ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Nationality

ADVERTISEMENT

ರಾಷ್ಟ್ರೀಯತೆ ಉದಾತ್ತವಾದ ಮೌಲ್ಯ: ಸು.ರಾಮಣ್ಣ

ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಸು.ರಾಮಣ್ಣ ಹೇಳಿಕೆ
Last Updated 11 ಮಾರ್ಚ್ 2023, 14:51 IST
ರಾಷ್ಟ್ರೀಯತೆ ಉದಾತ್ತವಾದ ಮೌಲ್ಯ: ಸು.ರಾಮಣ್ಣ

ಯಾವುದೇ ಧರ್ಮ, ರಾಷ್ಟ್ರೀಯತೆ ಜೊತೆಗೆ ಭಯೋತ್ಪಾದನೆಯ ತಳಕು ಸಲ್ಲದು: ಅಮಿತ್ ಶಾ

ನೆರೆಯ ಪಾಕಿಸ್ತಾನ ಮತ್ತು ಚೀನಾ ದೇಶಗಳ ವಿರುದ್ಧ ಪರೋಕ್ಷವಾಗಿ ದಾಳಿ ನಡಸಿದ ಗೃಹ ಸಚಿವರು, ಒಟ್ಟಾಗಿ ಭಯೋತ್ಪಾದನೆ ವಿರುದ್ಧ ಹೋರಾಡುವ ನಮ್ಮಗಳ ಯತ್ನದಿಂದ ಕೆಲ ರಾಷ್ಟ್ರಗಳು ಹಿಂದೆ ಸರಿಯುತ್ತಿವೆ ಎಂದು ಅಭಿಪ್ರಾಯಪಟ್ಟರು.
Last Updated 18 ನವೆಂಬರ್ 2022, 12:14 IST
ಯಾವುದೇ ಧರ್ಮ, ರಾಷ್ಟ್ರೀಯತೆ ಜೊತೆಗೆ ಭಯೋತ್ಪಾದನೆಯ ತಳಕು ಸಲ್ಲದು: ಅಮಿತ್ ಶಾ

ಸಂಸದೆ ಕನಿಮೋಳಿಯನ್ನು ಭಾರತೀಯಳೇ ಎಂದು ಪ್ರಶ್ನಿಸಿದ ಅಧಿಕಾರಿ

‘ನಾವು ಭಾರತೀಯರಾಗಿದ್ದ ಮಾತ್ರಕ್ಕೆ ಹಿಂದಿ ಗೊತ್ತಿರಬೇಕೆಂದಿಲ್ಲ’ ಎಂದು ಡಿಎಂಕೆ ಮಹಿಳಾ ಘಟಕದ ಕಾರ್ಯದರ್ಶಿ ಮತ್ತು ಸಂಸದೆ ಕನಿಮೋಳಿ ಹೇಳಿದ್ದಾರೆ.
Last Updated 9 ಆಗಸ್ಟ್ 2020, 12:03 IST
ಸಂಸದೆ ಕನಿಮೋಳಿಯನ್ನು ಭಾರತೀಯಳೇ ಎಂದು ಪ್ರಶ್ನಿಸಿದ ಅಧಿಕಾರಿ

ಎಲ್ಲಿ ಮನಕೆ ಅಳುಕಿರದೋ...

21ನೇ ಶತಮಾನದ ಜಾಗತಿಕ ಅಗತ್ಯಗಳು ವಿಭಿನ್ನ ಮಾತ್ರವಲ್ಲ, 19ನೇ ಶತಮಾನದ ರಾಷ್ಟ್ರೀಯತೆಯಿಂದ ನಾವೀಗ ಬಹಳ ದೂರ ಕ್ರಮಿಸಿ ಬಂದಿದ್ದೇವೆ
Last Updated 30 ಡಿಸೆಂಬರ್ 2019, 23:04 IST
ಎಲ್ಲಿ ಮನಕೆ ಅಳುಕಿರದೋ...

ಈ ಮಣ್ಣಿನಲ್ಲಿ ಹುಟ್ಟಿದವರು ದೇಶಕ್ಕಾಗಿ ಜನಿಸಿದವರೇ ಹೊರತು ಧರ್ಮಕ್ಕಾಗಿ ಅಲ್ಲ

ನಾನು ಮತ್ತು ನನ್ನ ಪತಿ ಬೀದರ್‌ಗೆ ಹೋಗಿದ್ದೆವು. ನಮ್ಮ ಟಿಕೆಟ್ ಇದ್ದದ್ದು ಯಶವಂತಪುರ- ಬೀದರ್ ನಡುವಿನ ಎರಡು ರೈಲುಗಳಿಗೆ. ಎರಡೂ ರೈಲುಗಳ ಬೋಗಿಗಳು ಅತ್ಯಾಧುನಿಕವಾಗಿದ್ದವು. ಆದರೆ ಟಾಯ್ಲೆಟ್ಟುಗಳು ಮಾತ್ರ ನರಕಸದೃಶ.
Last Updated 10 ನವೆಂಬರ್ 2019, 19:36 IST
ಈ ಮಣ್ಣಿನಲ್ಲಿ ಹುಟ್ಟಿದವರು ದೇಶಕ್ಕಾಗಿ ಜನಿಸಿದವರೇ ಹೊರತು ಧರ್ಮಕ್ಕಾಗಿ ಅಲ್ಲ

ರಾಷ್ಟ್ರೀಯತೆ ಮತ್ತು ಧರ್ಮ

ರಾಷ್ಟ್ರ, ದೇಶಭಕ್ತಿ, ರಾಷ್ಟ್ರೀಯತೆ ಎಂಬ ಭವ್ಯವಾದ ಪರಿಕಲ್ಪನೆಗಳು ಧರ್ಮದ ಪರಿಧಿಯಲ್ಲಿ ಸಿಲುಕಬಾರದು
Last Updated 23 ಜನವರಿ 2019, 20:00 IST
ರಾಷ್ಟ್ರೀಯತೆ ಮತ್ತು ಧರ್ಮ
ADVERTISEMENT
ADVERTISEMENT
ADVERTISEMENT
ADVERTISEMENT