ವಿಜಯನಗರ: ನಬಾರ್ಡ್ ಉದ್ದೇಶಿತ ಸಾಲ ಯೋಜನೆ ಬಿಡುಗಡೆ; ₹5,898 ಕೋಟಿ ಗುರಿ ನಿಗದಿ
ವಿಜಯನಗರ ಜಿಲ್ಲೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) 2025–26ನೇ ಆರ್ಥಿಕ ವರ್ಷಕ್ಕೆ ಸಿದ್ಧಪಡಿಸಿರುವ ಉದ್ದೇಶಿತ ಸಾಲ ಯೋಜನೆ (ಪಿಎಲ್‌ಪಿ) ಬಿಡುಗಡೆ ಮಾಡಲಾಗಿದ್ದು, ₹5,898.39 ಕೋಟಿ ಗುರಿ ನಿಗದಿಪಡಿಸಲಾಗಿದೆ.Last Updated 21 ಫೆಬ್ರುವರಿ 2025, 14:20 IST