ಮೈಸೂರು ದಸರಾ | ಆಸನ 48ಸಾವಿರಕ್ಕೆ ಇಳಿಕೆ; ನಿಗದಿಯಷ್ಟೇ ಪಾಸ್ ವಿತರಣೆ: ಮಹದೇವಪ್ಪ
Seating Arrangement: ಮೈಸೂರು ದಸರಾ ವಿಜಯದಶಮಿಯಂದು ಜಂಬೂಸವಾರಿ ವೀಕ್ಷಣೆಗೆ ಕಲ್ಪಿಸುವ ಆಸನಗಳನ್ನು 59 ಸಾವಿರದಿಂದ 48 ಸಾವಿರಕ್ಕೆ ಇಳಿಸಲಾಗಿದೆ. ನಿಗದಿಯಷ್ಟೇ ಪಾಸ್ಗಳನ್ನು ವಿತರಿಸಲಾಗುವುದು ಎಂದು ಸಚಿವ ಮಹದೇವಪ್ಪ ತಿಳಿಸಿದ್ದಾರೆ.Last Updated 15 ಸೆಪ್ಟೆಂಬರ್ 2025, 5:37 IST