ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Naga Chaitanya

ADVERTISEMENT

ನಾಗ ಚೈತನ್ಯ ಜತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ: ಹೇಳಿದ್ದೇನು?

ತೆಲುಗು ನಟ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ನಟಿ ಸಮಂತಾ ರುತ್ ಪ್ರಭು ವಿಚ್ಛೇದನ ಪಡೆದ ಬಳಿಕ ಈ ವಿಚಾರದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ, ಇದೀಗ ತಮ್ಮ ವಿಚ್ಛೇದನ ಕುರಿತು ಮೌನ ಮುರಿದಿದ್ದಾರೆ.
Last Updated 22 ಜುಲೈ 2022, 4:23 IST
ನಾಗ ಚೈತನ್ಯ ಜತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ: ಹೇಳಿದ್ದೇನು?

ನಾಗ ಚೈತನ್ಯ ಜೊತೆ ಶೋಭಿತಾ ಧುಲಿಪಾಲ ಡೇಟಿಂಗ್: ‘ಮೇಜರ್‌‘ ಬೆಡಗಿಯ ಬಿಂದಾಸ್‌ ಫೋಟೊಗಳು

ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿರುವ ವಿಷಯ ಬಹಿರಂಗವಾಗಿದೆ. ನಟಿ ಶೋಭಿತಾ ಧುಲಿಪಾಲ ಅವರ ಬಿಂದಾಸ್‌ ಫೋಟೊಗಳು ಇಲ್ಲಿವೆ.
Last Updated 22 ಜೂನ್ 2022, 9:31 IST
ನಾಗ ಚೈತನ್ಯ ಜೊತೆ ಶೋಭಿತಾ ಧುಲಿಪಾಲ ಡೇಟಿಂಗ್: ‘ಮೇಜರ್‌‘ ಬೆಡಗಿಯ ಬಿಂದಾಸ್‌ ಫೋಟೊಗಳು
err

ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್: ಸಮಂತಾ ಪ್ರತಿಕ್ರಿಯೆ ಹೀಗಿತ್ತು?

ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ತಮ್ಮ ವಿಚ್ಛೇದಿತ ಪತಿ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿರುವ ಕುರಿತು ಸಮಂತಾ ಮೌನ ಮುರಿದಿದ್ದಾರೆ.
Last Updated 21 ಜೂನ್ 2022, 9:34 IST
ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್: ಸಮಂತಾ ಪ್ರತಿಕ್ರಿಯೆ ಹೀಗಿತ್ತು?

‘ಮಜಿಲಿ’ ಸಿನಿಮಾಗೆ 3 ವರ್ಷ: ನಾಗ ಚೈತನ್ಯ ಜತೆ ನಟಿಸಿದ್ದ ಸಮಂತಾ ಹೇಳಿದ್ದೇನು? 

ತೆಲುಗು ನಟ ನಾಗ ಚೈತನ್ಯ –ಸಮಂತಾ ರುತ್ ಪ್ರಭು ಅಭಿನಯದ ‘ಮಜಿಲಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ (ಬುಧವಾರ) ಮೂರು ವರ್ಷಗಳು ಕಳೆದಿವೆ.
Last Updated 7 ಏಪ್ರಿಲ್ 2022, 10:07 IST
‘ಮಜಿಲಿ’ ಸಿನಿಮಾಗೆ 3 ವರ್ಷ: ನಾಗ ಚೈತನ್ಯ ಜತೆ ನಟಿಸಿದ್ದ ಸಮಂತಾ ಹೇಳಿದ್ದೇನು? 

ನಾಗ ಚೈತನ್ಯರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ ಸಮಂತಾ

ನಟಿ ಸಮಂತಾ ರುತ್ ಪ್ರಭು, ನಾಗ ಚೈತನ್ಯ ಜತೆಗಿನ ಎಲ್ಲ ಸಂಬಂಧ ಕಡಿದುಕೊಳ್ಳುತ್ತಿದ್ದಾರೆ.
Last Updated 23 ಮಾರ್ಚ್ 2022, 12:19 IST
ನಾಗ ಚೈತನ್ಯರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ ಸಮಂತಾ

ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡ ಸಮಂತಾ: ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್

ಮುಂಬೈಯಲ್ಲಿ ಇತ್ತೀಚೆಗೆ ನಡೆದ ‘ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಅವರು ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 12 ಮಾರ್ಚ್ 2022, 7:59 IST
ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡ ಸಮಂತಾ: ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್

ನಾಗ ಚೈತನ್ಯ–ಸಮಂತಾ ವಿಚ್ಛೇದನದ ಬಗ್ಗೆ ನಾನು ಮಾತಾಡಿಲ್ಲ: ನಾಗಾರ್ಜುನ ಸ್ಪಷ್ಟನೆ

‘ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ವಿಚ್ಛೇದನದ ಕುರಿತು ನಾಗಾರ್ಜುನ ಅವರು ಮೌನ ಮುರಿದಿದ್ದಾರೆ’ ಎಂಬ ವರದಿಗಳನ್ನು ನಟ ನಾಗಾರ್ಜುನ ಅವರೇ ನಿರಾಕರಿಸಿದ್ದಾರೆ.
Last Updated 27 ಜನವರಿ 2022, 15:26 IST
ನಾಗ ಚೈತನ್ಯ–ಸಮಂತಾ ವಿಚ್ಛೇದನದ ಬಗ್ಗೆ ನಾನು ಮಾತಾಡಿಲ್ಲ: ನಾಗಾರ್ಜುನ ಸ್ಪಷ್ಟನೆ
ADVERTISEMENT

ಸಮಂತಾ ಜತೆ ವಿಚ್ಛೇದನ: ಕುಟುಂಬದ ಘನತೆ ಬಗ್ಗೆ ನಾಗ ಚೈತನ್ಯಗೆ ಚಿಂತೆ

ನಾಗ ಚೈತನ್ಯ ಮತ್ತು ಸಮಂತಾ 2021ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು.
Last Updated 27 ಜನವರಿ 2022, 8:23 IST
ಸಮಂತಾ ಜತೆ ವಿಚ್ಛೇದನ: ಕುಟುಂಬದ ಘನತೆ ಬಗ್ಗೆ ನಾಗ ಚೈತನ್ಯಗೆ ಚಿಂತೆ

ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ನಾಗ ಚೈತನ್ಯ: ಹೇಳಿದ್ದೇನು ಗೊತ್ತಾ?

ತೆಲುಗು ನಟ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ನಟಿ ಸಮಂತಾ ರುತ್ ಪ್ರಭು ವಿಚ್ಛೇದನ ಪಡೆದ ಬಳಿಕ ಅವರು ಈ ವಿಚಾರದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ, ಇದೀಗ ತಮ್ಮ ವಿಚ್ಛೇದನ ಕುರಿತು ಮೌನ ಮುರಿದಿದ್ದಾರೆ.
Last Updated 13 ಜನವರಿ 2022, 5:23 IST
ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ನಾಗ ಚೈತನ್ಯ: ಹೇಳಿದ್ದೇನು ಗೊತ್ತಾ?

ವಿಚ್ಛೇದನ ಬಳಿಕ ನಾಗ ಚೈತನ್ಯ ಜತೆ ಗಗನದಲ್ಲಿ ಕಂಡ ಸಖಿ ಯಾರು? 

ಟಾಲಿವುಡ್​ ನಟ ನಾಗ ಚೈತನ್ಯ ಅವರು ನಟಿ ಸಮಂತಾರಿಂದ ವಿಚ್ಛೇದನ ಪಡೆದು ದೂರವಾದ ಬಳಿಕ ತಮ್ಮ ಖಾಸಗಿ ವಿಮಾನದಲ್ಲಿ ನಟಿ, ನಿರೂಪಕಿ ಲಹರಿ ಶರಿ ಕಾಣಿಸಿಕೊಂಡಿದ್ದಾರೆ.
Last Updated 9 ಜನವರಿ 2022, 9:02 IST
 ವಿಚ್ಛೇದನ ಬಳಿಕ ನಾಗ ಚೈತನ್ಯ ಜತೆ ಗಗನದಲ್ಲಿ ಕಂಡ ಸಖಿ ಯಾರು? 
ADVERTISEMENT
ADVERTISEMENT
ADVERTISEMENT