ಬುಧವಾರ, 21 ಜನವರಿ 2026
×
ADVERTISEMENT

Mysuru Airport

ADVERTISEMENT

ಮೈಸೂರು ವಿಮಾನ ನಿಲ್ದಾಣದಲ್ಲಿ ಹುಲಿ ಓಡಾಟ

Mysuru Mandakalli Airport: ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ಹುಲಿ ಕಾಣಿಸಿಕೊಂಡಿದ್ದು, ನಿಲ್ದಾಣದ ಸಿಬ್ಬಂದಿ ಸೆರೆ ಹಿಡಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಸೋಮವಾರ ಮುಂಜಾನೆ ಹುಲಿ ಸಂಚರಿಸುತ್ತಿದ್ದನ್ನು ಸಿಬ್ಬಂದಿ ಗಮನಿಸಿದ್ದಾರೆ.
Last Updated 5 ಜನವರಿ 2026, 6:18 IST
ಮೈಸೂರು ವಿಮಾನ ನಿಲ್ದಾಣದಲ್ಲಿ ಹುಲಿ ಓಡಾಟ

ಹುಣಸೂರು | ಹನುಮಂತೋತ್ಸವ: ಹರಿದು ಬಂದ ಭಕ್ತಸಾಗರ

ಹುಣಸೂರು ನಗರದಲ್ಲಿ ಭಾನುವಾರ 30ನೇ ಹನುಮಂತೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
Last Updated 15 ಡಿಸೆಂಬರ್ 2024, 14:41 IST
ಹುಣಸೂರು | ಹನುಮಂತೋತ್ಸವ: ಹರಿದು ಬಂದ ಭಕ್ತಸಾಗರ

ಟಿಪ್ಪು ಮತಾಂಧ; ಕಾಂಗ್ರೆಸ್‌ಗೆ ಜನರು ಪಾಠ ಕಲಿಸುತ್ತಾರೆ: ಅಶೋಕ

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್‌ ಹೆಸರು ನಾಮಕರಣ ಮಾಡಬೇಕೆಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, 'ಹೀಗೆ ಒತ್ತಾಯ ಮಾಡುತ್ತಿರುವ ಕಾಂಗ್ರೆಸ್ ಶಾಸಕರಿಗೆ ಆಯಾ ಕ್ಷೇತ್ರದ ಜನ‌ ಬುದ್ದಿ ಕಲಿಸುತ್ತಾರೆ' ಎಂದು ಹೇಳಿದ್ದಾರೆ.
Last Updated 16 ಡಿಸೆಂಬರ್ 2023, 10:32 IST
ಟಿಪ್ಪು ಮತಾಂಧ; ಕಾಂಗ್ರೆಸ್‌ಗೆ ಜನರು ಪಾಠ ಕಲಿಸುತ್ತಾರೆ: ಅಶೋಕ

ಮೈಸೂರು ವಿಮಾನ ನಿಲ್ದಾಣ ಮೇಲ್ದರ್ಜೆಗೆ: ಶೀಘ್ರದಲ್ಲೇ ಕಾಮಗಾರಿ: ಪ್ರತಾಪ್‌ ಸಿಂಹ

‘ಮೈಸೂರು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಲಾಗುವುದು’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.
Last Updated 24 ಫೆಬ್ರುವರಿ 2023, 8:29 IST
ಮೈಸೂರು ವಿಮಾನ ನಿಲ್ದಾಣ ಮೇಲ್ದರ್ಜೆಗೆ: ಶೀಘ್ರದಲ್ಲೇ ಕಾಮಗಾರಿ: ಪ್ರತಾಪ್‌ ಸಿಂಹ
ADVERTISEMENT
ADVERTISEMENT
ADVERTISEMENT
ADVERTISEMENT