₹4,500ಕ್ಕೆ ಮೈಸೂರು ಸಿಲ್ಕ್ ಸೀರೆ: ಸಾ.ರಾ.ಮಹೇಶ್ ಭರವಸೆ
ರಾಜ್ಯ ಸರ್ಕಾರದ ಮಳಿಗೆಗಳಲ್ಲಿ ಮಾತ್ರ ಮೈಸೂರು ಸಿಲ್ಕ್ ಸೀರೆಗಳು ದೊರೆಯುತ್ತವೆ. ಆದರೆ ಈಗ ಖಾಸಗಿ ಮಳಿಗೆಗಳಲ್ಲೂ ನಕಲಿ ಮೈಸೂರು ಸಿಲ್ಕ್ ಸೀರೆಗಳು ಸಿಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ತನಿಖಾ ದಳ ರಚನೆ ಮಾಡುವುದಾಗಿಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.Last Updated 29 ಜೂನ್ 2018, 7:31 IST