ಶನಿವಾರ, ನವೆಂಬರ್ 23, 2019
17 °C

ಈ ಮಣ್ಣಿನಲ್ಲಿ ಹುಟ್ಟಿದವರು ದೇಶಕ್ಕಾಗಿ ಜನಿಸಿದವರೇ ಹೊರತು ಧರ್ಮಕ್ಕಾಗಿ ಅಲ್ಲ

Published:
Updated:

ಅಯೋಧ್ಯೆಯ ವಿವಾದಿತ ಭೂಮಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಭಾರತೀಯರು ಗೌರವಿಸಿದ್ದಾರೆ.

ನಮ್ಮದು ವಿವಿಧತೆಯಲ್ಲಿ ಏಕತೆ ಕಂಡ ದೇಶವಾಗಿದ್ದು, ಯಾವ ಧರ್ಮ, ಜಾತಿಯವರನ್ನೂ ಬೇಡವೆಂದು ದೂರ ತಳ್ಳಿಲ್ಲ. ಈ ಮಣ್ಣಿನಲ್ಲಿ ಹುಟ್ಟಿದ ಮುಸಲ್ಮಾನ ಮತ್ತು ಹಿಂದೂ ಎಲ್ಲರೂ ದೇಶಕ್ಕಾಗಿ ಜನಿಸಿದವರೇ ಹೊರತು ಧರ್ಮಕ್ಕಾಗಿ ಅಲ್ಲ. ಇದನ್ನರಿತು ಭಾರತೀಯರೆಲ್ಲ ಒಂದೇ ಎಂದು ನಾವೆಲ್ಲರೂ ಬದುಕುವ ಮೂಲಕ ದೇಶದ ಪ್ರಗತಿಗೆ ದಾರಿ ಮಾಡಿಕೊಡಬೇಕು.
-ಚಂದ್ರಶೇಖರ, ದಾವಣಗೆರೆ

 

ಪ್ರತಿಕ್ರಿಯಿಸಿ (+)