Bengaluru Metro | 2026ರ ಮೇನಲ್ಲಿ ನಮ್ಮ ಮೆಟ್ರೊ ಗುಲಾಬಿ ಮಾರ್ಗ ಆರಂಭ: ಡಿಕೆಶಿ
Namma Metro Update: ಡಿ.ಕೆ ಶಿವಕುಮಾರ್ ಅವರು 2026ರ ಮೇ ತಿಂಗಳಲ್ಲಿ ಕಾಳೇನ ಅಗ್ರಹಾರದಿಂದ ನಾಗವಾರವನ್ನು ಸಂಪರ್ಕಿಸುವ 13.76 ಕಿಮೀ ಉದ್ದದ ಗುಲಾಬಿ ಮಾರ್ಗ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.Last Updated 3 ನವೆಂಬರ್ 2025, 10:18 IST