ಯರು ಪಟ್ಟು ಹಿಡಿದಿದ್ದಾರೆ.
Last Updated 10 ಆಗಸ್ಟ್ 2021, 7:24 IST
ಮೈಸೂರು: ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯ ಆರಂಭದಲ್ಲೇ ಗದ್ದಲ

ಪ್ರತಿಷ್ಠೆ ಬದಿಗಿಡದಿದ್ದರೆ ಅಧಿಕಾರ ಕನಸು: ಮೈಸೂರು ಪಾಲಿಕೆ ಸದಸ್ಯರ ಎಚ್ಚರಿಕೆ

ಮೈಸೂರು ಮಹಾನಗರ ಪಾಲಿಕೆಯ ಮೇಯರ್‌–ಉಪ ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ, ಶಾಸಕ ತನ್ವೀರ್ ಸೇಠ್‌, ಜೆಡಿಎಸ್‌ ಜೊತೆ ಕೊನೆ ಕ್ಷಣದಲ್ಲಿ ಮಾಡಿಕೊಂಡ ‘ಮೈತ್ರಿ’ಯ ವಿವಾದ ಇದೀಗ ಸ್ವರೂಪ ಬದಲಿಸಿದೆ.
Last Updated 4 ಮಾರ್ಚ್ 2021, 3:03 IST
ಪ್ರತಿಷ್ಠೆ ಬದಿಗಿಡದಿದ್ದರೆ ಅಧಿಕಾರ ಕನಸು: ಮೈಸೂರು ಪಾಲಿಕೆ ಸದಸ್ಯರ ಎಚ್ಚರಿಕೆ

ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ಸ್ಥಾನ ನಮಗೇ ಬೇಕು: ಸಿದ್ದರಾಮಯ್ಯ

‘ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಪಕ್ಷವೇ ಹೆಚ್ಚು ಸ್ಥಾನ ಗೆದ್ದಿದೆ. ಹೀಗಾಗಿ, ಮೇಯರ್‌ ಸ್ಥಾನ ನಮಗೇ ಬೇಕು’ ಎಂದು ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬುಧವಾರ ತಿಳಿಸಿದರು.
Last Updated 24 ಅಕ್ಟೋಬರ್ 2018, 16:54 IST
fallback

ಅಭ್ಯರ್ಥಿಗಳ ತೆರೆಮರೆಯ ಕಸರತ್ತು ಆರಂಭ

ಬಹಿರಂಗ ಪ್ರಚಾರ ಅಂತ್ಯವಾದ ಬಳಿಕ ಮನೆಮನೆ ಭೇಟಿ, ಮನವೊಲಿಕೆ ಯತ್ನ
Last Updated 30 ಆಗಸ್ಟ್ 2018, 11:07 IST
fallback

ಹೊರುವವರು ಯಾರು?

ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ವಿವಿಧ ಪಕ್ಷಗಳ ಕೆಲವು ಕಾರ್ಯಕರ್ತರು ಹಾಗೂ ಪಾಲಿಕೆಯ ಹಾಲಿ ಸದಸ್ಯರು ಪಕ್ಷಾಂತರ ಮಾಡುವುದು ಅಥವಾ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವುದು ನಡೆದಿದೆ.
Last Updated 21 ಆಗಸ್ಟ್ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT