ಉತ್ತರ ಪ್ರದೇಶ: ರಾಷ್ಟ್ರಧ್ವಜ ವಿರೂಪಗೊಳಿಸಿದ ತಂದೆ, ಮಗನ ಬಂಧನ
ರಾಷ್ಟ್ರಧ್ವಜದಲ್ಲಿನ ಅಶೋಕ ಚಕ್ರ ತೆಗೆದುಹಾಕಿ ಅದರ ಬದಲಿಗೆ ಅರೇಬಿಕ್ ಬರಹ ಬಳಸಿ ಧ್ವಜವನ್ನು ವಿರೂಪಗೊಳಿಸಿದ ಆರೋಪದ ಮೇಲೆ ತಂದೆ ಮತ್ತು ಮಗನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 21 ಸೆಪ್ಟೆಂಬರ್ 2024, 9:27 IST