ಸೋಮವಾರ, 18 ಆಗಸ್ಟ್ 2025
×
ADVERTISEMENT

Naga Sadhu

ADVERTISEMENT

ವಿಭೂತಿ ಹಚ್ಚಿ ಕೊಡುವ ನೆಪದಲ್ಲಿ ಚಿನ್ನದ ಉಂಗುರ ಎಗರಿಸಿ ಪರಾರಿ

ನಾಲ್ವರು ನಕಲಿ ಸಾಧುಗಳ ಕೃತ್ಯ, ಸದಾಶಿವನಗರ ಪೊಲೀಸರಿಂದ ತನಿಖೆ
Last Updated 7 ಆಗಸ್ಟ್ 2025, 15:37 IST
ವಿಭೂತಿ ಹಚ್ಚಿ ಕೊಡುವ ನೆಪದಲ್ಲಿ ಚಿನ್ನದ ಉಂಗುರ ಎಗರಿಸಿ ಪರಾರಿ

ಅಮರನಾಥ ಯಾತ್ರೆ: ನೋಂದಣಿಗಾಗಿ ಜಮ್ಮುವಿನಲ್ಲಿ ಸರತಿಯಲ್ಲಿ ನಿಂತ ಯಾತ್ರಿಗಳು

Pilgrim Rush: ಅಮರನಾಥ ಯಾತ್ರೆಗೆ ಜಮ್ಮುವಿನಲ್ಲಿ ನೋಂದಣಿಗಾಗಿ ಭಕ್ತರು ಸಾಲಿನಲ್ಲಿ ನಿಂತು ಹೆಸರು ನೋಂದಾಯಿಸಿಕೊಂಡರು. ಯಾತ್ರೆಯುದ್ದಕ್ಕೂ ಭಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
Last Updated 1 ಜುಲೈ 2025, 9:44 IST
ಅಮರನಾಥ ಯಾತ್ರೆ: ನೋಂದಣಿಗಾಗಿ ಜಮ್ಮುವಿನಲ್ಲಿ ಸರತಿಯಲ್ಲಿ ನಿಂತ ಯಾತ್ರಿಗಳು

ಮಹಾಕುಂಭ ಮೇಳ ಅಂತ್ಯಕ್ಕೆ ದಿನಗಣನೆ: ಶಿಬಿರದಿಂದ ತೆರಳುತ್ತಿರುವ ಸಾಧುಗಳು

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಫೆ.26ರಂದು ಮುಕ್ತಾಯಗೊಳ್ಳಲಿದೆ. ಆದರೆ ಅದಕ್ಕೂ ಮುನ್ನವೇ ವಿವಿಧ ಅಖಾಡಗಳ ಸಾಧುಗಳು ವಾಪಸ್‌ ತೆರಳಲು ಅಣಿಯಾಗುತ್ತಿದ್ದಾರೆ. ಇದಕ್ಕಾಗಿ ಅವರ ಶಿಬಿರಗಳ ಬಳಿ ಹಾಕಿದ್ದ ಧ್ವಜಗಳನ್ನು ಕೆಳಗಿಳಿಸಲು ಆರಂಭಿಸಿದ್ದಾರೆ
Last Updated 6 ಫೆಬ್ರುವರಿ 2025, 7:26 IST
ಮಹಾಕುಂಭ ಮೇಳ ಅಂತ್ಯಕ್ಕೆ ದಿನಗಣನೆ: ಶಿಬಿರದಿಂದ ತೆರಳುತ್ತಿರುವ ಸಾಧುಗಳು

ಮಹಾಕುಂಭ ಮೇಳ: ಬಾಂಬೆ IITಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದವ ಈಗ ಸಾಧು

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ಆಧ್ಯಾತ್ಮಿಗಳು ಆಗಮಿಸಿದ್ದಾರೆ.
Last Updated 15 ಜನವರಿ 2025, 10:45 IST
ಮಹಾಕುಂಭ ಮೇಳ: ಬಾಂಬೆ IITಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದವ ಈಗ ಸಾಧು

PHOTOS | ಮಹಾ ಕುಂಭಮೇಳ: ವಿವಿಧ ವೇಷದಲ್ಲಿ ಪ್ರಯಾಗ್‌ರಾಜ್ ಪ್ರವೇಶಿಸಿದ ಸಾಧುಗಳು

ಅದ್ಧೂರಿ ಮೆರವಣಿಗೆಯ ಮೂಲಕ ಸಾಧುಗಳ ವಿವಿಧ ರೀತಿಯ ಉಡುಗೆ ತೊಟ್ಟು ಪ್ರಯಾಗ್‌ರಾಜ್‌ ನಗರವನ್ನು ಪ್ರವೇಶಿಸಿದ್ದಾರೆ
Last Updated 2 ಜನವರಿ 2025, 10:03 IST
PHOTOS | ಮಹಾ ಕುಂಭಮೇಳ: ವಿವಿಧ ವೇಷದಲ್ಲಿ ಪ್ರಯಾಗ್‌ರಾಜ್ ಪ್ರವೇಶಿಸಿದ ಸಾಧುಗಳು
err

ಫ್ಯಾಕ್ಟ್‌ಚೆಕ್: ನಾಗಾ ಸಾಧುವೊಬ್ಬರ ಗಡ್ಡ, ಜಡೆಯನ್ನು ಯುವಕ ಕತ್ತರಿಸಿದ್ದು ನಿಜವೇ?

ನಾಗಾ ಸಾಧುವೊಬ್ಬರ ಗಡ್ಡ ಮತ್ತು ಜಡೆಯನ್ನು ಯುವಕನೊಬ್ಬ ಬಲವಂತದಿಂದ ಕತ್ತರಿಸುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಡೆ ಕತ್ತರಿಸುವುದಕ್ಕೆ ಸಾಧು ಪ್ರತಿರೋಧ ಒಡ್ಡಿದಾಗ, ಆ ಯುವಕ ಸಾಧುವಿನ ಮೇಲೆ ಹಲ್ಲೆ ನಡೆಸುವ ದೃಶ್ಯವೂ ಈ ವಿಡಿಯೊದಲ್ಲಿ ಇದೆ. ಜತೆಗೆ ಆ ಯುವಕ ಸಾಧುವನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾನೆ. ‘ಮಧ್ಯಪ್ರದೇಶದಲ್ಲಿ ನಾಗಾ ಸಾಧುವೊಬ್ಬರ ಮೇಲೆ ಮುಸ್ಲಿಂ ಯುವಕ ಹಲ್ಲೆ ನಡೆಸಿದ್ದಾನೆ. ಹಿಂದೂ ಸಂತರ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ಯುವಕನಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ವೈರಲ್ ಆಗಿರುವ ವಿಡಿಯೊ ಜತೆಗೆ ವಿವರವನ್ನು ನೀಡಲಾಗಿದೆ.
Last Updated 31 ಮೇ 2022, 19:31 IST
ಫ್ಯಾಕ್ಟ್‌ಚೆಕ್: ನಾಗಾ ಸಾಧುವೊಬ್ಬರ ಗಡ್ಡ, ಜಡೆಯನ್ನು ಯುವಕ ಕತ್ತರಿಸಿದ್ದು ನಿಜವೇ?

ಅಯೋಧ್ಯೆ: ಕಲ್ಲಿನಿಂದ ಹೊಡೆದು ಸಾಧು ಹತ್ಯೆ

ಲಖನೌ: ಅಯೋಧ್ಯೆ ಪಟ್ಟಣದ ಹನುಮಾನ್‌ಗಿರಿ ದೇವಾಲಯದ ಸಾಧುವೊಬ್ಬರನ್ನು ಕಲ್ಲುಗಳಿಂದ ಹೊಡೆದು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Last Updated 4 ಏಪ್ರಿಲ್ 2021, 11:50 IST
ಅಯೋಧ್ಯೆ: ಕಲ್ಲಿನಿಂದ ಹೊಡೆದು ಸಾಧು ಹತ್ಯೆ
ADVERTISEMENT

ಅನಂತಕುಮಾರ್ ಹೆಗಡೆ ಮನೆಗೆ ನಾಗಾಸಾಧುಗಳ ಭೇಟಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ, ಇಲ್ಲಿನ ಕೆಎಚ್‌ಬಿ ಕಾಲೊನಿಯಲ್ಲಿರುವ ತಮ್ಮ ಮನೆಗೆ ಭಾನುವಾರ ಭೇಟಿ ನೀಡಿದ ಉತ್ತರ ಪ್ರದೇಶದ ನಾಗಾಸಾಧುಗಳ ಪಾದಪೂಜೆ ನೆರವೇರಿಸಿದರು.
Last Updated 30 ಏಪ್ರಿಲ್ 2019, 16:59 IST
ಅನಂತಕುಮಾರ್ ಹೆಗಡೆ ಮನೆಗೆ ನಾಗಾಸಾಧುಗಳ ಭೇಟಿ
ADVERTISEMENT
ADVERTISEMENT
ADVERTISEMENT