ಯುಪಿಎಸ್ಸಿಯಲ್ಲಿ 12ನೇ ರ್ಯಾಂಕ್ ಪಡೆದ ನಕ್ಸಲ್ ಬಾಧಿತ ಪ್ರದೇಶದ ಮಹಿಳೆ
ನಕ್ಸಲ್ ಬಾಧಿತ ಪ್ರದೇಶ, ಛತ್ತೀಸ್ಗಡದ ದಾಂತೇವಾಡ ಜಿಲ್ಲೆಯ 25 ವರ್ಷ ವಯಸ್ಸಿನ ಮಹಿಳೆ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 12ನೇ ರ್ಯಾಂಕ್ ಬಂದಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಇತ್ತೀಚೆಗೆ ಫಲಿತಾಂಶ ಪ್ರಕಟಿಸಿದೆ.Last Updated 14 ಏಪ್ರಿಲ್ 2019, 17:57 IST