ಗುರುವಾರ, 3 ಜುಲೈ 2025
×
ADVERTISEMENT

NAAC

ADVERTISEMENT

‘ನ್ಯಾಕ್‌’ ಲಂಚ: ವಿ.ವಿ, ಪ್ರಾಧ್ಯಾಪಕರಿಗೆ ನಿಷೇಧ

ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿದ, ಸಿಬಿಐ ತನಿಖೆ ಎದುರಿಸುತ್ತಿರುವ ವಿಶ್ವವಿದ್ಯಾಲಯಗಳಿಗೆ ಐದು ವರ್ಷಗಳ ನಿಷೇಧ, ಸಮಿತಿಯ ಸದಸ್ಯರಿಗೆ ಜೀವತಾವಧಿ ನಿಷೇಧ ವಿಧಿಸಲಾಗಿದೆ ಎಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಹೇಳಿದೆ.
Last Updated 9 ಫೆಬ್ರುವರಿ 2025, 0:30 IST
‘ನ್ಯಾಕ್‌’ ಲಂಚ: ವಿ.ವಿ, ಪ್ರಾಧ್ಯಾಪಕರಿಗೆ ನಿಷೇಧ

ನ್ಯಾಕ್ ಲಂಚ ಪ್ರಕರಣ: ದಾವಣಗೆರೆ ವಿವಿ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಅಮಾನತು

ನ್ಯಾಕ್ ಪರಿಶೀಲನಾ ಸಮಿತಿಯ ಲಂಚ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೊ ಬಯಾಲಜಿ ವಿಭಾಗದ ಪ್ರೊ.ಗಾಯತ್ರಿ ದೇವರಾಜ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
Last Updated 6 ಫೆಬ್ರುವರಿ 2025, 23:23 IST
ನ್ಯಾಕ್ ಲಂಚ ಪ್ರಕರಣ: ದಾವಣಗೆರೆ ವಿವಿ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಅಮಾನತು

ನ್ಯಾಕ್‌ ಲಂಚ: ರಾಜ್ಯದ ಅಧ್ಯಾಪಕರು ಭಾಗಿಯಾಗಿರುವುದಕ್ಕೆ ಸಾಕ್ಷ್ಯ ನೀಡಿದರೆ ಕ್ರಮ

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಪರಿಶೀಲನಾ ಸಮಿತಿಯ ಭ್ರಷ್ಟಾಚಾರ ಪ್ರಕರಣದಲ್ಲಿ ರಾಜ್ಯದ ಅಧ್ಯಾಪಕರು ಮತ್ತು ಸಿಬ್ಬಂದಿ ಭಾಗಿಯಾಗಿರುವುದಕ್ಕೆ ಸಾಕ್ಷ್ಯ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್‌ ಹೇಳಿದರು.
Last Updated 5 ಫೆಬ್ರುವರಿ 2025, 18:29 IST
ನ್ಯಾಕ್‌ ಲಂಚ: ರಾಜ್ಯದ ಅಧ್ಯಾಪಕರು ಭಾಗಿಯಾಗಿರುವುದಕ್ಕೆ ಸಾಕ್ಷ್ಯ ನೀಡಿದರೆ ಕ್ರಮ

‘ಎ++’ ಗ್ರೇಡ್‌ ನೀಡಲು ಲಂಚ: ನ್ಯಾಕ್‌ ಪರಿಶೀಲನಾ ಸಮಿತಿ ಅಧ್ಯಕ್ಷ ಸೇರಿ 10 ಬಂಧನ

‘ಎ++’ ಗ್ರೇಡ್‌ ನೀಡಲು ಲಂಚ ಪಡೆದ ಆರೋಪ: ಸಿಬಿಐ ಕಾರ್ಯಾಚರಣೆ
Last Updated 2 ಫೆಬ್ರುವರಿ 2025, 19:50 IST
‘ಎ++’ ಗ್ರೇಡ್‌ ನೀಡಲು ಲಂಚ: ನ್ಯಾಕ್‌ ಪರಿಶೀಲನಾ ಸಮಿತಿ ಅಧ್ಯಕ್ಷ ಸೇರಿ 10 ಬಂಧನ

ಮಾತೃಭಾಷೆಯಲ್ಲೇ ಉನ್ನತ ಶಿಕ್ಷಣವೂ ಆಗಲಿ: ನ್ಯಾಕ್ ಮುಖ್ಯಸ್ಥ ಅನಿಲ್ ಸಹಸ್ರಬುದ್ಧೆ

ಪ್ರಾಥಮಿಕ ಹಂತವಷ್ಟೇ ಅಲ್ಲ, ಉನ್ನತ ಶಿಕ್ಷಣವಾದ ವೈದ್ಯಕೀಯ, ತಾಂತ್ರಿಕ ಶಿಕ್ಷಣವನ್ನೂ ಮಾತೃಭಾಷೆಯಲ್ಲೇ ಕಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ’ ಎಂದು ರಾಷ್ಟೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ ಪ್ರತಿಪಾದಿಸಿದರು.‌
Last Updated 30 ಜನವರಿ 2025, 11:30 IST
ಮಾತೃಭಾಷೆಯಲ್ಲೇ ಉನ್ನತ ಶಿಕ್ಷಣವೂ ಆಗಲಿ: ನ್ಯಾಕ್ ಮುಖ್ಯಸ್ಥ ಅನಿಲ್ ಸಹಸ್ರಬುದ್ಧೆ

ಕಲಬುರಗಿ: ನ್ಯಾಕ್‌ನಲ್ಲಿ ಕಡಿಮೆ ಶ್ರೇಯಾಂಕ ದಾಖಲಿಸಿದ ಕೇಂದ್ರೀಯ ವಿಶ್ವವಿದ್ಯಾಲಯ

2016ರಲ್ಲಿ ಬಿ++ ದಾಖಲಿಸಿದ್ದ ಸಿಯುಕೆಗೆ ಈಗ ಬರೀ ಬಿ+, ನೆರೆಯ ವಿ.ವಿ.ಗಳಿಗೆ ಉತ್ತಮ ಶ್ರೇಯಾಂಕ
Last Updated 27 ಅಕ್ಟೋಬರ್ 2024, 4:25 IST
ಕಲಬುರಗಿ: ನ್ಯಾಕ್‌ನಲ್ಲಿ ಕಡಿಮೆ ಶ್ರೇಯಾಂಕ ದಾಖಲಿಸಿದ ಕೇಂದ್ರೀಯ ವಿಶ್ವವಿದ್ಯಾಲಯ

ಶೇ 90ರಷ್ಟು ಶಿಕ್ಷಣ ಸಂಸ್ಥೆಗಳ ಮೌಲ್ಯಾಂಕನದ ಗುರಿ: ನ್ಯಾಕ್ ನಿರ್ದೇಶಕ ಗಣೇಶನ್

‘ಮುಂದಿನ ಐದು ವರ್ಷಗಳಲ್ಲಿ ದೇಶದ ಶೇ 90ರಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ನ್ಯಾಕ್‌ ಮೌಲ್ಯಾಂಕನದ ವ್ಯಾಪ್ತಿಗೆ ತರುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್‌) ನಿರ್ದೇಶಕ ಪ್ರೊ.ಗಣೇಶನ್‌ ಕಣ್ಣಬೀರನ್‌ ಹೇಳಿದರು.
Last Updated 16 ಸೆಪ್ಟೆಂಬರ್ 2024, 15:53 IST
ಶೇ 90ರಷ್ಟು ಶಿಕ್ಷಣ ಸಂಸ್ಥೆಗಳ ಮೌಲ್ಯಾಂಕನದ ಗುರಿ: ನ್ಯಾಕ್ ನಿರ್ದೇಶಕ ಗಣೇಶನ್
ADVERTISEMENT

‘ನ್ಯಾಕ್‌’ ಮಾನ್ಯತೆಗೆ ಹೊಸ ಪರಿಕಲ್ಪನೆ: ಗಣೇಶನ್‌ ಕಣ್ಣಬೀರನ್‌

ಸೆಪ್ಟೆಂಬರ್‌ನಿಂದ ಹೊಸ ಮಾನ್ಯತಾ ಪರಿಕಲ್ಪನೆಗಳನ್ನು ಜಾರಿಗೆ ತರುತ್ತಿರುವ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್), ಗ್ರಾಮೀಣ ಪ್ರದೇಶದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಒಂದಷ್ಟು ರಿಯಾಯಿತಿ ನೀಡಲು ನಿರ್ಧರಿಸಿದೆ.
Last Updated 7 ಆಗಸ್ಟ್ 2024, 0:55 IST
‘ನ್ಯಾಕ್‌’ ಮಾನ್ಯತೆಗೆ ಹೊಸ ಪರಿಕಲ್ಪನೆ: ಗಣೇಶನ್‌ ಕಣ್ಣಬೀರನ್‌

ಬೀದರ್‌: ಕರ್ನಾಟಕ ಪದವಿ ಕಾಲೇಜಿಗೆ 4ನೇ ಸಲ ನ್ಯಾಕ್‌ನಿಂದ ‘ಎ+’ ಮಾನ್ಯತೆ

ಬೀದರ್‌ ನಗರದ ಕರ್ನಾಟಕ ಪದವಿ ಕಾಲೇಜಿಗೆ ನ್ಯಾಕ್‌ನಿಂದ ನಾಲ್ಕನೇ ಸಲ ‘ಎ+’ ಮಾನ್ಯತೆ ದೊರೆತಿದೆ. ಬೀದರ್‌ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ‘ಎ+’ ಶ್ರೇಣಿ ಪಡೆದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದರು.
Last Updated 20 ಅಕ್ಟೋಬರ್ 2023, 14:34 IST
ಬೀದರ್‌: ಕರ್ನಾಟಕ ಪದವಿ ಕಾಲೇಜಿಗೆ 4ನೇ ಸಲ ನ್ಯಾಕ್‌ನಿಂದ ‘ಎ+’ ಮಾನ್ಯತೆ

ಹುಬ್ಬಳ್ಳಿ: ನ್ಯಾಕ್‌ ಎ++ ಮಾನ್ಯತೆ ಪಡೆದ ಜೆ.ಜಿ. ಕಾಮರ್ಸ್‌ ಕಾಲೇಜ್‌

ಕೆಎಲ್‌ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯಕ್ಕೆ ನ್ಯಾಕ್‌ ಸಮಿತಿಯು ಎ++ ಅತ್ಯುನ್ನತ ಶ್ರೇಣಿ ಮಾನ್ಯತೆ ನೀಡಿದ್ದು, ಸಂಸ್ಥೆಗೆ ಮತ್ತೊಂದು ಕಿರೀಟ ಬಂದಂತಾಗಿದೆ
Last Updated 12 ಜೂನ್ 2023, 14:38 IST
ಹುಬ್ಬಳ್ಳಿ: ನ್ಯಾಕ್‌ ಎ++ ಮಾನ್ಯತೆ ಪಡೆದ ಜೆ.ಜಿ. ಕಾಮರ್ಸ್‌ ಕಾಲೇಜ್‌
ADVERTISEMENT
ADVERTISEMENT
ADVERTISEMENT