ಮೈಸೂರು: ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ಹುಲಿ ಕಾಣಿಸಿಕೊಂಡಿದ್ದು, ನಿಲ್ದಾಣದ ಸಿಬ್ಬಂದಿ ಸೆರೆ ಹಿಡಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
.ಗವಿಮಠದ ಜಾತ್ರೆಗೆ ಸಿಹಿ ಖಾದ್ಯ ತಯಾರಿಕೆ: ಒಂದೇ ದಿನ 4 ಲಕ್ಷ ಮೈಸೂರು ಪಾಕ್ ತಯಾರಿ.
ಸೋಮವಾರ ಮುಂಜಾನೆ ಹುಲಿ ಸಂಚರಿಸುತ್ತಿದ್ದನ್ನು ಗಮನಿಸಿದ ಗಸ್ತು ಸಿಬ್ಬಂದಿ ವಿಡಿಯೊ ಮಾಡಿದ್ದಾರೆ. ನಂತರ ಪೊದೆಯೊಳಗೆ ಮರೆಯಾಗಿದೆ.

ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ್, ಡಿಸಿಎಫ್ ಕೆ.ಪರಮೇಶ್, ಎಸಿಎಫ್ ರವೀಂದ್ರ, ಆರ್ಎಫ್ಒ ಸಂತೋಷ್ ಹೂಗಾರ್ ಪರಿಶೀಲನೆ ನಡೆಸಿದ್ದು, ಪತ್ತೆ ಆಗಿಲ್ಲ.

'ಹುಲಿ ಕಾಣಿಸಿಕೊಂಡಿರುವುದು ಖಚಿತವಾಗಿದ್ದು, ಹುಡುಕಾಟ ನಡೆದಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ಮೈಸೂರು ಜಿಲ್ಲಾ ‘ಅಕ್ಷರ ಜಾತ್ರೆ’ಗೆ ಕಾರ್ಮೋಡ!: 2021ರಲ್ಲಿ ನಡೆದದ್ದೇ ಕೊನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.