ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

National Medical Commission Bill

ADVERTISEMENT

ವಿದ್ಯಾರ್ಥಿಗಳಿಂದ ಬಾಂಡ್ ಬರೆಸಿಕೊಳ್ಳುವ ಪದ್ಧತಿ ಕೈಬಿಡಿ:ಸರ್ಕಾರಗಳಿಗೆ NMC ಸೂಚನೆ

ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಕೋರ್ಸ್‌ನ ನಡುವಿನಲ್ಲಿ ಯಾವುದೇ ಕಾರಣಕ್ಕೆ ಕಾಲೇಜು ತೊರೆದರೆ, ಅವರಿಂದ ಭಾರಿ ಪ್ರಮಾಣದಲ್ಲಿ ಶುಲ್ಕ ವಸೂಲು ಮಾಡಲು ಅವಕಾಶ ಕಲ್ಪಿಸುವಂತಹ ಬಾಂಡ್‌ ಬರೆಸಿಕೊಳ್ಳುವ ಪ್ರವೃತ್ತಿಯನ್ನು ಕೊನೆಗೊಳಿಸಬೇಕು ಎಂದು ವೈದ್ಯಕೀಯ ಆಯೋಗವು ಸರ್ಕಾರಗಳಿಗೆ ತಿಳಿಸಿದೆ.
Last Updated 23 ಜನವರಿ 2024, 16:23 IST
ವಿದ್ಯಾರ್ಥಿಗಳಿಂದ ಬಾಂಡ್ ಬರೆಸಿಕೊಳ್ಳುವ ಪದ್ಧತಿ ಕೈಬಿಡಿ:ಸರ್ಕಾರಗಳಿಗೆ NMC ಸೂಚನೆ

ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಥಾನಿಕ ವೈದ್ಯರಂತೆ ದುಡಿಯಬೇಕು: NMC

ಸ್ನಾತಕೋತ್ತರ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುವ ವೈದ್ಯಕೀಯ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಸ್ಥಾನಿಕ ವೈದ್ಯರಂತೆ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಗುರುವಾರ ಹೊರಡಿಸಿದ ಮಾರ್ಗಸೂಚಿ ನಿಯಮಗಳಲ್ಲಿ ಹೇಳಿದೆ.
Last Updated 4 ಜನವರಿ 2024, 16:21 IST
ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಥಾನಿಕ ವೈದ್ಯರಂತೆ ದುಡಿಯಬೇಕು: NMC

ರಾಷ್ಟ್ರೀಯ ವೈದ್ಯಕೀಯ ಆಯೋಗದ ಲೊಗೊದಲ್ಲಿ ಧನ್ವಂತರಿ ಚಿತ್ರ: ಕೇರಳ ಐಎಂಎ ಆಕ್ಷೇಪ

ರಾಷ್ಟ್ರೀಯ ವೈದ್ಯಕೀಯ ಆಯೋಗವು ತನ್ನ ಲೊಗೊದಲ್ಲಿದ್ದ ರಾಷ್ಟ್ರೀಯ ಲಾಂಛನವನ್ನು ಕೈಬಿಟ್ಟು, ವಿಷ್ಣುವಿನ ಅವತಾರವಾದ ಹಾಗೂ ದೇವತೆಗಳ ವೈದ್ಯ ಎಂದೇ ಪುರಾಣಗಳಲ್ಲಿ ಹೇಳಿರುವ ಧನ್ವಂತರಿ ಚಿತ್ರವನ್ನು ಸೇರಿಸಿರುವುದರ ಕುರಿತು ಭಾರತೀಯ ವೈದ್ಯಕೀಯ ಸಂಘದ ಕೇರಳ ಘಟಕ ವಿರೋಧ ವ್ಯಕ್ತಪಡಿಸಿದೆ.
Last Updated 1 ಡಿಸೆಂಬರ್ 2023, 13:48 IST
ರಾಷ್ಟ್ರೀಯ ವೈದ್ಯಕೀಯ ಆಯೋಗದ ಲೊಗೊದಲ್ಲಿ ಧನ್ವಂತರಿ ಚಿತ್ರ: ಕೇರಳ ಐಎಂಎ ಆಕ್ಷೇಪ

ವೈದ್ಯರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಸಿದ್ಧತೆ: ವೈದ್ಯಕೀಯ ಆಯೋಗ

ಮುಂದಿನ ವರ್ಷದ ಅಂತ್ಯದೊಳಗೆ ದೇಶದ ಎಲ್ಲಾ ವೈದ್ಯರಿಗೂ ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ) ನೀಡಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮುಂದಾಗಿದೆ.
Last Updated 31 ಅಕ್ಟೋಬರ್ 2023, 16:00 IST
ವೈದ್ಯರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಸಿದ್ಧತೆ: ವೈದ್ಯಕೀಯ ಆಯೋಗ

ವೈದ್ಯಕೀಯ ಆಯೋಗ ಮಸೂದೆ ಮತ್ತೆ ಮಂಡನೆಗೆ ಸಿದ್ಧತೆ

ಇದೇ 17ರಂದು ಆರಂಭವಾಗಲಿರುವ ಹೊಸ ಲೋಕಸಭೆಯ ಮೊದಲ ಅಧಿವೇಶನದಲ್ಲಿಯೇ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ಉದ್ದೇಶದ ಮಸೂದೆಯನ್ನು ಮತ್ತೆ ಮಂಡಿಸಲು ಸರ್ಕಾರ ಸಜ್ಜಾಗಿದೆ.
Last Updated 10 ಜೂನ್ 2019, 18:36 IST
ವೈದ್ಯಕೀಯ ಆಯೋಗ ಮಸೂದೆ ಮತ್ತೆ ಮಂಡನೆಗೆ ಸಿದ್ಧತೆ
ADVERTISEMENT
ADVERTISEMENT
ADVERTISEMENT
ADVERTISEMENT