ಸ್ಕೇಟಿಂಗ್ನಲ್ಲಿ ವಿಶ್ವ ದಾಖಲೆ
ಚಿಕ್ಕೋಡಿ ಪಟ್ಟಣದ ಸಿಎಲ್ಇ ಸಂಸ್ಥೆಯ ಕೆ.ಕೆ. ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ನಂದಿನಿ ನಾಗರಾಜ್ ಕೋಲೆ ನಿರಂತರ 72 ಗಂಟೆಗಳ ಕಾಲ ಸ್ಕೇಟಿಂಗ್ ಸಾಧನೆಗೈದು ವಿಶ್ವ ದಾಖಲೆ ನಿರ್ಮಿಸಿದ್ದಾಳೆ.Last Updated 22 ಜೂನ್ 2018, 12:58 IST